ಈ ಸ್ಟೈಲಿಶ್ ಸ್ಮಾರ್ಟ್ ವಾಚ್ ನಿಮ್ಮ ಆರೋಗ್ಯಕ್ಕೂ ಸಹಕಾರಿ..!


Team Udayavani, Mar 1, 2021, 10:47 AM IST

Ultra-slim and Light Design I GPS I Always-on AMOLED Display Blood-oxygen Saturation Measurement I 70+ Sports Modes smart wise watch

ಈ ಸ್ಟೈಲಿಶ್ ಹೊಸ ಸ್ಮಾರ್ಟ್ ವಾಚ್ ಖರೀದಿಗಾಗಿ ಜನರು ಏಕೆ ಧಾವಿಸುತ್ತಿದ್ದಾರೆ ? ಈ ಸ್ಮಾರ್ಟ್ ವಾಚ್ ನಲ್ಲಿ  ಆರೋಗ್ಯ ಪ್ರಯೋಜನಗಳು ಇವೆ ಎಂದು ಹೇಳಲಾಗುತ್ತಿದೆ. ಇದು  ನಂಬಲು ಅಸಾಧ್ಯವಾದರೂ ನಂಬಲೇಬೇಕು.

ಈ ಹೊಸ ಸ್ಮಾರ್ಟ್ ವಾಚ್ ಭಾರತವನ್ನು ಪ್ರವೇಶಿಸುತ್ತಿದೆ. ಅದು ಏಕೆ ಬೇಗನೆ ಜನಪ್ರಿಯತೆಯನ್ನು ಗಳಿಸುತ್ತಿದೆ ಮತ್ತು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಫಿಟ್ ವೈಸ್ ವಾಚ್ ಹೊಸ ಸ್ಟಾರ್ಟ್ ಅಪ್ ಕಂಪನಿಯಾಗಿದ್ದು, ಈ ನವೀನ ಸ್ಮಾರ್ಟ್ ವಾಚ್ ಅನ್ನು ಅದರ ಉತ್ತಮ ಗುಣಮಟ್ಟ ಮತ್ತು ವೈಶಿಷ್ಟ್ಯಗಳು ಆಕರ್ಷಿಸುತ್ತವೆ.

ಫಿಟ್ ವೈಸ್ ವಾಚ್ ಆರೋಗ್ಯ ತಂತ್ರಜ್ಞಾನದಲ್ಲಿ ಪರಿಣತರಾದ ಸಣ್ಣ ಗುಂಪಿನ ಜನರೊಂದಿಗೆ ಪ್ರಾರಂಭವಾಯಿತು. ಅವರ ಎಂಜಿನಿಯರ್‌ಗಳು ಫಿಟ್ ವೈಸ್ ವಾಚ್ ಅನ್ನು ಅಭಿವೃದ್ಧಿಪಡಿಸಲು ವಿಶ್ವದ ಕೆಲವು ಉನ್ನತ ವಾಚ್  ತಯಾರಕರೊಂದಿಗೆ ಸಮಿತಿಯನ್ನು ರೂಪಿಸಿಕೊಂಡು ಫಿಟ್ ವೈಸ್ ವಾಚ್ ಫಿಟ್‌ನೆಸ್ ಬ್ಯಾಂಡ್, ಡಿಜಿಟಲ್ ವಾಚ್, ಹೆಲ್ತ್ ಮಾನಿಟರ್ ಮತ್ತು ಹ್ಯಾಂಡ್ಸ್‌ ಫ್ರೀ ಹೆಡ್‌ ಸೆಟ್‌ ನನ್ನು ತಯಾರಿಸಿದೆ.

ಫಿಟ್ ವೈಸ್ ವಾಚ್ ಮುಂದಿನ ಪೀಳಿಗೆಯ ಸ್ಮಾರ್ಟ್ ವಾಚ್‌ ಗಳ ಪೈಕಿಯಲ್ಲೊಂದು. ಇದರಲ್ಲಿ ಕರೆ(ಫೋನ್ ಕಾಲ್)ಗಳನ್ನು ತೆಗೆದುಕೊಳ್ಳಬಹುದು, ಸ್ಟೆಪ್ ಕೌಂಟರ್, ಸ್ಲೀಪ್ ಮಾನಿಟರಿಂಗ್, ಇನ್ ಕಮಿಂಗ್ ಸಂದೇಶಗಳನ್ನು ತೋರಿಸುವ ಅನೇಕ ಸೌಲಭ್ಯಗಳಿವೆ. ಉತ್ತಮ ಸ್ಮಾರ್ಟ್ ವಾಚ್ ಹೊಂದಿರಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಈ ವಾಚ್ ಹೊಂದಿದೆ.

