ಕಂಪ್ಯೂಟರ್ ಆಪ್ಟಿಟ್ಯೂಡ್ ಟೆಸ್ಟ್‌ನಲ್ಲಿ ಊಹೆಗೂ ಮೀರಿ ಅಂಕ ಪಡೆದಿದ್ದ ಮಸ್ಕ್
Team Udayavani, Mar 4, 2021, 7:15 AM IST
ಕ್ಯಾಲಿಫೋರ್ನಿಯಾ: ಜಗತ್ತು ಚಾಪೆ ಕೆಳಗೆ ನುಸುಳಿದರೆ ಎಲಾನ್ ಮಸ್ಕ್ ರಂಗೋಲಿ ಕೆಳಗೆ ನುಸುಳುವಷ್ಟು ಚಾಣಾಕ್ಷ ಅನ್ನೋದು ಜಗಜ್ಜಾಹೀರು.
ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ದಿಗ್ಗಜ, ವಿಶ್ವದ ಕುಬೇರ ಎಲಾನ್ ಮಸ್ಕ್ ಶಾಲಾ ದಿನಗಳಲ್ಲೇ ಮಹಾನ್ ಬುದ್ಧಿವಂತನಾಗಿದ್ದ ಎಂಬ ಸಂಗತಿಗೆ ಪೂರಕವಾಗಿ ಅವರ ತಾಯಿ ಮಾಡಿರುವ ಟ್ವೀಟೊಂದು ಭಾರೀ ಸುದ್ದಿಯಲ್ಲಿದೆ.
ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ವಿವಿಯಲ್ಲಿ ಮಸ್ಕ್ ತನ್ನ 17ನೇ ವಯಸ್ಸಿನಲ್ಲಿ ಕಂಪ್ಯೂಟರ್ ಆಪ್ಟಿಟ್ಯೂಡ್ ಟೆಸ್ಟ್ ಅನ್ನು ಪರೀಕ್ಷಕರ ಊಹೆಗೂ ನಿಲುಕದಂತೆ ಪಾಸ್ ಮಾಡಿದ್ದರು!
ಆಪರೇಟಿಂಗ್ ಮತ್ತು ಪ್ರೋಗ್ರಾಮಿಂಗ್- ಎರಡರಲ್ಲೂ “ಎ ಪ್ಲಸ್’ ಗ್ರೇಡ್ ಪಡೆದಿದ್ದರು. ಇಷ್ಟೊಂದು ಅಂಕ ಪಡೆದಿದ್ದನ್ನು ನಂಬಲು ಸಾಧ್ಯವಾಗದೆ ಕೊನೆಗೆ ವಿವಿ ಆಡಳಿತ ಮಂಡಳಿ, ಮಸ್ಕ್ ಗೆ ಮರುಪರೀಕ್ಷೆ ನಡೆಸಲು ಪತ್ರ ಕೂಡ ಬರೆದಿತ್ತು. ಮರುಪರೀಕ್ಷೆಯಲ್ಲೂ ಅದಕ್ಕಿಂತ ಹೆಚ್ಚೇ ಅಂಕ ಸಂಪಾದಿಸಿದ್ದರು, ಮಸ್ಕ್! 1989ರ ಈ ಪತ್ರದ ನೆನಪನ್ನು ಮಾಯೆ ಮಸ್ಕ್ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.