ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಬೆಳ್ತಂಗಡಿಯ ಬಂದಾರು ಗ್ರಾಮ ಪಂಚಾಯತ್ ಆಯ್ಕೆ
Team Udayavani, Mar 13, 2021, 7:00 AM IST
ಬೆಳ್ತಂಗಡಿ : “ಸ್ವಾತಂತ್ರ್ಯದ ಅಮೃತ ಮಹೋತ್ಸವ’ ನಿಮಿತ್ತ ಉತ್ತಮ ಸಾಧನೆ ಮಾಡಿರುವ ಪಂ. ರಾಜ್ ಸಂಸ್ಥೆಗಳನ್ನು ಕೇಂದ್ರ ಸರಕಾರ ಗುರುತಿಸಿದ್ದು, ಮಿಷನ್ ಅಂತ್ಯೋದಯದಡಿ ಬೆಳ್ತಂಗಡಿಯ ಬಂದಾರು ಗ್ರಾ.ಪಂ. ಆಯ್ಕೆಯಾಗಿದೆ. 2015 ರಿಂದ 2020ರ ಅವಧಿಯಲ್ಲಿ ಅತ್ಯುತ್ತಮ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಆಯ್ಕೆಯಾಗಿರುವ ರಾಜ್ಯದ ಒಟ್ಟು 5 ಗ್ರಾ.ಪಂ.ಗಳಲ್ಲಿ ಬಂದಾರು ಒಂದಾಗಿದೆ.
ದಕ್ಷಿಣ ಕನ್ನಡ ಜಿ.ಪಂ. ಆಯ್ಕೆ
ದೇಶಾದ್ಯಂತ ಗ್ರಾ.ಪಂ. ತಾ.ಪಂ. ಮತ್ತು ಜಿ.ಪಂ. ವಿಭಾಗಗಳಲ್ಲಿ ತಲಾ 75 ಪಂ.ರಾಜ್ ಸಂಸ್ಥೆಗಳನ್ನು ಗುರುತಿಸ ಲಾಗಿದ್ದು, ಜಿ.ಪಂ. ವಿಭಾಗದಲ್ಲಿ ದಕ್ಷಿಣ ಕನ್ನಡ ಜಿ.ಪಂ. ಸ್ಥಾನ ಪಡೆದಿದೆ.
ಮಾ. 12ರಂದು ಮಧ್ಯಾಹ್ನ ಕೇಂದ್ರ ಪಂಚಾಯತ್ ರಾಜ್ ಕಾರ್ಯದರ್ಶಿಗಳು ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದ ಎಲ್ಲ 75 ಗ್ರಾಮ ಪಂಚಾಯತ್ಗಳೊಂದಿಗೆ ವೆಬಿನಾರ್ ನಡೆಸಿ ಅಭಿನಂದಿಸಿದರು.
ಆಯ್ಕೆಯಾದ ರಾಜ್ಯದ ವಿವಿಧ ಪಂಚಾಯತ್ ರಾಜ್ ಸಂಸ್ಥೆಗಳು
– ಜಿ.ಪಂ.: ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಮಂಡ್ಯ
– ತಾ.ಪಂ.: ತುಮಕೂರು, ಹುಣಸೂರು, ಮೂಡಿಗೆರೆ, ಸಾಗರ
– ಗ್ರಾ.ಪಂ.: ಬಂದಾರು, ಹೇರೂರು, ವೈ.ಎನ್. ಹೊಸ ಕೋಟೆ, ನಂದಗಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.