ನೀರು ಹಿತಮಿತವಾಗಿ ಬಳಸಿ: ಹಿರೇಮಠ
Team Udayavani, Mar 24, 2021, 11:58 AM IST
ಧಾರವಾಡ: ನೀರಿನ ಸದ್ಬಳಕೆ ಮಾಡಿದಲ್ಲಿಮಾತ್ರ ಮುಂದಿನ ಪೀಳಿಗೆಗಳು ಉತ್ತಮಗುಣಮಟ್ಟದ ನೀರನ್ನು ಪಡೆಯಲುಸಾಧ್ಯವಿದೆ ಎಂದು ಕೃಷಿ ವಿವಿಯವಿಸ್ತರಣಾ ನಿರ್ದೇಶಕ ಡಾ| ರಮೇಶ ಬಾಬು ಹೇಳಿದರು.
ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಇಕೋ ವಿಲೇಜ್ ಸಂಸ್ಥಾಪಕ ಪಂಚಯ್ಯ ಹಿರೇಮಠಮಾತನಾಡಿ, ನೀರಿನ ಗುಣಮಟ್ಟಕಾಯ್ದುಕೊಳ್ಳುವುದು ಪ್ರಮುಖ. ನೀರುಹಾಗೂ ಜೇನು ಕೃಷಿಗೆ ಪೂರಕವಾದಸಂಬಂಧವಿದ್ದು,ನೀರನ್ನು ಮಿತವಾಗಿಬಳಸಬೇಕು. ಕೃಷಿ ಪದವೀಧರರು ಹೆಚ್ಚುಸಂಶೋಧನೆಗಳನ್ನು ಮಾಡಿದಲ್ಲಿ ಮಾತ್ರಅಭಿವೃದ್ಧಿ ಸಾಧ್ಯವಿದೆ ಎಂದರು.
ಡಾ| ಶ್ರೀಪಾದ ಕುಲಕರ್ಣಿಇದ್ದರು. ವಿದ್ಯಾರ್ಥಿಗಳಿಗೆ ವಿಶ್ವ ಜಲದಿನಾಚರಣೆ ಅಂಗವಾಗಿ ಭಾಷಣ ಸ್ಪರ್ಧೆಹಮ್ಮಿಕೊಳ್ಳಲಾಗಿತ್ತು. ಡಾ| ಎಸ್.ಎ.ಬಿರಾದಾರ ಸ್ವಾಗತಿಸಿದರು. ಡಾ| ಗೀತಾಎಸ್. ತಾಮಗಾಳೆ ನಿರೂಪಿಸಿದರು. ಡಾ|ಪ್ರವೀಣ ಗೋರೊಜಿ ವಂದಿಸಿದರು.
ರೋಟರಿ ಕ್ಲಬ್ :
ಹುಬ್ಬಳ್ಳಿ: ರೋಟರಿ ಕ್ಲಬ್ ಹುಬ್ಬಳ್ಳಿ ಸೌಥ್‌ನಿಂದಹಳೇಹುಬ್ಬಳ್ಳಿ ಸಿದ್ಧಾರೂಢ ನಗರದಲ್ಲಿರುವರೇವಣಸಿದ್ದೇಶ್ವರ ಶಾಲೆಯಲ್ಲಿ ವಿಶ್ವ ಜಲದಿನ ಆಚರಿಸಲಾಯಿತು.
ಕ್ಲಬ್ ಅಧ್ಯಕ್ಷ ಮಂಜುನಾಥ ಹೊಂಬಳಮಾತನಾಡಿ, ನೀರನ್ನು ಮಿತವಾಗಿ ಬಳಸಿ.ಶಾಲೆಗೆ ತಂದು ಉಪಯೋಗಿಸಿ ಉಳಿದನೀರನ್ನು ವ್ಯರ್ಥ ಮಾಡದೇ ಶಾಲೆಯಆವರಣದಲ್ಲಿರುವ ಗಿಡ-ಮರಗಳಿಗೆ ಹಾಕಿ.ನೀರಿನ ಮಿತವ್ಯಯದ ಬಗ್ಗೆ ಜಾಗೃತರಾಗಿಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆಕಷ್ಟ ಪಡುವ ದಿನಗಳು ಬರುತ್ತವೆಂದು ಇಂದಿನಿಂದಲೇ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಮಿತವಾಗಿ ಬಳಸಿ ಎಂದರು.
ಕ್ಲಬ್ ಸದಸ್ಯರಾದ ಮನೋಜಗೂಗಲಿಯಾ, ಅಶೋಕ ದಾನಿ, ಶಂಕರಮೋಹಿತೆ, ನಾಗರಾಜ ಹಾವನೂರ, ವಿಜಯ ಮಲಾಡ್ಕರ, ಮಧುಕುಮಾರ,ಜಿ.ಎಂ. ರಘುನಾಥ ಪೈ, ತನಿಷ್ಕ ಹೊಂಬಳಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.