‘ಮಹಾನಟಿ ನಾಪತ್ತೆ’ .. ನಟನ ತಮಾಷೆ ಟ್ವಿಟ್‍ಗೆ ಪೊಲೀಸರು ಏನಂದ್ರು ಗೊತ್ತಾ ?
Team Udayavani, Mar 21, 2021, 2:30 PM IST
ಹೈದರಾಬಾದ್ : ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ನಾಪತ್ತೆಯಾಗಿದ್ದಾರೆ. ಅರೇ ಇದೇನಿದು ? ಮುಂದಿನ ಶುಕ್ರವಾರ ಅವರು ನಟಿಸಿರುವ ‘ರಂಗ್ ದೇ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ತಂಡ ಪ್ರಮೋಷನ್ ಕಾರ್ಯದಲ್ಲಿ ಬ್ಯುಝಿಯಾಗಿದೆ. ಇಂತಹ ಸಮಯದಲ್ಲಿ ಚಿತ್ರನಟಿ ನಾಪತ್ತೆಯಾಗುವುದೆಂದರೇ ಏನರ್ಥ ?
ಗಾಬರಿಯಾಗಬೇಡಿ, ಯಾಕಂದರೆ ಕೀರ್ತಿ ಸುರೇಶ್ ನಿಜವಾಗಿಯೂ ನಾಪತ್ತೆಯಾಗಿಲ್ಲ. ಬದಲಾಗಿ ನಟ ನಿತಿನ್ ತಮ್ಮ ಟ್ವಿಟರ್ ನಲ್ಲಿ ‘ಕೀರ್ತಿ ಸುರೇಶ್ ಮಿಸ್ಸಿಂಗ್’ ಅಂತಾ ತಮಾಷೆ ಮಾಡಿದ್ದಾರಷ್ಟೆ.
Don’t worry @actor_nithiin we will take care?
— హైదరాబాద్ సిటీ పోలీస్ Hyderabad City Police (@hydcitypolice) March 20, 2021
‘ರಂಗ್ ದೇ’ ಚಿತ್ರದಲ್ಲಿ ಕೀರ್ತಿ ಸುರೇಶ್ ಹಾಗೂ ಭೀಷ್ಮ ಖ್ಯಾತಿಯ ನಿತಿನ್ ಒಟ್ಟಾಗಿ ತೆರೆ ಹಂಚಿಕೊಂಡಿದ್ದಾರೆ. ಬರುವ ಶುಕ್ರವಾರ ಈ ಸಿನಿಮಾ ಬೆಳ್ಳಿ ಪರದೆಗೆ ಅಪ್ಪಳಿಸುತ್ತಿದೆ. ಚಿತ್ರದ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ನಟ ನಿತಿನ್ ಅವರ ಕೈಗೆ ಕೀರ್ತಿ ಸುರೇಶ್ ಅವರ ಶಾಲಾ ಸಮಯದ ಪಾಸ್‍ಪೋರ್ಟ್ ಸೈಜ್‍ನ ಫೋಟೊ ಸಿಕ್ಕಿದೆ. ಇದನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು, ಪ್ರೀತಿಯ ಅನು, ಎಲ್ಲಿದಿಯಾ? ರಂಗ್ ದೇ ಪ್ರಮೋಷನ್‍ಗೆ ನಮ್ಮ ಜತೆ ಹಾಜರಾಗು ಎನ್ನುವುದು ನಮ್ಮ ಕೋರಿಕೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಇನ್ನು ನಿತಿನ್ ಅವರ ಈ ಫೋಸ್ಟ್ ಸಾಕಷ್ಟು ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹೈದರಾಬಾದ್ ಪೊಲೀಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ನೀವು ಚಿಂತಿಸಬೇಡಿ, ನಾವು ನೋಡಿಕೊಳ್ಳುತ್ತೇವೆ ಎಂದು ನಗುಮೊಗದ ಇಮೋಜಿ ಪೋಸ್ಟ್ ಮಾಡಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.