ಜಿಲ್ಲೆಯಲ್ಲಿ 19 ತಾಲೂಕು ಪಂಚಾಯ್ತಿ ಕ್ಷೇತ್ರ ಕಡಿತ
Team Udayavani, Apr 5, 2021, 12:37 PM IST
ದೇವನಹಳ್ಳಿ: ತಾಪಂ ಸದಸ್ಯರ ಚುನಾಯಿತ ಅವಧಿ ಮುಗಿಯುತ್ತಿರುವುದರಿಂದ ಪ್ರಸ್ತುವರ್ಷದಲ್ಲೇ ಚುನಾವಣೆ ನಡೆಸಲುಆಯೋಗವು ಸಕಲ ಸಿದ್ಧತೆಗಳನ್ನುಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಕ್ಷೇತ್ರಪುನರ್ ವಿಂಗಡಣೆ ಮಾಡಿ, ವರದಿಯೂ ಸಲ್ಲಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗವುಪಂಚಾಯತ್ ರಾಜ್ ಕಾಯ್ದೆ 2016ರಂತೆಕ್ಷೇತ್ರವಾರು ಪುನರ್ ವಿಂಗಡಣೆ ಮಾಡಿ,ಜಿಲ್ಲೆಯಲ್ಲಿ ಈ ಹಿಂದೆ ಇದ್ದ 77 ತಾಪಂಕ್ಷೇತ್ರಗಳನ್ನು 58ಕ್ಕೆ ಇಳಿಸಿದೆ.ತಾಪಂ ಕ್ಷೇತ್ರ ವ್ಯಾಪ್ತಿಗೆ 12,500 ಜನಸಂಖ್ಯೆ ನಿಗದಿಗೊಳಿಸಿದೆ.
ದೇವನಹಳ್ಳಿ ತಾಲೂಕಿನಲ್ಲಿ ಸದ್ಯ 15 ತಾಪಂ ಕ್ಷೇತ್ರಗಳಿದ್ದು, ಅದರಲ್ಲಿಮೂರು ಕ್ಷೇತ್ರಗಳನ್ನು ಕಡಿಮೆ ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 22 ತಾಪಂಕ್ಷೇತ್ರಗಳ ಪೈಕಿ 6 ಕ್ಷೇತ್ರ ಕಡಿತಗೊಳಿಸಿ 16 ಸ್ಥಾನ ನಿಗದಿ ಮಾಡಲಾಗಿದೆ .
ಹೊಸಕೋಟೆ ತಾಲೂಕಿನಲ್ಲಿ 22 ತಾಪಂ ಕ್ಷೇತ್ರಗಳ ಪೈಕಿ 4 ಕ್ಷೇತ್ರಕಡಿತಗೊಳಿಸಿ, 18 ಸ್ಥಾನಕ್ಕೆ ನಿಗದಿ ಮಾಡಲಾಗಿದೆ.ನೆಲಮಂಗಲ ತಾಲೂಕಿನಲ್ಲಿ 18 ತಾಪಂ ಕ್ಷೇತ್ರಗಳಪೈಕಿ 6 ಕಡಿತಗೊಳಿಸಿ 12 ಕ್ಷೇತ್ರ ಮಾಡಲಾಗಿದೆ.
ತಾಲೂಕು ಪುನರ್‌ವಿಂಗಡಣೆ ಆದ ತಾಪಂ ಕ್ಷೇತ್ರ :
ದೇವನಹಳ್ಳಿ:ಕಾರಹಳ್ಳಿ, ವೆಂಕಟಗಿರಿಕೋಟೆ, ಚಿಕ್ಕನಹಳ್ಳಿ(ಗೊಡ್ಲುಮುದ್ದೇನ ಹಳ್ಳಿ), ಆವತಿ, ಕೊಯಿರಾ(ವಿಶ್ವನಾಥಪುರ), ಯಲಿಯೂರು, ಚನ್ನರಾಯಪಟ್ಟಣ, ಆಲೂರು ದುದ್ದನಹಳ್ಳಿ (ಕುಂದಾಣ), ಸಾದಹಳ್ಳಿ (ಕನ್ನಮಂಗಲ), ಬೈಚಾಪುರ (ಅಣ್ಣೇಶ್ವರ), ಗಂಗವಾರ ಚೌಡಪ್ಪನಹಳ್ಳಿ (ನಲ್ಲೂರು), ಬೂದಿಗೆರೆ.
