ನಗರಸಭೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜಯ
Team Udayavani, Apr 1, 2021, 3:06 PM IST
ಅರಸೀಕೆರೆ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದನಗರಸಭೆ 12ನೇ ವಾರ್ಡ್ ಉಪ ಚುನಾವಣೆಯಲ್ಲಿ ಬಿಜೆಪಿಅಭ್ಯರ್ಥಿ ಎ.ಎಲ್. ಭಾಸ್ಕರ್‌ಅವರು ಅವರು ನಿರೀಕ್ಷೆಗೂ ಮೀರಿದ 153ಅಧಿಕ ಮತಗಳನ್ನು ಪಡೆದು ಚುನಾಯಿತರಾಗುವ ಮೂಲಕ ಬಿಜೆಪಿ ಪಾಳೇಯದಲ್ಲಿ ಇಂದುಹರ್ಷದ ಹೊಳೆಯನ್ನೇ ಹರಿಸಿದ್ದಾರೆ.
ನಗರಸಭೆಯ 12ನೇ ವಾರ್ಡ್‌ಗೆಉಪಚುನಾವಣೆ ಘೋಷಣೆ ಆಗುತ್ತಿದ್ದಂತೆಪಕ್ಷಗಳ ಸದಸ್ಯರ ಗೆಲುವಿಗೆ ತಂತ್ರಗಳನ್ನುರೂಪಿಸಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿಎನ್.ಆರ್.ಸಂತೋಷ್ ಸ್ವತಃ ಅವರೇ ಬಿಜೆಪಿನೇತೃತ್ವ ವಹಿಸುವ ಮೂಲಕ ನಗರದಲ್ಲಿ ಹಿಂದೆಂದುಕಾಣದ ರೀತಿಯಲ್ಲಿ ಉಪ ಚುನಾವಣೆ ನಡೆಸಿಬಿಜೆಪಿ ಪಕ್ಷದಲ್ಲಿ ಕಮಲವನ್ನು ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕು ಕಚೇರಿಯಲ್ಲಿಬುಧವಾರ ಬೆಳಗ್ಗೆ ಮತ ಎಣಿಕೆ ಕಾರ್ಯಮುಗಿದ್ದು, ಬಿಜೆಪಿಅಭ್ಯರ್ಥಿ ಎ.ಎಲ್.ಬಾಸ್ಕರ್329 ಮತಗಳು, ಜೆಡಿಎಸ್ ಅಭ್ಯರ್ಥಿ ಎನ್.ಜಯಕುಮಾರ್ 482 ಮತಗಳು ಹಾಗೂಕಾಂಗ್ರೆಸ್ ಅಭ್ಯರ್ಥಿ ಬಾಬು 70 ಮತಗಳು ಬಿಜೆಪಿಅಭ್ಯರ್ಥಿ ಎ.ಎಲ್.ಬಾಸ್ಕರ್ 153 ಮತಗಳಅಂತರದಿಂದ ವಿಜಯ ಸಾಧಿಸಿದ್ದಾರೆ.
ಎನ್.ಆರ್. ಸಂತೋಷ್ ನೇತೃತ್ವದಲ್ಲಿಬಿಜೆಪಿಮುಖಂಡರು, ಕಾರ್ಯಕರ್ತರು ಗುಂಪುಸೇರಿ ಬಿ.ಎಚ್.ರಸ್ತೆಯಲ್ಲಿ ವಿಜಯೋತ್ಸವಅಚರಿಸಿದರು. ನಗರಯೋಜನಾ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಎನ್.ಡಿ.ಪ್ರಸಾದ್‌ಸದಸ್ಯರಾದ ಕೆ.ಆರ್.ಮುರುಳೀಧರ್ ಶಿವನ್‌ರಾಜ್, ನಗರಸಭೆ ಸದಸ್ಯ ಗಿರೀಶ್, ಗ್ರಾಮಾಂತರಅಧ್ಯಕ್ಷ ಎಂ.ಜಿಲೋಕೇಶ್, ನಗರ ಅಧ್ಯಕ್ಷಪುರುಷೋತ್ತಮ್ ಇತರರು ಹಾಜರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.