ಅಧಿಕೃತಗೊಳ್ಳುವ ಮೊದಲೇ ನೀರಲಕೇರಿ ಬದಲು!

ಶಿಗಿಕೇರಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ಭಾಗ್ಯ

Team Udayavani, Mar 18, 2021, 11:20 AM IST

ಅಧಿಕೃತಗೊಳ್ಳುವ ಮೊದಲೇ ನೀರಲಕೇರಿ ಬದಲು!

ಬಾಗಲಕೋಟೆ: ಜಿಪಂ-ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ ಕಾರ್ಯಪ್ರತಿಷ್ಠೆಯಾಗಿದ್ದು, ಹಲವು ಕ್ಷೇತ್ರಗಳನಿರ್ಧಾರಕ್ಕೆ ಮುಂದಾಗಿದ್ದ ಅಧಿಕಾರಿಗಳಪ್ರಸ್ತಾವನೆ, ಹಲವು ಬಾರಿ ಬದಲಾಗುತ್ತಿದೆ.ಶಿರೂರ ಪಪಂಯಾದಬಳಿಕ, ಆ ಕ್ಷೇತ್ರದ ಬದಲುನೀರಲಕೇರಿ ಹೊಸ ಜಿಪಂಕ್ಷೇತ್ರ ರಚನೆಗೆ ಪ್ರಸ್ತಾವನೆ ಸಿದ್ಧಗೊಂಡಿತ್ತು. ಅದರ ಬದಲು ಶಿಗಿಕೇರಿ ಜಿಪಂ ಕ್ಷೇತ್ರ ರಚನೆಗೆ ಹೊಸ ಪ್ರಸ್ತಾವನೆ ಸಿದ್ಧಗೊಂಡಿದೆ.

ಬಾಗಲಕೋಟೆ ತಾಲೂಕು ವ್ಯಾಪ್ತಿಯಲ್ಲಿ ಈ ಮೊದಲಿದ್ದ 5 ಜಿಪಂ ಕ್ಷೇತ್ರ ಗಳು ಈ ಬಾರಿಯೂ ಅದೇ ಸಂಖ್ಯೆ ಮುಂದುವರಿದಿದ್ದು, ಶಿರೂರ ಬದಲಾಗಿ ಶಿಗಿಕೇರಿ ಹೊಸ ಕ್ಷೇತ್ರ ಮಾನ್ಯತೆ ಪಡೆಯಲಿದೆ.ಹಲವು ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳನ್ನುಅದಲು-ಬದಲು ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.

ಬಾಗಲಕೋಟೆ ತಾಪಂ ಕ್ಷೇತ್ರಗಳು: ಬಾಗಲಕೋಟೆ ತಾಪಂ ವ್ಯಾಪ್ತಿಯಲ್ಲಿಮೊದಲು 18 ತಾಪಂ ಕ್ಷೇತ್ರಳಿದ್ದವು.ಇದೀಗ ಅವುಗಳನ್ನು 13ಕ್ಕೆ ಕಡಿತಮಾಡಿದ್ದು, ಈ ಬಾರಿ ಖಜ್ಜಿಡೋಣಿ,ಕಲಾದಗಿ, ತುಳಸಿ ಗೇರಿ, ಗದ್ದನಕೇರಿ,ಮುರನಾಳ, ಶಿಗಿಕೇರಿ, ಬೆನಕಟ್ಟಿ,ಹಳ್ಳೂರ, ಬೇವೂರ, ನಾಯನೇಗಲಿ,ಸುತ  ಗುಂಡಾರ, ರಾಂಪುರಹಾಗೂ ಬೆಣ್ಣೂರ ಹೊಸತಾಪಂ ಕ್ಷೇತ್ರಗಳ ಕೇಂದ್ರಸ್ಥಾನ ರಚನೆಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

3 ವಿಧಾನಸಭೆ ಕ್ಷೇತ್ರಗಳಿಗೆ ವಿಂಗಡಣೆ: ತಾಲೂಕಿನ ಜಿಪಂ-ತಾಪಂ ಕ್ಷೇತ್ರಗಳು,ಬೀಳಗಿ, ಬಾಗಲಕೋಟೆ ಹಾಗೂಹುನಗುಂದ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆವಿಂಗಡಣೆ ಯಾಗಿವೆ. ಕಲಾದಗಿ,ಮುರನಾಳ ಜಿಪಂ ಕ್ಷೇತ್ರ ಹಾಗೂ ಅದರಡಿಬರುವ ತಾಪಂ ಕ್ಷೇತ್ರಗಳು ಬೀಳಗಿವಿಧಾನಸಭೆ ಕ್ಷೇತ್ರದಡಿ ಬರುತ್ತಿದ್ದರೆ,ಹೊಸದಾಗಿ ಸ್ಥಾನ ಪಡೆಯಲಿರುವಶಿಗಿಕೇರಿ, ಬೇವೂರಮತ್ತು ರಾಂಪುರ ಹಾಗೂ ವಿವಿಧ ತಾಪಂಕ್ಷೇತ್ರಗಳು ಬಾಗಲಕೋಟೆವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಸೇರುತ್ತವೆ. ಬಾಗಲಕೋಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲೇಇರುವ ಐಹೊಳೆ (ಈಬಾರಿ ಜಿಪಂ ಕ್ಷೇತ್ರ ಕೇಂದ್ರ ಸ್ಥಾನಸೂಳಿಭಾವಿಗೆ ನೀಡಲಾಗಿದೆ) ಭಾಗದತಾಪಂ ಕ್ಷೇತ್ರಗಳು, ಹಲವು ಹಳ್ಳಿಗಳುಹುನಗುಂದ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಗೊಳ್ಳಲಿದೆ.

