ಬೆಂಗಳೂರು ಕೆಂಪೇಗೌಡ ಅಂ.ರಾ. ವಿಮಾನ ನಿಲ್ದಾಣಕ್ಕೆ ಡಿಎಆರ್ಇ ಉಪಕರಣ
Team Udayavani, Feb 24, 2021, 7:00 AM IST
ಹೊಸದಿಲ್ಲಿ: ರನ್ವೇಯಲ್ಲಿ ಸ್ಥಗಿತಗೊಂಡ ವಿಮಾನಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅಗತ್ಯವಾದ ಡಿಸೇಬಲ್ಡ್ ಏರ್ಕ್ರಾಫ್ಟ್ ರಿಕವರಿ ಈಕ್ವಿಪ್ಮೆಂಟ್ (ಡಿಎಆರ್ಇ)ನ್ನು ಬೆಂಗಳೂರಿನ ಕೆಂಪೇಗೌಡ ಅಂ.ರಾ. ವಿಮಾನ ನಿಲ್ದಾಣವು ಪಡೆದುಕೊಂಡಿದೆ.
ಇದರೊಂದಿಗೆ ಈ ಉಪಕರಣ ಹೊಂದಿರುವ ಭಾರತದ ಮತ್ತು ದಕ್ಷಿಣ ಏಶ್ಯದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.
ಇದುವರೆಗೆ ಏರ್ ಇಂಡಿಯಾ ಮಾತ್ರ ಇದನ್ನು ಹೊಂದಿತ್ತು. 2019ರಲ್ಲಿ ಮುಂಬಯಿ ವಿಮಾನ ನಿಲ್ದಾಣದ ರನ್ವೇ ಯಲ್ಲಿ ವಿಮಾನ ಸ್ಥಗಿತಗೊಂಡು ಪ್ರಯಾಣ ಪುನರಾ ರಂಭ ವಾಗಲು 3 ದಿನ ತಗಲಿದ ಬಳಿಕ ಎಲ್ಲ ನಿಲ್ದಾಣ
ಗಳೂ ಈ ಕಿಟ್ ಹೊಂದಿರುವುದನ್ನು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ ಕಡ್ಡಾಯಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.