ಹಿರಿಯಡಕ: ಸಿರಿಜಾತ್ರೆ ಸಂಪನ್ನ
Team Udayavani, May 11, 2017, 2:31 PM IST
ಹೆಬ್ರಿ: ಸಿರಿಜಾತ್ರೆ ಆಚರಣೆಯ ಪ್ರಧಾನ ಕೇಂದ್ರವಾದ ಇತಿಹಾಸ ಪ್ರಸಿದ್ಧ ಪೌರಾಣಿಕ ಹಿನ್ನೆಲೆಯುಳ್ಳ ಉಡುಪಿ ತಾಲೂಕಿನ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮೇ 10ರಂದು ವೈಭವದ ಸಿರಿಜಾತ್ರೆ ಉತ್ಸವ ಸಂಪನ್ನಗೊಂಡಿತು.
ಬೆಳಗ್ಗೆ ಧ್ವಜಾರೋಹಣದೊಂದಿಗೆ ಆರಂಭಗೊಂಡು ಪೂರ್ಣಿಮಾ ಉತ್ಸವ, ರಾತ್ರಿ ಬಲಿ, ಹಾಲು ಹಬ್ಬ,ಆರಾಧನಾ ಪೂಜೆ, ಸವಾರಿ ಬಲಿ, ಬ್ರಹ್ಮಮಂಡಲ, ಭೂತಬಲಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಮಾತ್ರವಲ್ಲದೆ ಶಿವಮೊಗ್ಗ, ತೀರ್ಥಹಳ್ಳಿ ಸುತ್ತಮುತ್ತಲ ಸಹಸ್ರಾರು ಭಕ್ತರು ಪಗ್ಗು ಹುಣ್ಣಿಮೆಯಂದು ನಡೆಯುವ ಸಿರಿಜಾತ್ರೆಯಲ್ಲಿ ಪಾಲ್ಗೊಂಡರು. ದೇವಸ್ಥಾನದ ಆಡಳಿ ತಾಧಿಕಾರಿ ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
ಸಹಸ್ರ ಸಂಖ್ಯೆಯ ಜನಸಂದಣಿಯನ್ನು ನಿಯಂತ್ರಿಸಲು ಹಿರಿಯಡಕ ಠಾಣಾಧಿಕಾರಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಅರ್ಹರಿಗೆ ಸೂರು ಕಲ್ಪಿಸುವ ಯಶ್ಪಾಲ್ ಸೇವೆ ರಾಮನಿಗೆ ಸಲ್ಲುವಂಥದ್ದು: ಪೇಜಾವರ ಶ್ರೀ
Udupi: ಸರ್ವರೋಗಕ್ಕೂ ಆಯುರ್ವೇದದಲ್ಲಿ ಚಿಕಿತ್ಸೆ: ಮಂತ್ರಾಲಯ ಶ್ರೀ
ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುಸ್ವಾಮಿ: ಡಾ| ಜೆರ್ರಿ ವಿನ್ಸೆಂಟ್ ಡಯಾಸ್
Udupi: ಗೇರು ಬೀಜ ವ್ಯವಹಾರ: 2 ಕೋ.ರೂ. ವಂಚನೆ
ಉದ್ಯಾವರ: ಗ್ರಾಮ ಒನ್ ಸೆಂಟರ್ಗೆ ತೆರಳಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Union Budget: ಸಿಎಂ ಸಿದ್ದರಾಮಯ್ಯ “ಚೊಂಬು’ ಹೇಳಿಕೆಗೆ ಬಿ.ವೈ.ವಿಜಯೇಂದ್ರ ತಿರುಗೇಟು
ಕರ್ನಾಟಕಕ್ಕೆ ಎಲ್ಲ ರೀತಿಯಲ್ಲೂ ಅನ್ಯಾಯ, ಬಿಜೆಪಿ ಸಂಸದರು ಉತ್ತರಿಸಲಿ: ಡಿ.ಕೆ.ಶಿವಕುಮಾರ್
Union Budget: ಪ್ರಗತಿಯ ಮುನ್ನೋಟಕ್ಕೆ ಆಶಾದಾಯಕ ಬಜೆಟ್: ಕೇಂದ್ರ ಸಚಿವ ಜೋಶಿ ಬಣ್ಣನೆ
Union Budget: ಭಾರೀ ಏರಿಕೆ, ಭಾರೀ ಇಳಿಕೆ: ವಹಿವಾಟು ಮುಗಿಸಿದ ಸೆನ್ಸೆಕ್ಸ್
Bengaluru: ಅತ್ಯಾಚಾರ ಪ್ರಕರಣ: ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