ಸುಳ್ಯ: ನಗರದಲ್ಲಿ ಫುಟ್‌ಪಾತ್‌ ಅವ್ಯವಸ್ಥೆ :  ಓಡಾಡಲು ಸಂಕಷ್ಟ

Team Udayavani, Mar 23, 2021, 5:40 AM IST

ಸುಳ್ಯ: ನಗರದಲ್ಲಿ ಫುಟ್‌ಪಾತ್‌ ಅವ್ಯವಸ್ಥೆ :  ಓಡಾಡಲು ಸಂಕಷ್ಟ

ಸುಳ್ಯ: ವಾಹನ ದಟ್ಟನೆ, ರಸ್ತೆ ಬದಿವರೆಗಿನ ಬಹು ಮಹಡಿ ಕಟ್ಟಡಗಳಿಂದ ಸುಳ್ಯ ನಗರ ತುಂಬಿಹೋಗಿದೆ. ಇಲ್ಲಿನ ಪಾದಾಚಾರಿ ರಸ್ತೆಯಲ್ಲಿ ಮಾತ್ರ ಜನಸಾಮಾನ್ಯ ಕೆರೆ-ದಡ ಆಟವಾಡಿದಂತೆ ಹೋಗ ಬೇಕಾದ ಸ್ಥಿತಿ ಇದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಬರುವ ಸುಳ್ಯ ಮುಖ್ಯರಸ್ತೆ ಬದಿಯ ಪಾದಾಚಾರಿ ರಸ್ತೆಯಲ್ಲಿನ ಗುಂಡಿಗಳಿಂದ ಜನರು ವಾಹನ ಸಂಚರಿಸುವಲ್ಲೇ ನಡೆಯುವಂತಾಗಿದೆ. ಬೇರೆ ಸ್ಥಳವಿಲ್ಲದ ಕಾರಣ ವಾಹನಗಳ ಪಾರ್ಕಿಂಗ್‌ ಕೂಡ ಫ‌ುಟ್‌ಪಾತ್‌ ಮೇಲೆಯೇ ಮಾಡುತ್ತಿದ್ದು ಸಾರ್ವಜನಿಕರು ಎಲ್ಲಿ ಓಡಾಡಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ. ಸುಳ್ಯ ಜ್ಯೋತಿ ವೃತ್ತದಿಂದ ಸರಕಾರಿ ಆಸ್ಪತ್ರೆ ಬಳಿವರೆಗೆ 2 ಕಡೆ, ಶ್ರೀರಾಂ ಪೇಟೆಯಿಂದ ಖಾಸಗಿ ಬಸ್‌ ನಿಲ್ದಾಣದವರೆಗೆ 2 ಕಡೆ ಹಾಗೂ ಪೊಲೀಸ್‌ ಠಾಣೆಯ ಬಳಿಯಿಂದ ಗಾಂಧಿ ನಗರದವರೆಗೆ ಅವ್ಯವಸ್ಥಿತ ಫ‌ುಟ್‌ ಪಾತ್‌ ಕಾಣ ಸಿಗುತ್ತದೆ. ಪಾದಾಚಾರಿಗಳು ಇಲ್ಲಿ ಸರ್ಕಸ್‌ ಮಾಡುತ್ತಾ ನಡೆದಾಡುವುದು ಅನಿವಾರ್ಯವಾಗಿದೆ. ಪ್ರವಾಸಿ ವಾಹನ ನಿಲ್ದಾಣದ ಮುಂಭಾಗದಲ್ಲಿ 20 ಮೀಟರ್‌ ದೂರ ಫ‌ುಟ್‌ಪಾತ್‌ ಇಲ್ಲ.

ಬಸ್‌ ನಿಲ್ದಾಣದಿಂದ ವಿದ್ಯಾರ್ಥಿಗಳು ಕಾಲೇಜಿಗೆ, ಸಾರ್ವಜನಿಕರು ವಿವಿಧ ಮಳಿಗೆಗಳಿಗೆ ಇದೇ ದಾರಿಯಲ್ಲಿ ಸಂಚರಿಸಬೇಕಾಗಿದೆ. ಸದ್ಯ ಫ‌ುಟ್‌ಪಾತ್‌ ಇಲ್ಲದಲ್ಲಿ ಅಡಿಕೆ ಹಲಗೆ ಹಾಕಿದ್ದು, ಅದು ಕೂಡ ಈಗಲೋ ಆಗಲೋ ಎನ್ನುವಂತಿದೆ.

