45 ಚೀನೀ ಕಂಪೆನಿಗಳ ಹೂಡಿಕೆಗೆ ಕೇಂದ್ರ ಸಮ್ಮತಿ?

ಇಂಡಿಯಾ, ಚೀನ, ದ. ಆಫ್ರಿಕಾ- ಈ 5 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. 13ನೇ ಶೃಂಗದ ದಿನಾಂಕ ಇನ್ನೂ ನಿಗದಿಯಾಗಿಲ್ಲ.

Team Udayavani, Feb 23, 2021, 12:00 PM IST

45 ಚೀನೀ ಕಂಪೆನಿಗಳ ಹೂಡಿಕೆಗೆ ಕೇಂದ್ರ ಸಮ್ಮತಿ?

ಹೊಸದಿಲ್ಲಿ: ಭಾರತ- ಚೀನ ಗಡಿ ಬಿಕ್ಕಟ್ಟು ಕೊಂಚ ತಣ್ಣ ಗಾಗುತ್ತಿರುವ ನಡುವೆಯೇ ಇತ್ತ ಕೇಂದ್ರ ಸರಕಾರ ಚೀನೀ ಕಂಪೆನಿಗಳ ಹೂಡಿಕೆ ಮೇಲಿದ್ದ ನಿರ್ಬಂಧವನ್ನೂ ಸಡಿಲಗೊ ಳಿಸುತ್ತಿದೆ.

ಬೀಜಿಂಗ್‌ನ ಆಟೋ ದೈತ್ಯಗಳಾದ ಗ್ರೇಟ್‌ ವಾಲ್‌ ಮೋಟಾರ್ಸ್‌, ಎಸ್‌ ಎಐಸಿ ಮೋಟಾರ್‌ ಕಾರ್ಪ್‌ ಸೇರಿ ದಂತೆ 45 ಚೀನೀ ಕಂಪೆನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಲು ಮುಂದಾ ಗಿದೆ ಎಂದು ಹೇಳಲಾಗಿದೆ. ಈ 45 ಕಂಪೆನಿಗಳೂ ಸೇರಿಒಟ್ಟು 150 ಚೀನೀ ಸಂಸ್ಥೆಗಳ ಹೂಡಿಕೆ ಪ್ರಸ್ತಾವನೆಗಳನ್ನು ಕೇಂದ್ರ ಸರಕಾರ ಒಂದು ವರ್ಷದಿಂದ ತಡೆಹಿಡಿದಿತ್ತು.

ಪ್ರಸ್ತುತ ಸಮ್ಮತಿ ಗಿಟ್ಟಿಸಿಕೊಳ್ಳುತ್ತಿರುವ ಚೀನೀ ಕಂಪೆನಿಗಳಿಂದ ರಾಷ್ಟ್ರೀಯ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂದು ಸರಕಾರದ ಮೂಲಗಳು ದೃಢಪಡಿಸಿವೆ. ಭಾರತದಲ್ಲಿ ಎಲೆ ಕ್ಟ್ರಿಕ್‌ ವಾಹನಗಳ ಉತ್ಪಾದನೆಯ ಕನಸಿನಲ್ಲಿರುವ ಗ್ರೇಟ್‌ ವಾಲ್‌, ಭಾರತದಲ್ಲಿ ಅಮೆರಿಕದ ಕಾರು ಸ್ಥಾವರ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಚೀನೀ ಕಂಪೆನಿ 250- 300 ದಶ ಲಕ್ಷ ಡಾಲರ್‌ ಒಪ್ಪಂದಕ್ಕೂ ಕೈಹಾಕಿದೆ.

ಭಾರತದ “ಬ್ರಿಕ್ಸ್‌ ಶೃಂಗ’ಕ್ಕೆ ಚೀನ ಬೆಂಬಲ
ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಮುರಿದು ಬಿದ್ದಿದ್ದ ಭಾರತ- ಚೀನ ನಡುವಿನ ಬಾಂಧವ್ಯ ಹೊಸ ಬೆಸುಗೆ ಕಾಣುತ್ತಿದ್ದು, ಭಾರತ ಆಯೋಜಿಸುತ್ತಿರುವ 13ನೇ “ಬ್ರಿಕ್ಸ್‌ ಶೃಂಗಸಭೆ’ಗೆ ಚೀನ ತನ್ನ ಬೇಷರತ್‌ ಬೆಂಬಲ ಸೂಚಿಸಿದೆ. ಪ್ರಸಕ್ತ ವರ್ಷದ ಬ್ರಿಕ್ಸ್‌ ರಾಷ್ಟ್ರಗಳ ಶೃಂಗಸಭೆ ಹೊಸದಿಲ್ಲಿಯಲ್ಲಿ ಆಯೋಜ ನೆಗೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚೀನ ವಿದೇ ಶಾಂಗ ಸಚಿವಾಲಯ ವಕ್ತಾರ ವ್ಯಾಂಗ್‌ ವೆನ್‌ ಬಿನ್‌, “ಭಾರ ತ  ಆಯೋಜಿಸಿರುವ ಬ್ರಿಕ್ಸ್‌ ಶೃಂಗಕ್ಕೆ ನಮ್ಮ ಬೆಂಬಲವಿದೆ.

ಉದಯೋನ್ಮುಖ ಆರ್ಥಿಕತೆ ಮತ್ತು ಅಭಿವೃದ್ಧಿ ಹೊಂದುತ್ತಿ ರುವ ರಾಷ್ಟ್ರಗಳ ಸಹಕಾರ ಕಾರ್ಯವಿಧಾನಕ್ಕೆ ಬ್ರಿಕ್ಸ್‌ ಒಕ್ಕೂಟ ಅನುಕೂಲ ಕಲ್ಪಿಸಲಿದೆ. ಇತ್ತೀಚಿಗಿನ ದಿನಗಳಲ್ಲಿ ಇದು ಉತ್ತಮ ಒಗ್ಗಟ್ಟು, ಆಳವಾದ ಪ್ರಾಯೋಗಿಕ ಸಹಕಾರ ಮತ್ತು ಹೆಚ್ಚಿನ ಪ್ರಭಾವ ಹೊಂದಿದೆ’ ಎಂದು ಮೆಚ್ಚುಗೆ ಸೂಚಿ ಸಿದ್ದಾರೆ. ಬ್ರಿಕ್ಸ್‌ ಕೂಟವು ಬ್ರೆಜಿಲ್‌, ರಷ್ಯಾ, ಇಂಡಿಯಾ, ಚೀನ, ದ. ಆಫ್ರಿಕಾ- ಈ 5 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. 13ನೇ ಶೃಂಗದ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.