ಲಸಿಕೆ ಕೊರತೆ: ಮುಂಬೈನಲ್ಲಿ 26 ಕೋವಿಡ್ ಲಸಿಕೆ ಅಭಿಯಾನ ಕೇಂದ್ರ ಬಂದ್

ಬುಧವಾರ ಸಂಜೆಯೇ ರಾಜ್ಯದ ಹಲವು ಭಾಗಗಳಲ್ಲಿ ಲಸಿಕೆ ನೀಡಿಕೆ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ.

Team Udayavani, Apr 8, 2021, 3:37 PM IST

Covid-center

ಮುಂಬಯಿ: ಕೋವಿಡ್ ಲಸಿಕೆಯ ಕೊರತೆಯ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ 26 ಕೋವಿಡ್ ಲಸಿಕೆ ಅಭಿಯಾನದ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಗುರುವಾರ(ಏಪ್ರಿಲ್ 08) ತಿಳಿಸಿದೆ.

ಕೇಂದ್ರ ಸರ್ಕಾರ ಕಳುಹಿಸಲಿರುವ ಕೋವಿಡ್ ಲಸಿಕೆಗಾಗಿ ಕಾಯಲಾಗುತ್ತಿದ್ದು, ಲಸಿಕೆ ಕೊರತೆ ಕುರಿತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. ನವಿ ಮುಂಬಯಿಯಲ್ಲಿರುವ 23 ಕೋವಿಡ್ ಲಸಿಕೆ ಕೇಂದ್ರ ಸೇರಿದಂತೆ ಒಟ್ಟು 26 ಲಸಿಕೆ ವಿತರಣಾ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ವರದಿ ತಿಳಿಸಿದೆ.

ಲಸಿಕೆ ಕೊರತೆ ವಿಷಯದ ಕುರಿತು ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರ ಜೊತೆ ಚರ್ಚಿಸಿರುವುದಾಗಿ ವರದಿ ವಿವರಿಸಿದೆ.

ಬುಧವಾರ ಸಂಜೆಯೇ ರಾಜ್ಯದ ಹಲವು ಭಾಗಗಳಲ್ಲಿ ಲಸಿಕೆ ನೀಡಿಕೆ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ. ಸತಾರಾ, ಸಾಂಗ್ಲಿ ಪನ್ವೇಲ್ ನಲ್ಲಿ ಲಸಿಕೆ ನೀಡುವಿಕೆ ಅಭಿಯಾನ ನಿಲ್ಲಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-sidd

Siddaramaiah; ಶೋಷಿತರ ಪರ ಇದ್ದಿದ್ದಕ್ಕೆ ಮಸಿ ಬಳಿಯುವ ಯತ್ನ

doctor

Doctor’s negligence?: ವೃಷಣ ಶಸ್ತ್ರಚಿಕಿತ್ಸೆ ವೇಳೆ ಬಾಲಕ ಸಾ*ವು

bk-Hari

Caste census ಕೂಗು ಮತ್ತಷ್ಟು ಜೋರು!: ಸರಕಾರ ಬಿದ್ದರೂ ಪರವಾಗಿಲ್ಲ, ಪ್ರಕಟಿಸಿ

Shaktikant Das (2)

RBI ಸಭೆ ಇಂದಿನಿಂದ ; ಬಡ್ಡಿ ದರ ಇಳಿಕೆ ಅನುಮಾನ

1-reeewqe

Chinese ಬಲೂನ್‌ ಮಾದರಿ ಧ್ವಂಸ ಮಾಡಿದ ರಫೇಲ್‌!

jameer-ak

CM ಕುರ್ಚಿ ಮೇಲಿರೋದು ‘ಟಗರು’ ಅಲ್ಲಾಡಿಸಲು ಆಗಲ್ಲ: ಜಮೀರ್‌

satish jarakiholi

Congress; ಮತ್ತೆ ಪರಮೇಶ್ವರ್‌-ಜಾರಕಿಹೊಳಿ ಭೇಟಿ: ಯಾಕೆ ಕುತೂಹಲ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shaktikant Das (2)

RBI ಸಭೆ ಇಂದಿನಿಂದ ; ಬಡ್ಡಿ ದರ ಇಳಿಕೆ ಅನುಮಾನ

1-reeewqe

Chinese ಬಲೂನ್‌ ಮಾದರಿ ಧ್ವಂಸ ಮಾಡಿದ ರಫೇಲ್‌!

indi-1

Technical problem; ಇಂಡಿಗೋ ಬುಕಿಂಗ್‌, ಚೆಕ್‌ಇನ್‌ನಲ್ಲಿ ವಿಳಂಬ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-sidd

Siddaramaiah; ಶೋಷಿತರ ಪರ ಇದ್ದಿದ್ದಕ್ಕೆ ಮಸಿ ಬಳಿಯುವ ಯತ್ನ

doctor

Doctor’s negligence?: ವೃಷಣ ಶಸ್ತ್ರಚಿಕಿತ್ಸೆ ವೇಳೆ ಬಾಲಕ ಸಾ*ವು

bk-Hari

Caste census ಕೂಗು ಮತ್ತಷ್ಟು ಜೋರು!: ಸರಕಾರ ಬಿದ್ದರೂ ಪರವಾಗಿಲ್ಲ, ಪ್ರಕಟಿಸಿ

Shaktikant Das (2)

RBI ಸಭೆ ಇಂದಿನಿಂದ ; ಬಡ್ಡಿ ದರ ಇಳಿಕೆ ಅನುಮಾನ

1-reeewqe

Chinese ಬಲೂನ್‌ ಮಾದರಿ ಧ್ವಂಸ ಮಾಡಿದ ರಫೇಲ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.