ಆ್ಯಕ್ಸೆಂಚರ್ ಆದಾಯ ಏರಿಕೆ , ಸಿಬ್ಬಂದಿಗಳಿಗೆ ಕೋವಿಡ್ ಸಂಕಷ್ಟದಲ್ಲೂ ಬೋನಸ್..!
Team Udayavani, Mar 19, 2021, 1:49 PM IST
ನವ ದೆಹಲಿ : ಜಾಗತಿಕ ತಂತ್ರಜ್ಞಾನದ ದೈತ್ಯ ಆ್ಯಕ್ಸೆಂಚರ್ ನ ಎಫ್ ವೈ(ಫೈನಾನ್ಶಿಯಲ್ ಈಯರ್)21 ರಲ್ಲಿ ವಾರ್ಷಿಕ ಆದಾಯದ ಬೆಳವಣಿಗೆ ಲೋಕಲ್ ಕರೆನ್ಸಿಯಲ್ಲಿ 6.5 ರಿಂದ 8.5% ರಷ್ಟಕ್ಕೆ ಹೆಚ್ಚಳವಾಗಿದೆ.
ಸೆಪ್ಟೆಂಬರ್ ಆಗಸ್ಟ್ ಆರ್ಥಿಕ ವರ್ಷವನ್ನು ಅನುಸರಿಸುವ ಆ್ಯಕ್ಸೆಂಚರ್, ಎಫ್ ವೈ 21 ರ ಆಪರೇಟಿಂಗ್ ಮಾರ್ಜಿನ್ 14.8 ರಿಂದ 15.0% ಕ್ಕೆ 15.0 ರಿಂದ 15.1% ಕ್ಕೆ ಏರಿಸಿದೆ, ಇದು ಎಫ್ ವೈ20 ರಲ್ಲಿ 30 ರಿಂದ40 ಬೇಸಿಸ್ ಪಾಯಿಂಟ್ ಗಳ ವಿಸ್ತರಣೆಗೊಂಡಿದೆ.
ಓದಿ : ಬಿಂಕದಕಟ್ಟಿ ಝೂಗೆ ಹೊಸ ಅತಿಥಿಗಳ ಆಗಮನ: ಕಿರು ಮೃಗಾಲಯದಲ್ಲಿ ಸಿಂಹಗಳ ಘರ್ಜನೆ
ಫೆಬ್ರವರಿಯಯಲ್ಲಿ ಕೊನೆಗೊಂಡ ಎರಡನೇ ತ್ರೈಮಾಸಿಕದ ಆದಾಯವು 12.09 ಬಿಲಿಯನ್ ಆಗಿದ್ದು, ಯುಎಸ್ ಡಾಲರ್ ನಲ್ಲಿ ಶೇ. 8 ಮತ್ತು ಲೋಕಲ್ ಕರೆನ್ಸಿಯಲ್ಲಿ ಶೇ. 5 ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
ಆದಾಯವು ವರ್ಷದಿಂದ ವರ್ಷಕ್ಕೆ ಶೇ. 11 ರಷ್ಟು ಏರಿಕೆಯಾಗಿ 1.65 ಶತಕೋಟಿಗೆ ತಲುಪಿದ್ದರೆ, ಆಪರೇಟಿಂಗ್ ಮಾರ್ಜಿನ್ ಶೇ. 13.7 ರಷ್ಟಿದ್ದು, ಇದು 30 ಬೇಸಿಸ್ ಪಾಯಿಂಟ್ ಗಳ ವಿಸ್ತರಣೆಗೊಂಡಿದೆ.
ಇನ್ನು, ಮ್ಯಾನೆಜಿಂಗ್ ಡೈರೆಕ್ಟರ್ ಲೆವೆಲ್ ಗಿಂತ ಕೆಳಗಿರುವ ಎಲ್ಲ ಸಿಬ್ಬಂದಿ ಕಂಪನಿಯು ಒಂದು ವಾರದ ವೇತನಕ್ಕೆ ಸಮಾನವಾದ ಬೋನಸ್ ಅನ್ನು ಘೋಷಿಸಿದೆ.
“ಈ ಕೋವಿಡ್ 19ನ ಸವಾಲಿನ ವರ್ಷದಲ್ಲಿ ಎಲ್ಲಾ ಆ್ಯಕ್ಸೆಂಚರ್ ಸಿಬ್ಬಂದಿಗಳ ಅಸಾಧಾರಣ ಸೇವೆ ಮತ್ತು ನಿಷ್ಠೆಗೆ ಈ ಬೋನಸ್ ನ ಕೊಡುಗೆಯನ್ನು ಸಮರ್ಪಿಸುತ್ತಿದೆ” ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಓದಿ : ಯಾವ ಸುಖಕ್ಕಾಗಿ ಬಜೆಟ್ ಅಧಿವೇಶನ ನಡೆಸುತ್ತಿದ್ದೀರಿ: ಎಂಎಲ್ಸಿ ವಿಶ್ವನಾಥ್ ಪ್ರಶ್ನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್ಟಿ, ಎಲ್ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.