ಜುಲೈ-ಅಕ್ಟೋಬರ್ ನಡುವೆ ಪ್ರೊ ಕಬಡ್ಡಿ?
Team Udayavani, Mar 12, 2021, 7:15 AM IST
ಹೊಸದಿಲ್ಲಿ: ಕಳೆದ ವರ್ಷ ಕೋವಿಡ್ ಕಾರಣದಿಂದ ರದ್ದಾಗಿದ್ದ ಪ್ರೊ ಕಬಡ್ಡಿ ಈ ವರ್ಷ ಜುಲೈ-ಅಕ್ಟೋಬರ್ ನಡುವೆ ನಡೆಯುವ ಸಾಧ್ಯತೆಯಿದೆ. ವಿಶೇಷವೆಂದರೆ, ಪ್ರೊ ಕಬಡ್ಡಿ ಆಯೋಜಿಸುವ ಮಾಶಲ್ ನ್ಪೋರ್ಟ್ಸ್ ನಲ್ಲಿ ಶೇ. 74ರಷ್ಟು ಷೇರು ಖರೀದಿಸಿ ಮಾಲಕನ ಸ್ಥಾನದಲ್ಲಿ ನಿಂತಿರುವ ಸ್ಟಾರ್‌ನ್ಪೋರ್ಟ್ಸ್ ಸ್ವತಃ ನೇರಪ್ರಸಾರದ ಹಕ್ಕಿಗಾಗಿ ಪೈಪೋಟಿ ನಡೆಸುವ ಪರಿಸ್ಥಿತಿ ಎದುರಾಗಿದೆ!
2014ರಿಂದ ಇಲ್ಲಿಯವರೆಗೆ ಸ್ಟಾರ್ ಇಂಡಿಯಾ ಈ ಕೂಟವನ್ನು ನೇರಪ್ರಸಾರ ಮಾಡುತ್ತಿತ್ತು. ಈ ಬಾರಿ ಎಪ್ರಿಲ್‌ನಲ್ಲಿ ಮಾಧ್ಯಮ ಹಕ್ಕಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಲ್ಲಿ ಸ್ಟಾರ್‌ನ್ಪೋರ್ಟ್ಸ್ ಹಕ್ಕು ಪಡೆಯಲು ಸ್ಪರ್ಧಿಸುವ ಸುಳಿವನ್ನು ಪ್ರೊ ಕಬಡ್ಡಿ ಆಯುಕ್ತ ಅನುಪಮ್ ಗೋಸ್ವಾಮಿ ನೀಡಿದ್ದಾರೆ.
“ಪ್ರೊ ಕಬಡ್ಡಿ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಮಾಧ್ಯಮಕ್ಕೂ ಇದೊಂದು ಆಸ್ತಿಯಾಗಿದೆ. ಆದ್ದರಿಂದ ಸ್ಟಾರ್ ಕೂಡ ಹಕ್ಕು ಪಡೆಯಲು ಸ್ಪರ್ಧಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಅನುಪಮ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.