ವಿವಾದಾತ್ಮಕ “ತಾಂಡವ್’, “ಮಿರ್ಜಾಪುರ್-2′ ವೆಬ್‌ಸರಣಿಗಳ ಪ್ರಸಾರಕ್ಕೆ ಕೊಕ್
ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ ಒಟಿಟಿಗಳಿಂದ ಕ್ರಮ
Team Udayavani, Mar 9, 2021, 8:35 PM IST
ನವದೆಹಲಿ: ಕೇಂದ್ರ ಸರ್ಕಾರ ಓವರ್-ದ-ಟಾಪ್ (ಒಟಿಟಿ) ಸೇವೆಗಳ ಮೇಲೆ ಇತ್ತೀಚೆಗೆ ನಿಬಂಧನೆಗಳನ್ನು ಹೇರಿದ ಹಿನ್ನೆಲೆಯಲ್ಲಿ ಜನಪ್ರಿಯ ಮಿರ್ಜಾಪುರ್ 2 ಹಾಗೂ ತಾಂಡವ್ ಮುಂತಾದ ವೆಬ್ ಸರಣಿಗಳ ಪ್ರಸಾರವನ್ನು ನಿಲ್ಲಿಸಲಾಗಿದೆ.
ಇತ್ತೀಚೆಗೆ, ತಾಂಡವ್ ವೆಬ್‌ಸರಣಿಯು ವಿವಾದಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ತಾಂಡವ್ ನಿರ್ಮಾಪಕರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಒಟಿಟಿಗಳ ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.
ಫ್ಯಾಮಿಲಿ ಮ್ಯಾನ್ ರದ್ದಾಗಿಲ್ಲ:
ಗೂಢಚಾರಿಯ ಜೀವನದ ಕಥಾವಸ್ತುವನ್ನೊಳಗೊಂಡ “ದ ಫ್ಯಾಮಿಲ್ ಮ್ಯಾನ್-2′ ವೆಬ್ ಸರಣಿ ರದ್ದಾಗಿಲ್ಲ ಎಂದು ಆ ಸರಣಿಯ ಪ್ರಧಾನ ಪಾತ್ರಧಾರಿ ಮನೋಜ್ ಬಾಜ್‌ಪೇಯಿ ಸ್ಪಷ್ಟಪಡಿಸಿದ್ದಾರೆ. ವಿವಿಧ ಒಟಿಟಿಗಳಲ್ಲಿ ಪ್ರಸಾರವಾಗುತ್ತಿದ್ದ ಕೆಲವು ವೆಬ್‌ಸರಣಿಗಳು ರದ್ದಾಗಿರುವ ಹಿನ್ನೆಲೆಯಲ್ಲಿ ದ ಫ್ಯಾಮಿಲಿ ಮ್ಯಾನ್-2ರ ಪ್ರಸಾರ ಕೂಡ ರದ್ದಾಗಿದೆ ಎಂಬ ವದಂತಿಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ, ಮನೋಜ್ ಟ್ವಿಟರ್ ಮೂಲಕ ಈ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ :ಮುಂಬೈಗೆ ಮತ್ತೆ ಲಾಕ್‌ಡೌನ್ ಭೀತಿ : ಸಚಿವ ಅಸ್ಲಾಮ್ ಶೇಖ್ ಸುಳಿವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.