ಬಾಳೆಹಣ್ಣಿನ ಇಡ್ಲಿ ತಯಾರಿಸುವುದು ಹೇಗೆ ?
Team Udayavani, Mar 21, 2021, 6:02 PM IST
ಬಾಳೆ ಕಾಯಿ ( ಹಣ್ಣು)ಯ ಪಕೋಡಾ, ಚಿಪ್ಸ್ ಮಾಡುವುದು ನಿಮಗೆ ಗೊತ್ತೇ ಇದೆ. ಇಂದು ನಾವು ಬಾಳೆಹಣ್ಣಿನ ಇಡ್ಲಿ ತಯಾರಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು :
ಒಂದು ಕಪ್ ಇಡ್ಲಿ ರವೆ ( ನಿಮಗೆ ಬೇಕಾದರೆ ಹೆಚ್ಚಿಗೆ ಸೇರಿಸಬಹುದು)
ನಾಲ್ಕು ಚಮಚ ಬೆಲ್ಲದ ಪುಡಿ
ನಾಲ್ಕು ಚಿಟಿಕೆಯಷ್ಟು ಉಪ್ಪು
ಒಂದು ಚಿಟಿಕೆ ಏಲಕ್ಕಿ ಪುಡಿ
ಅರ್ಧ ಬಾಳೆಹಣ್ಣು ( ಬೇಕಾದರೆ ಹೆಚ್ಚಿಗೆ ಬಳಸಹುದು)
ಬೆಲ್ಲದ ಪಾಕ ತಯಾರಿಕೆಗೆ ಬೇಕಾಗುವ ಪದಾರ್ಥಗಳು :
ಒಂದು ಕಪ್ ತೆಂಗಿನ ಕಾಯಿಯ ಹಾಲು
ಒಂದು ಚಮಚ ಬೆಲ್ಲದ ಪೌಡರ್
ತಯಾರಿಸುವ ವಿಧಾನ
- ಎಲ್ಲ ಪದಾರ್ಥಗಳನ್ನು ಮಿಕ್ಸ್ ಮಾಡಬೇಕು.
- ಇಡ್ಲಿ ತಯಾರಿಸುವ ಪಾತ್ರೆಗೆ ಸ್ವಲ್ಪ ಅಡುಗೆ ಎಣ್ಣೆ ಹಚ್ಚಿ, ಮಿಕ್ಸ್ ಮಾಡಿದ ಹಿಟ್ಟು (ಪದಾರ್ಥ) ಹಾಕಬೇಕು. ನಂತರ ಚೆನ್ನಾಗಿ ಬೇಯಿಸಬೇಕು.
ಬೆಲ್ಲದ ಕ್ರೀಮ್ ತಯಾರಿಸುವ ವಿಧಾನ
ಮೊದಲಿಗೆ ತೆಂಗಿನ ಹಾಲು ಸ್ವಲ್ಪ ಕುದಿಸಬೇಕು, ನಂತರ ಬೆಲ್ಲದ ಪುಡಿ ಬೆರೆಸಬೇಕು.
ಬಾಳೆಹಣ್ಣಿನ ಇಡ್ಲಿ ಜತೆ ಬೆಲ್ಲದ ಕ್ರೀಮ್ ಒಳ್ಳೆಯ ಕಾಂಬಿನೇಶನ್. ಕೇವಲ 15 ನಿಮಿಷಗಳಲ್ಲಿ ಸ್ವಾದಿಷ್ಟಭರಿತ ಬಾಳೆ ಹಣ್ಣಿನ ಇಡ್ಲಿ ತಯಾರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.