ಕಲಾದಗಿ ಜಿಪಂ ಕ್ಷೇತ್ರ :

ಕಳೆದ ಎರಡು ಅವಧಿಗೂಜಿಪಂ ಕ್ಷೇತ್ರ ಸ್ಥಾನ ಹೊಂದಿರುವ ಕಲಾದಗಿ, ಈಬಾರಿಯೂ ಮುಂದು ವರಿಯಲಿದೆ. ಈ ಕ್ಷೇತ್ರದಡಿ ಕಲಾದಗಿ,ಕಲಾದಗಿ ಪುಕೇ, ತುಳಸಿಗೇರಿ,ದೇವನಾಳ, ಹಿರೇಸಂಶಿ, ಚಿಕ್ಕಸಂಶಿ, ಸೊಕನಾದಗಿ, ಖಜ್ಜಿಡೋಣಿ,ಅಂಕಲಗಿ, ಉದಗಟ್ಟಿ, ಉದಗಟ್ಟಿಪುಕೇ, ಶಾರದಾಳ, ಚಿಕ್ಕಶೆಲ್ಲಿಕೇರಿ, ಹಿರೇಶೆಲ್ಲಿಕೇರಿ, ಕಳಸಕೊಪ್ಪ,ಗೋವಿಂದಕೊಪ್ಪ.

ಅಂದಾಜು ಮತದಾರರು: 35,525

ಮುರನಾಳ ಜಿಪಂ ಕ್ಷೇತ್ರ :

ಈ ಕ್ಷೇತ್ರವೂ 3ನೇ ಬಾರಿ ಮುಂದುವರಿಯಲಿದ್ದು, ಇದರಡಿ ಮುರನಾಳ, ವೀರಾಪುರ, ಕೇಸನೂರ, ಬನ್ನಿದಿನ್ನಿ, ಸಿಂದಗಿ ಪುಕೇ,ನಕ್ಕರಗುಂದಿ ಪುಕೇ, ಸಾಳಗುಂದಿ ಪುಕೇ, ಸಿದ್ನಾಳ ಪುಕೇ, ಕದಾಂಪುರ, ಯಂಕಂಚಿ, ಯಂಕಂಚಿ ಪುಕೇ, ಅಂಡಮುರನಾಳ,ಸಿದ್ನಾಳ, ಹೊನ್ನರಳ್ಳಿ, ಸೋರಕೊಪ್ಪ, ಸಿಂದಗಿ, ಸಾಳಗುಂದಿ, ನಕ್ಕರಗುಂದಿ, ಗದ್ದನಕೇರಿ, ದುರ್ಗಾನಗರ (ಗದ್ದನಕೇರಿ ಎಲ್‌ಟಿ), ಯಡಹಳ್ಳಿ, , ಆನದಿನ್ನಿ, ಸಿಮೀಕೇರಿ.

ಅಂದಾಜು ಮತದಾರರು: 28,729

ಶಿಗಿಕೇರಿ ಜಿಪಂ ಕ್ಷೇತ್ರ : ಶಿರೂರ ಪಪಂಯಾದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಬದಲುನೀರಲಕೇರಿ ಹೊಸ ಜಿಪಂ ಕ್ಷೇತ್ರ ಮಾಡಲು ಅಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿದ್ದರು.ಆದರೆ, ಜನಸಂಖ್ಯೆ ಆಧಾರದ ಮೇಲೆ ಶಿಗಿಕೇರಿ ಗ್ರಾಪಂವ್ಯಾಪ್ತಿಗೆ ಹೆಚ್ಚಿನ ಸಂಖ್ಯೆ ಇದ್ದು, ನೀರಲಕೇರಿ ಬದಲಾಗಿಶಿಗಿಕೇರಿ ಜಿಪಂ ಕ್ಷೇತ್ರ ರಚಿಸಲು ಹೊಸ ಪ್ರಸ್ತಾವನೆಸಿದ್ಧವಾಗಿದೆ. ಈ ಕ್ಷೇತ್ರದಡಿ ನೀರಲಕೇರಿ, ಮುಚಖಂಡಿ,ಶಿಗಿಕೇರಿ, ಶಿಗಿಕೇರಿ ಪು.ಕೇ, ದುರ್ಗಾದೇವಿನಗರ,ಬೇವಿನಮಟ್ಟಿ, ಬೇವಿನಮಟ್ಟಿ ಪು.ಕೇ, ಮಲ್ಲಾಪುರ,ಬೆನಕಟ್ಟಿ, ಇಂಗಳಗಿ, ಹೊನ್ನಾಕಟ್ಟಿ, ಮನ್ನಿಕಟ್ಟಿ,ಮುಗಳೊಳ್ಳಿ, ಮುಗಳೊಳ್ಳಿ ಪುಕೇ, ಮುಗಳೊಳ್ಳಿ ತಾಂಡಾ-1 ಮತ್ತು 2, ಸಂಗೊಂದಿ, ಭಗವತಿ, ಕಿರಸೂರ