ಈ ವಾಚ್ ನಲ್ಲಿ ನವೀಕೃತ ಗ್ರೀನ್ ಲೇಸರ್ ವಿಶಿಷ್ಠ ಸಾಮರ್ಥ್ಯವನ್ನು ಹೊಂದಿದೆ. ಇದು ನಿಮ್ಮ ರಕ್ತದೊತ್ತಡ, ರಕ್ತದ ಆಮ್ಲಜನಕದ ಮಟ್ಟ (ಎಸ್‌ಪಿಒ 2), ಹೃದಯ ಬಡಿತವನ್ನು ಅಳೆಯಲು ಸಹಾಯ ಮಾಡುತ್ತದೆ, ನಿಮಿಷವೊಂದರಲ್ಲಿ ನಿಮ್ಮ ಹೃದಯ ಬಡಿತಗಳನ್ನು ಲೆಕ್ಕಹಾಕುತ್ತದೆ (ಬಿಪಿಎಂ).

ಇನ್ನು, ಫಿಟ್ ವೈಸ್ ವಾಚ್ ಮೂಲಕ ನಿಮ್ಮ ಹೃದಯ ಬಡಿತದ ಲೆಕ್ಕಚಾರ ಮತ್ತು ಒಟ್ಟಾರೆ ಆರೋಗ್ಯವನ್ನು ನೀವು ಮೇಲ್ವಿಚಾರಣೆ ಮಾಡಿಕೊಳ್ಳಬಹುದು. ಇದಕ್ಕಾಗಿಯೇ 2020 ರಲ್ಲಿ ಫಿಟ್ ವೈಸ್ ವಾಚ್ ಹೆಚ್ಚು ಮಾರಾಟವಾದ ಸ್ಮಾರ್ಟ್ ವಾಚ್ ಆಗಿರುತ್ತದೆ.

ಹೃದಯ ಬಡಿತ, ರಕ್ತದೊತ್ತಡ, ಯಾವುದೇ ಕರ್ಚಿಲ್ಲದೇ 24/7 ಆರೋಗ್ಯ ಮೇಲ್ವಿಚಾರಣೆಯನ್ನು ನಾವು ಸ್ವಯಂ ಗಿ ಮಾಡಿಕೊಳ್ಳಬಹುದಾದ ಅತ್ಯಾಧುನಿಕ ಸೌಲಭ್ಯವನ್ನು ಈ ಫಿಟ್‌ ವೈಸ್ ಸ್ಮಾರ್ಟ್ ವಾಚ್ ಹೊಂದಿದೆ.

ಈ ಫಿಟ್ ವೈಸ್ ಸ್ಮಾರ್ಟ್ ವಾಚ್ ನ ಟ್ರ್ಯಾಕಿಂಗ್ ಸೌಲಭ್ಯವು ನಿಮ್ಮ ಜೀವನಕ್ರಮವನ್ನು ದಾಖಲು ಮಾಡಿಕೊಳ್ಳುತ್ತದೆ. ಇದರಿಂದ ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬಹುದು.

ಕೌಂಟರ್ ಸೆಟ್ (ಹೆಜ್ಜೆ ಲೆಕ್ಕ ಹಾಕುತ್ತದೆ), ಸ್ಲೀಪ್ ಮ್ಯಾನೇಜರ್ ಮಲಗಲು ಹೋಗಿ ಮತ್ತು ನಿಮಗಾಗಿ ಗರಿಷ್ಠ ಸಮಯದಲ್ಲಿ ಎಚ್ಚರಗೊಳ್ಳಿ ಕ್ಯಾಲೋರಿ ಕೌಂಟರ್ -ಇದು ನಿಮ್ಮ ಆಹಾರ ಪದ್ಧತಿಯನ್ನು ಸುಧಾರಿಸುತ್ತದೆ. 70 380MAH ಲಿ-ಅಯಾನ್ ಬ್ಯಾಟರಿ-ದೀರ್ಘಾವಧಿಯ ಜೀವನ, ಸೂಪರ್-ದಕ್ಷ, ಕಡಿಮೆ

1.3 ಎಚ್ ಡಿ ಡಿಸ್ಪ್ಲೆ, ಸಾಪ್ಟ್ ಟಚ್ ಸ್ಕ್ರೀನ್ ನಿಯಂತ್ರಣ, ಗ್ರೇಟ್ ಸ್ಟೈಲಿಂಗ್ -ಫೈನಲಿ, ಕ್ಲಾಸಿಕ್ ಪುರುಷ ಸ್ಟೈಲಿಂಗ್ ಹೊಂದಿರುವ ಸ್ಮಾರ್ಟ್ ವಾಚ್ ಇದಾಗಿದ್ದು,  ಐಪಿ 68 ವಾಟರ್ ರೆಸಿಸ್ಟೆಂಟ್ ಆಗಿದೆ.

ಇನ್ನು, ಇದರ ಬೆಲ ಅಮೇಜ್ಹಾನ್ ಪ್ರೈಮ್ ನಲ್ಲಿ 6999.00 ರೂ ಆಗಿದೆ.

ಓದಿ: “ಮುಂಜಾನೆ ಮಂಜಲ್ಲಿ….” ಕಾಪು ತಾಲೂಕಿನ ವಿವಿಧೆಡೆ ಮಂಜು ಮುಸುಕಿದ ವಾತಾವರಣ 

ಟಾಪ್ ನ್ಯೂಸ್

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

1-yadu

Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್‌

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.