ದೊಡ್ಡಬಳ್ಳಾಪುರ: ಕನಸವಾಡಿ, ಕೋಡಿಹಳ್ಳಿ(ಚನ್ನದೇವಿ ಅಗ್ರಹಾರ), ಅರಳುಮಲ್ಲಿಗೆ, ದರ್ಗಾಜೋಗಿಹಳ್ಳಿ, ತಿಪೂರು, ಚಿಕ್ಕಹೆಜ್ಜಾಜಿ, ದೊಡ್ಡಬೆಳವಂಗಲ, ಕಾಡುತಿಪೂ³ರು(ಸಕ್ಕರೆ ಗೊಲ್ಲಹಳ್ಳಿ), ಆರೊಢಿ, ಗುಂಡುಮಗೆರೆ, ಹಾಡೋನಹಳ್ಳಿ, ತೂಬಗೆರೆ, ಮೇಳೆಕೋಟೆ, ಕೊಣಘಟ್ಟ, ಕಂಟನಕುಂಟೆ, ಪಾಲನಜೋಗಿಹಳ್ಳಿ(ಕೊಡಿಗೇಹಳ್ಳಿ).
ನೆಲಮಂಗಲ: ಮಲ್ಲರಬಾಣವಾಡಿ (ಯಂಟಗಾನಹಳ್ಳಿ),ಕಣೇಗೌಡನಹಳ್ಳಿ, ಗೊಲ್ಲಹಳ್ಳಿ, ಟಿ-ಬೇಗೂರು, ದೊಡ್ಡಬೆಲೆ, ತ್ಯಾಮಗೊಂಡ್ಲು, ಮಣ್ಣೆ, ನರಸೀಪುರ, ಸೋಂಪುರ, ಲಕ್ಕೂರು, ಶಿವಗಂಗೆ, ಬಿಲ್ವಿನಕೋಟೆ(ಕೆರೆಕತ್ತಿಗನೂರು) ತಾಪಂ ಕ್ಷೇತ್ರಗಳಾಗಿವೆ.
ಹೊಸಕೋಟೆ: ಸೂಲಿಬೆಲೆ, ಅತ್ತಿಬೆಲೆ, ಕುಂಬಳಹಳ್ಳಿ(ಆಲಪ್ಪನಹಳ್ಳಿ),ನಂದಗುಡಿ, ಹಿಂಡಿಗನಾಳ (ನೆಲವಾಗಿಲು), ಬೈಲನರಸಾಪುರ, ಶಿವನಾಪುರ,ತಾವರೇಕೆರೆ, ಚೊಕ್ಕಹಳ್ಳಿ (ಚಿಕ್ಕಹುಲ್ಲೂರು), ಬೇಗೂರು (ಕಂಬಳೀಪುರ),ಸಮೇತನಹಳ್ಳಿ, ಕಣ್ಣೂರಹಳ್ಳಿ(ದೊಡ್ಡಗಟ್ಟಿಗನಬ್ಬಿ), ಮೇಡಿಮಲ್ಲಸಂದ್ರ, ಎಸ್.ನಾರಾಯಣಕೆರೆ, ಬೋಧನಹೊಸಹಳ್ಳಿ(ಅನುಗೊಂಡನಹಳ್ಳಿ), ಕಟ್ಟಿಗೇನಹಳ್ಳಿ(ವಾಗಟ), ಜಡಿಗೇನಹಳ್ಳಿ, ಅತ್ತಿವಟ್ಟ.
ತಾಲೂಕು ಕಡಿತಗೊಳಿಸಿದ ಕ್ಷೇತ್ರ
ದೇವನಹಳ್ಳಿ ಅರದೇಶನಹಳ್ಳಿ, ಬೆಟ್ಟಕೋಟೆ, ಹಾರೋಹಳ್ಳಿ
ದೊಡ್ಡಬಳ್ಳಾಪುರ ಬಾಶೆಟ್ಟಿಹಳ್ಳಿ, ವರದನಹಳ್ಳಿ, ತಿಪ್ಪಾಪುರ, ಮೆಣಸಿ, ರಾಜಘಟ್ಟ, ಹಣಬೆ
ನೆಲಮಂಗಲ ಅರಶಿಣಕುಂಟೆ, ಬಸವನಪುರ ವಾಜರಹಳ್ಳಿ, ಸೋಲದೇವನಹಳ್ಳಿ, ವಿಶ್ವೇಶ್ವರಪುರ
ಹೊಸಕೋಟೆ ಸೊನ್ನಳ್ಳಿಪುರ, ಹಾಲಪ್ಪನಹಳ್ಳಿ, ಕಂಬಳಿಪುರ, ಚಿಕ್ಕಉಳ್ಳೂರು
-ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.