ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮಾರ ಈ ಫೋಟೋ..!
ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯದ ವೇಳೆ ರೋಹಿತ್
Team Udayavani, Mar 2, 2021, 12:16 PM IST
ನವದೆಹಲಿ : ಸಿನಿಮಾ ತಾರೆಯರಂತೆ ಕ್ರಿಕೆಟಿಗರೂ ಆಗಾಗ ನೆಟ್ಟಿಗರಿಗೆ ಹಾಗು ಟ್ರೋಲಿಗರಿಗೆ ಆಹಾರವಾಗುತ್ತಾರೆ. ಇದೀಗ ರೋಹಿತ್ ಶರ್ಮಾ ಶೇರ್ ಮಾಡಿರುವ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಕಾರಣವಾಗಿದೆ.
Rohit sharma in the Land of Lilliputs pic.twitter.com/DqPppJZTzc
— HeMan (@royhly_) March 1, 2021
ಹೌದು ಇತ್ತೀಚೆಗೆ ಅಲಹಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆದಿದೆ. ಈ ಸಮಯದ ಒಂದು ಫೋಟೋವನ್ನು ಕ್ರಿಕೆಟಿಗ ರೋಹಿತ್ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಟ್ರೋಲಿಗೆ ಕಾರಣವಾಗಿದೆ.
History Class is Going on
Whole Class :_ pic.twitter.com/sJRgNkVeD7
— Radian⚡? ? ? (@imramdyal) March 1, 2021
ಫೋಟೋದಲ್ಲಿ ಕಾಣುವಂತೆ ರೋಹಿತ್ ಕ್ರಿಕೆಟ್ ಮೈದಾನದಲ್ಲಿ ತಲೆಗೆ ಟೋಪಿ ತೊಟ್ಟು, ಗಲ್ಲವನ್ನು ಕೈಗಳ ಮೇಲಿಟ್ಟು ಮಲಗಿದ್ದಾರೆ. ಶರ್ಮಾ ಈ ಫೋಟೊವನ್ನು ಶೇರ್ ಮಾಡಿ ಕೆಲವೇ ಅವಧಿಗೆ ಬರೋಬ್ಬರಿ 1.4 ಮಿಲಿಯನ್ ಲೈಕ್‍ಗಳು ಮತ್ತು 10,000 ಕಮೆಂಟ್‍ಗಳು ಬಂದಿವೆ. ವಿಶೇಷ ಏನಂದ್ರೆ ರೋಹಿತ್ ಶರ್ಮಾ ಮಡದಿ ರಿತಿಕಾ ಕೂಡ ಫೋಟೋಕ್ಕೆ ಕಮೆಂಟ್ ಮಾಡಿದ್ದು, “ನೀವು ಈ ರೀತಿ ಮಲಗಿರುವುದು ನನಗೆ ನಗು ತರಿಸಿದೆ” ಎಂದಿದ್ದಾರೆ.
outside a stall, rohit spotted eagerly waiting for his vadapav pic.twitter.com/thxJkn9vsV
— Neeche Se Topper (@NeecheSeTopper) February 28, 2021
ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಮಲಗಿರುವ ಈ ಫೋಟೋವನ್ನು ಟ್ರೋಲಿಗರು ತಮಾಷೆಯಾಗಿ ಬಳಸುತ್ತಿದ್ದಾರೆ. ಹಾಸಿಗೆ ಮೇಲೆ ಮಲಗಿರುವಂತೆ, ತಾರೆ ಜಮೀನ್ ಪರ್ ಸಿನಿಮಾದಲ್ಲಿ ಅಮಿರ್ ಖಾನ್ ಕೂತಿರುವಂತೆ, ಇತಿಹಾಸ ತರಗತಿಯಲ್ಲಿ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುವಂತೆ, ವಡಾಪಾವ್ ಅಂಗಡಿ ಮುಂದೆ ಕಾದು ಕುಳಿತಿರುವಂತೆ ಫೋಟೋಗಳನ್ನು ಎಡಿಟ್ ಮಾಡಿ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ಯೋಧಾಸ್‌ಗೆ ತಲೈವಾಸ್ ಆಘಾತ
Hockey: ಇಂದಿನಿಂದ ಜೂ. ಏಷ್ಯಾ ಕಪ್ ಹಾಕಿ; ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.