![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 10, 2021, 5:43 PM IST
ನವ ದೆಹಲಿ : ನಮ್ಮಲ್ಲಿ ಚಾಕೊಲೇಟ್ ದಿನ, ಗೆಳೆಯರ ದಿನ, ಹಕ್ಕಿಗಳ ದಿನ ಹೀಗೆ ಪ್ರತಿಯೊಂದಕ್ಕೂ ಒಂದೊಂದು ದಿನವಿದೆ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ನಮ್ಮ ಒಡಹುಟ್ಟಿದವರಿಗಾಗಿ , ಒಂದು ದಿನ ಇಲ್ಲದಿದ್ದರೆ ಹೇಗೆ ?
ಪ್ರತಿ ವರ್ಷ ಏಪ್ರಿಲ್ 10 ರಂದು ” ವರ್ಲ್ಡ್ ಸಿಬ್ಲಿಂಗ್ಸ್ ಡೇ ” ಅಥವಾ ವಿಶ್ವ ಒಡಹುಟ್ಟಿದವರ ದಿನವನ್ನಾಗಿ ಆಚರಿಸಲಾಗುತ್ತಿದೆ .
ಭಾರತದಲ್ಲಿ ರಕ್ಷಾ ಬಂಧನ ಸಹೋದರ ಸಹೋದರಿಯರ ನಡುವಿನ ಸಂಬಂಧ ಗಟ್ಟಿಯಾಗಿಸಲು ಆಚರಣೆ ಮಾಡಲಾಗುತ್ತದೆ. ಆದರೆ ವಿದೇಶಗಳಲ್ಲಿ ಇದರ ಬದಲಾಗಿ ಏಪ್ರಿಲ್ 10 ರಂದು ಸಿಬ್ಲಿಂಗ್ ದಿನವೆಂದು ಆಚರಿಸಲಾಗುತ್ತದೆ. ಸಂಭ್ರಮಿಸುತ್ತಾರೆ.
ಆಸ್ಟ್ರೇಲಿಯ, ಸ್ಪೇನ್, ಭಾರತ ಹಾಗೂ ಕೆಲವು ದೇಶಗಳು ಏಪ್ರಿಲ್ 10 ರಂದು ಹಾಗೂ , ಯೂರೋಪ್ ನಲ್ಲಿ ಮೇ 31 ರಂದು ಆಚರಣೆ ಮಾಡಲಾಗುತ್ತದೆ.
ಈ ಬಾರಿ ವಾರಾಂತ್ಯದಲ್ಲಿ ಬಂದಿರುವುದು ಇನ್ನೂ ವಿಶೇಷವಾಗಿದೆ. ಅಷ್ಟೇ ಅಲ್ಲದೆ ಬಹಳಷ್ಟು ಮಂದಿ ವರ್ಕ್ ಫ್ರಮ್ ಹೋಂ ಆಗಿರುವುದರಿಂದ ತಮ್ಮ ಮನೆಯಲ್ಲೇ ಇದ್ದು ಕೊಂಡು ಆಚರಿಸಿದ್ದಾರೆ.
ಬಹಳಷ್ಟು ನಟ ನಟಿಯರು ಸೋಷಿಯಲ್ ಮೀಡಿಯಾ ಪುಟಗಳಲ್ಲಿ ತಮ್ಮ ಸಹೋದರ ಸಹೋದರಿಯರ ಜೊತೆ ಫೋಟೋ ಹಾಕಿ ಸಂಭ್ರಮಿಸಿದ್ದಾರೆ .
ಬಾಲ್ಯದಿಂದಲೇ ಸದಾ ಜಗಳ, ರಂಪಾಟ, ಕಿತ್ತಾಟ ಅದೇನೇ ಇದ್ದರೂ ಅವಿರತ ಪ್ರೀತಿ ಮಾತ್ರ ಯಾವತ್ತೂ ಇದ್ದೇ ಇರುತ್ತದೆ. ಇಂತಹ ಎಲ್ಲಾ ಮಧುರ ನೆನಪುಗಳನ್ನು ಕಟ್ಟಿಕೊಡುವ, ಒಡಹುಟ್ಟಿದವರ ನಡುವಿನ ಪ್ರೀತಿಯನ್ನು ಅಂಗೀಕರಿಸುವ ಈ ಮಹತ್ವದ ದಿನದಂದು, ನಮ್ಮ ಬಾಲಿವುಡ್ ಸೆಲೆಬ್ರಿಟಿಗಳ ಕೆಲವು ಅತ್ಯುತ್ತಮ ಚಿತ್ರಗಳನ್ನು ಅವರ ಒಡಹುಟ್ಟಿದವರೊಂದಿಗೆ ನೋಡೋಣ…
ಸಲ್ಮಾನ್ ಖಾನ್, ಅರ್ಬಾಜ್ ಮತ್ತು ಸೊಹೈಲ್
View this post on Instagram
ಜೋಯಾ ಅಹ್ಕ್ತರ್ ಮತ್ತು ಫರ್ಹಾನ್ ಅಖ್ತರ್
View this post on Instagram
ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್
View this post on Instagram
ಜಾನ್ವಿ ಕಪೂರ್, ಅರ್ಜುನ್ ಮತ್ತು ಅನ್ಶುಲಾ ಕಪೂರ್ ಅವರೊಂದಿಗೆ ಖುಷಿ ಕಪೂರ್
View this post on Instagram
View this post on Instagram
ತೇಜಸ್ವಿನಿ ಆರ್ ಕೆ
ಎಸ್ ಡಿ ಎಂ ಕಾಲೇಜ್ ಉಜಿರೆ
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.