CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
Team Udayavani, Feb 26, 2021, 8:40 PM IST
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! ಕೋವಿನ್ ಆಪ್ನ ಸಮಸ್ಯೆಯಿಂದಾಗಿ ಸದ್ಯ ಲಸಿಕೆಯ ಎರಡನೇ ಹಂತದ ಹಂಚಿಕೆ ಎರಡು ದಿನಗಳ ಮಟ್ಟಿಗೆ ತಡೆಹಿಡಿಯಲಾಗಿದೆ. ತಾಂತ್ರಿಕ ಸಮಸ್ಯೆ ಮರೆಮಾಚಿ, ಎರಡನೇ ಹಂತದ ಅಪ್ ಡೇಟ್ ಹೆಸರಲ್ಲಿ ಸರಕಾರ ಈ ನಡೆಯನ್ನು ಮುಂದಿರಿಸಿದೆ.