“ಕಥಾ ಕಣಜ’ ಸಂಕಲನ ಲೋಕಾರ್ಪಣೆ: ಪಾಟೀಲ್
Team Udayavani, Mar 6, 2021, 6:47 PM IST
ಸಿಂಧನೂರು: ರುದ್ರಗೌಡ ಪಾಟೀಲ್‌ಪ್ರತಿಷ್ಠಾನ ಹಾಗೂ ಆಕ್ಸ್‌ಫರ್ಡ್ ಫೌಂಡೇಶನ್‌ಸಹಯೋಗದಲ್ಲಿ ಮಾ.7ರಂದು ನಗರದಸಂಗಮ್ ಪ್ಯಾಲೇಸ್‌ನಲ್ಲಿ ಕರುನಾಡಕಥಾ ಕಣಜ ಬಿಡುಗಡೆ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ರುದ್ರಗೌಡಪಾಟೀಲ್ ಪ್ರತಿಷ್ಠಾನದ ಡಾ| ಚನ್ನನಗೌಡಪಾಟೀಲ್ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ರುದ್ರಗೌಡ ಪಾಟೀಲ್‌ಪ್ರತಿಷ್ಠಾನದಿಂದ ಅನೇಕ ಸಾಮಾಜಿಕಚಟುವಟಿಕೆ ನಡೆಸಲಾಗಿದೆ.
ಕೊರೊನಾಇದ್ದ ಕಾರಣಕ್ಕೆ ಸಾಹಿತ್ಯ ಕ್ಷೇತ್ರವನ್ನುಆಯ್ಕೆ ಮಾಡಲಾಯಿತು. ರಾಜ್ಯಮಟ್ಟದಮುಕ್ತ ಕಥಾ ಸ್ಪರ್ಧೆಯನ್ನು ಕಳೆದ ವರ್ಷಅಕ್ಟೋಬರ್‌ನಲ್ಲಿಯೇ ಆರಂಭಿಸಲಾಯಿತುಎಂದರು.ತೀರ್ಪುಗಾರರಾಗಿ ಪ್ರಮುಖರು:ಇಂಗ್ಲೆಂಡ್, ಬಾಂಬೆ, ಬೆಂಗಳೂರು, ಬಳ್ಳಾರಿ,ಶಿರಸಿ ಸೇರಿದಂತೆ ವಿವಿಧ ಕಡೆಯಿಂದ193 ಕಥೆಗಳು ಬಂದಿದ್ದವು. ಅವುಗಳನ್ನುಸ್ಕ್ರೀನಿಂಗ್ ಮಾಡಿ 30 ಕಥೆಗಳನ್ನು ಆಯ್ಕೆಮಾಡಿಕೊಳ್ಳಲಾಗಿತ್ತು.
ತೀರ್ಪುಗಾರರಾಗಿಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾದ ಡಾ|ಅಮರೇಶ ನುಗಡೋಣಿ, ಡಾ| ವಿಠuಲರಾವ್‌ಗಾಯಕ್ವಾಡ ಕಾರ್ಯನಿರ್ವಹಿಸಿ 16ಕಥೆಗಳನ್ನು ಆಯ್ಕೆ ಮಾಡಿದ್ದರು.ಆಯ್ಕೆಯಾದ ಕಥೆಗಳಿವು: ಉತ್ತರ ಕನ್ನಡದಸಂತೋಷಕುಮಾರ ಅವರ ಕಾಮನಬಿಲ್ಲುಕಥೆ ಪ್ರಥಮ, ಬೆಂಗಳೂರಿನ ದಾದಪೀರ್‌ಚೈಮನ್ ಅವರ ಆವರಣ ದ್ವಿತೀಯ,ಬಳ್ಳಾರಿಯ ಡಾ| ನಂದೀಶ್ವರ ದಂಡೆ ಅವರಕಾಲದ ಕಟ್ಟಳೆ ಮೀರಬಲ್ಲಡೆ ತೃತೀಯಸ್ಥಾನ ಪಡೆದುಕೊಂಡಿವೆ.
ಈ ಮೂರುಕಥೆಗಳಿಗೆ ಕ್ರಮವಾಗಿ 15 ಸಾವಿರ ರೂ., 10ಸಾವಿರ ರೂ., 5 ಸಾವಿರ ರೂ. ಬಹುಮಾನನೀಡಲಾಗುವುದು. ಐದು ಮೆಚ್ಚಿಗೆಪಡೆದ ಕಥೆಗಳಿಗೆ ತಲಾ 2500 ರೂ.ಗಳುಹಾಗೂ ಸಂಕಲನಕ್ಕೆ 8 ಕಥೆಗಳನ್ನು ಆಯ್ಕೆಮಾಡಿಕೊಡಿದ್ದು, 16 ಕಥೆಗಳನ್ನೊಳಗೊಂಡಕರುನಾಡ ಕಥಾ ಸಂಕಲನ ಬಿಡುಗಡೆಮಾಡಲಾಗುವುದು ಎಂದರು.
ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀಸೋಮನಾಥ ಶಿವಾಚಾರ್ಯರು, ಶ್ರೀವರರುದ್ರಮುನಿ ಮಹಾಸ್ವಾಮಿ ಸಾನ್ನಿಧ್ಯವಹಿಸಲಿದ್ದು, ಲಕ್ಷ್ಮೀದೇವಿ ರುದ್ರಗೌಡಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ವಿವಿಯ ಪ್ರಾಧ್ಯಾಪಕ ಡಾ| ಅಮರೇಶನುಗಡೋಣಿ, ಆಕ್ಸ್‌ಫರ್ಡ್ ಕಾಲೇಜಿನಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ತಹಶೀಲ್ದಾರ್‌ಮಂಜುನಾಥ ಭೋಗಾವತಿ, ಶಾಶ್ವತಸ್ವಾಮಿಮುಕ್ಕುಂದಿಮಠ, ಸರಸ್ವತಿ ಪಾಟೀಲ್,ದೇವೇಂದ್ರಪ್ಪ ಹುಡಾ ಭಾಗವಹಿಸಲಿದ್ದಾರೆಎಂದರು.ಆಕ್ಸ್‌ಫರ್ಡ್ ಕಾಲೇಜಿನ ಅಧ್ಯಕ್ಷಸತ್ಯನಾರಾಯಣ ಶೆಟ್ಟಿ, ಸಾಹಿತಿ ಪಂಪಯ್ಯಸಾಲಿಮಠ, ವಿ.ಸಿ. ಪಾಟೀಲ್ ಸೇರಿದಂತೆಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ
UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…
UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.