900 ವರ್ಷ ಬಳಿಕ ಜ್ವಾಲಾ ಸ್ಫೋಟ
Team Udayavani, Mar 22, 2021, 7:15 AM IST
ರೆಯ್ಕ್ ಜೆವಿಕ್(ಐಸ್ಲ್ಯಾಂಡ್): ಸರಿ ಸುಮಾರು 900 ವರ್ಷಗಳ ಅನಂತರ ಐಸ್ಲ್ಯಾಂಡ್ ರಾಜಧಾನಿ ರೆಯ್ಕಜೆವಿಕ್ ಸನಿಹದಲ್ಲಿರುವ ಜ್ವಾಲಾಮುಖೀ ಸ್ಫೋಟಿಸಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ.
ರೆಯ್ಕಜೇನ್ಸ್ ದ್ವೀಪದಲ್ಲಿರುವ ಜೆಲ್ಡಿಂಗಡಲುರ್ ಕಣಿವೆಯಲ್ಲಿ ಶುಕ್ರವಾರ ಕೆಂಪು ಶಿಲಾರಸ ಉಕ್ಕಿ ಹರಿದಿದೆ. ಆದರೆ ಮಳೆ ಬಂದ ಕಾರಣ ಶನಿವಾರದ ಹೊತ್ತಿಗೆ ಶಿಲಾರಸದ ಹರಿವಿನ ಪ್ರಮಾಣ ತಗ್ಗಿದೆ. ರಸ ಹಬೆಯಾಗಿ ಬದಲಾಗಿ ಆಗಸದಲ್ಲಿ ನೀಲಿ ಮೋಡ ಕಟ್ಟಿಕೊಂಡಂತಾಗಿದ್ದನ್ನು ಅಲ್ಲಿಂದ 40 ಕಿ.ಮೀ. ದೂರದಲ್ಲಿರುವ ಪ್ರಸಿದ್ಧ ಪ್ರವಾಸೀ ಕ್ಷೇತ್ರವೊಂದರ ಜನರು ನೋಡಿದ್ದಾರೆ. ಶುಕ್ರವಾರ ಜೆಲ್ಡಿಂಗಡಲುರ್ ಕಣಿವೆಯಲ್ಲಿ ಶಿಲಾರಸ ಅಲ್ಲಿನ ಪರ್ವತವನ್ನು ಭೇದಿಸಿಕೊಂಡು ಮೇಲೆ ನುಗ್ಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.