ಅಂದಾಜು ಮತದಾರರು: 32,060

ಬೇವೂರ ಜಿಪಂ ಕ್ಷೇತ್ರ : ಈ ಕ್ಷೇತ್ರದಡಿ ಸೇರ್ಪಡೆ ಮಾಡಲು ನಿರ್ಧರಿಸಿದ್ದಭಗವತಿ ಮತ್ತು ಕಿರಸೂರ ಗ್ರಾಮಗಳನ್ನು ಹೊಸದಾಗಿ ರೂಪುಗೊಳ್ಳಲಿರುವ ಶಿಗಿಕೇರಿ ಜಿಪಂಕ್ಷೇತ್ರಕ್ಕೆ ಸೇರಿಸಲು ಹೊಸ ಪ್ರಸ್ತಾವನೆ ಸಿದ್ಧಗೊಂಡಿದೆ. ಹೀಗಾಗಿ ಈ ಕ್ಷೇತ್ರದಡಿಬೇವೂರ, ಚೌಡಾಪುರ, ಬೆಣ್ಣೂರ, ಬೆಣ್ಣೂರ ಪು.ಕೇ, ಶಿರಗುಪ್ಪಿ, ಶಿರಗುಪ್ಪಿ ಪುಕೇ, ಬೈರಮಟ್ಟಿ, ಸಂಗಾಪುರ, ತಳಗಿಹಾಳ, ಇಲಾಳ, ಜಡ್ರಾಮಕುಂಟಿ,ಜಡ್ರಾಮಕುಂಟಿ ಪುಕೇ, ಕಡ್ಲಿಮಟ್ಟಿ, ಲವಳೇಶ್ವರ ತಾಂಡಾ, ಹಳ್ಳೂರ, ಅಚನೂರ, ಬಿಲ್‌ಕೆರೂರ, ತಿಮ್ಮಾಪುರ, ಮುಡಪಲಜೀವಿ, ಬೋಡನಾಯಕದಿನ್ನಿ, ಬಸವನಗರ.

ಅಂದಾಜು ಮತದಾರರು: 32,331

ರಾಂಪುರ ಜಿಪಂ ಕ್ಷೇತ್ರ : ರಾಂಪುರ, ರಾಂಪುರ ಪು.ಕೇ, ಸೀತಿಮನಿಆರ್‌.ಎಸ್‌, ಮಾಸ್ತಿಹಾಳ, ಧರ್ಮನಗರ (ಆಲೂರ ತಾಂಡಾ), ಹಿರೇಗುಳಬಾಳ, ಚಿಕ್ಕಗುಳಬಾಳ, ಮುತ್ತತ್ತಿ, ನಾಯನೇಗಲಿ, ಆಲೂರ, ಹಿರೇಮೂರಮಟ್ಟಿ, ಚಿಕ್ಕಮೂರಮಟ್ಟಿ, ಹೊಸೂರ, ಮನಹಳ್ಳಿ, ನಾಗರಾಳ, ನಾಗಸಂಪಗಿ,ಸೀತಿಮನಿ, ಚಿಕ್ಕ ಸೀತಿಮನಿ, ಬೊಮ್ಮಣಗಿ, ಚಿಕ್ಕಮ್ಯಾಗೇರಿ,ಹಿರೇಮ್ಯಾಗೇರಿ, ಹಂಡರಗಲ್‌, ಸುತಗುಂಡಾರ, ಡೋಮನಾಳ,ಮಂಕಣಿ, ದೇವಲಾಪುರ, ಹಿರೇಹೊದ್ಲೂರ, ಚಿಕ್ಕಹೊದ್ಲೂರ, ಚಿಟಗಿನಕೊಪ್ಪ, ಮುದುವಿನಕೊಪ್ಪ.

ಅಂದಾಜು ಮತದಾರರು: 28,469

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.