ಅಂದು ಕೆಅರ್‌ಡಿಎಲ್‌ನವರು ರಸ್ತೆ ವಿಸ್ತೀರ್ಣದ ವೇಳೆ ನಗರದ ಉಳಿದ ಕಡೆ ತಡೆಬೇಲಿ ಹಾಗೂ ಫ‌ುಟ್‌ಪಾತ್‌ ನಿರ್ಮಾಣ ಮಾಡಿದ್ದರು. ಆದರೆ ಆ ನಿರ್ದಿಷ್ಟ ಸ್ಥಳ ಖಾಸಗಿ ಯವರಿಗೆ ಸಂಬಂಧಿಸಿ¨ªಾಗಿದ್ದು, ವೈಯಕ್ತಿಕ ವಿರೋಧದಿಂದಾಗಿ ಫ‌ುಟ್‌ಪಾತ್‌ ಆಗಲಿಲ್ಲ ಎಂದು ಸ್ಥಳೀಯ ಆಡಳಿತ ಹೇಳುತ್ತದೆ.

ಆದಾಯ ಕಂಡುಕೊಳ್ಳಬಹುದು
ರಾ.ಹೆ.ಸುಪರ್ದಿಯಲ್ಲಿ ಸದ್ಯ ಈ ರಸ್ತೆಯಿದ್ದು, ಇಲ್ಲಿನ ನೋವು ಅರ್ಥವಾದಂತಿಲ್ಲ. ಪರಿವಾರ ಕಾನದಿಂದ ಪೈಚಾರು ವರೆಗಿನ ರಸ್ತೆಯನ್ನು ಸ್ಥಳೀಯ ಆಡಳಿತಕ್ಕೆ ವಹಿಸಿದರೆ ಈ ಅವ್ಯವಸ್ಥೆಯನ್ನು ಸರಿ ಮಾಡಬಹುದು ಎನ್ನುವ ಮಾತು ಕೇಳಿ ಬಂದಿದೆ. ಜವಾಬ್ದಾರಿಯನ್ನು ನ.ಪಂ.ಗೆ ನೀಡಿದರೆ ವ್ಯವಸ್ಥೆ ಸರಿಪಡಿಸುವುದಲ್ಲೆ ಬ್ಯಾನರ್‌, ಜಾಹಿರಾತುಗಳ ಅಳವಡಿಕೆಗೆ ಅವಕಾಶ ಮಾಡಿಕೊಟ್ಟು ಆದಾಯವನ್ನೂ ಕಂಡುಕೊಳ್ಳಹುದಾಗಿದೆ. ಖಾಸಗಿಯವರು ಫ‌ುಟ್‌ಪಾತ್‌ಗೆ ಬೇಕಾದ ಸ್ಥಳ ಬಿಟ್ಟುಕೊಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಮನವಿ ಮಾಡಿದ್ದೇವೆ.
ಫ‌ುಟ್‌ಪಾತ್‌ ಸರಿ ಮಾಡಲು ಯಾವುದೇ ಅನುದಾನಗಳಿಲ್ಲ. ಮುಖ್ಯ ರಸ್ತೆ ಯನ್ನು ನ.ಪಂ. ವ್ಯಾಪ್ತಿಗೆ ಬಿಟ್ಟು ಕೊಟ್ಟರೆ ನಾವು ಅಭಿವೃದ್ಧಿ ಮಾಡಬಹುದು. ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದೇವೆ.
-ವಿನಯ್‌ ಕುಮಾರ್‌ ಕಂದಡ್ಕ, ನ.ಪಂ. ಅಧ್ಯಕ್ಷರು

– ಸುದೀಪ್‌ ರಾಜ್‌ ಕೋಟೆಮೂಲೆ

ಟಾಪ್ ನ್ಯೂಸ್

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.