ಇಂದಿನ ಗ್ರಹಬಲ: ಈ ರಾಶಿಯವರಿಗೆ ಗೃಹ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ.


Team Udayavani, Apr 11, 2021, 7:52 AM IST

ಇಂದಿನ ಗ್ರಹಬಲ: ಈ ರಾಶಿಯವರಿಗೆ ಗೃಹ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ.

11-04-2021

ಮೇಷ: ತುಂಬಾ ಚಟುವಟಿಕೆ ಹಾಗೂ ಹರುಷದಿಂದ ಇರುವ ಕಾಲವಿದು. ನಿಮಗೆ ಇದು ಅತೀ ಮಹತ್ವದ ದಿನವಾದೀತು. ವ್ಯವಹಾರಿಕವಾಗಿ ನಿಮ್ಮ ಪ್ರಯತ್ನಬಲಕ್ಕೆ ಹೆಚ್ಚಿನ ಲಾಭ ಕಂಡುಬರುವುದು. ಆದರೂ ಮನಃಶಾಂತಿ ಇಲ್ಲ.

ವೃಷಭ: ಮನೆಯಲ್ಲಿ ಅವಿವಾಹಿತರಿಗೆ ನೆಂಟಸ್ತಿಕೆಯ ಮಾತುಕತೆಗಳು ಫ‌ಲ ನೀಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭಿಸಲಿದೆ. ಮಕ್ಕಳ ಜವಾಬ್ದಾರಿಯು ನಿಮ್ಮ ತಲೆಮೇಲಿದೆ. ಕರ್ತವ್ಯದಿಂದ ಭಾರ ಕಂಡುಬಂದೀತು.

ಮಿಥುನ: ನಿಮ್ಮ ಹೆಚ್ಚಿನ ಕೆಲಸಕಾರ್ಯಗಳು ಚಾಲನೆಗೆ ಬರುವುದು. ಇದರಲ್ಲಿ ನೀವು ಮುಂದುವರಿಯುವ ಅವಕಾಶವಿದೆ. ಗೃಹ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ. ಮನೆಯಲ್ಲಿ ಕೆಲಸದ ತಲೆಬಿಸಿಯು ಕಂಡುಬರುವುದು.

ಕರ್ಕ: ನಿಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಜೀವನಗಳೆರಡರಲ್ಲೂ, ಹಠಾತ್‌ ಪ್ರಗತಿ ಯಾ ಸೋಲು ಕಂಡುಬರಬಹುದು. ಸಿಹಿ ಯಾ ಕಹಿಯನ್ನು ಯಾವಾಗಲೂ ಸಮಾನವಾಗಿ ಸ್ವೀಕರಿಸಲು ಸಿದ್ಧರಾಗಿರಿ. ಧೈರ್ಯದಿಂದ ಮುನ್ನಡೆಯಿರಿ.

ಸಿಂಹ: ಒಟ್ಟಿನಲ್ಲಿ ಹೇಳುವುದಾದರೆ ನೀವು ಅದೃಷ್ಟದ ಕೈಗೊಂಬೆಯಾಗುವಿರಿ. ವ್ಯಾಪಾರಿಗಳ ದೈನಂದಿನ ಜೀವನದಲ್ಲಿ ಗೊಂದಲ, ಸಮಸ್ಯೆಗಳು ತೋರಿಬಂದಾವು. ಕೌಟುಂಬಿಕ ವ್ಯವಹಾರದಲ್ಲಿ ಅನಿರೀಕ್ಷಿತ ಖರ್ಚುವೆಚ್ಚ ಕಂಡುಬಂದೀತು.

ಕನ್ಯಾ: ಸಂಬಂಧಿಕರಿಂದ ನಿಮಗೆ ಸಹಾಯಹಸ್ತ ಒದಗಿಬಂದೀತು. ನಿಮ್ಮ ಕಾರ್ಯಕ್ಷೇತ್ರದ ವ್ಯವಹಾರಗಳನ್ನು ಮುಗಿಸಲು ತುರಾತುರಿಯಿಂದ ಮುಂದುವರಿಯಬೇಕಾದೀತು. ಇಲ್ಲವಾದಲ್ಲಿ ನಿಮ್ಮ ಕೆಲಸ ವಿಳಂಬಗತಿ ಕಾಣಲಿದೆ.

ತುಲಾ: ಸಾಮಾಜಿಕವಾಗಿ ಜನಪ್ರಿಯತೆ, ಗೌರವ, ಸ್ಥಾನಮಾನ ಸಿಗಲಿದೆ. ಕೌಟುಂಬಿಕ ವಾತಾವರಣ ಜಟಿಲವಾಗಲಿದೆ. ದೂರದಲ್ಲಿದ್ದವರೊಬ್ಬರು ನಿಮ್ಮ ವ್ಯವಹಾರದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಅತೀ ವಿಶ್ವಾಸ ಮಾಡದಿರಿ.

ವೃಶ್ಚಿಕ: ಅದೃಷ್ಟವು ತೂಗುಯ್ನಾಲೆ ಆಡಿಸುತ್ತದೆ. ಆರೋಗ್ಯದ ಬಗ್ಗೆ ಮೊದಲೇ ಜಾಗೃತರಾಗಿರುವುದು ಲೇಸು. ಆರ್ಥಿಕ ಅಡಚಣೆಗಳು ದೂರವಾಗಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ. ಸಾಮಾಜಿಕವಾಗಿ ಸ್ಥಾನಮಾನ, ಗೌರವ ಹೆಚ್ಚಲಿದೆ.

ಧನು: ದೂರಸಂಚಾರದಲ್ಲಿ ಯಶಸ್ಸು ತೋರಿಬರುವುದು. ಕೌಟುಂಬಿಕ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ನಿರುದ್ಯೋಗಿಗಳಿಗೆ ಮುಂದಿನ ಯೋಜನೆಗಳ ಬಗ್ಗೆ ಸ್ಪಷ್ಟ ಚಿತ್ರಣ ಹೊಳೆಯಲಿದೆ. ಆರೋಗ್ಯಭಾಗ್ಯವು ವರ್ದಿಸಲಿದೆ.

ಮಕರ: ವ್ಯಾಪಾರಿಗಳ ಜೀವನದಲ್ಲಿ ಭಾರೀ ಚಟುವಟಿಕೆಯ ಕಾಲವಿದು. ಲಾಭದಾಯಕ ಆದಾಯವು ವ್ಯವಹಾರದಲ್ಲಿ ತೋರಿ ಬರುವುದು. ಇದರಿಂದ ಸಂತಸವಾದೀತು. ನೂತನ ವ್ಯಾಪಾರ, ವ್ಯವಹಾರ ಯಾ ಚಟುವಟಿಕೆಗಳಲ್ಲಿ ತೊಡಗಿಸುವಿರಿ.

ಕುಂಭ: ನಿಮ್ಮ ಜೀವನವು ಹೊಸ ವಾತಾವರಣದಿಂದ ಸಂತಸ ಹಾಗೂ ಭಾಂದವ್ಯ ಗಟ್ಟಿಯಾಗಿ ಸಮಾಧಾನವಾದೀತು. ಸ್ವಲ್ಪ ಅದೃಷ್ಟದ ಸೆಲೆಯು ಕಂಡುಬಂದೀತು. ಮನೆಯಲ್ಲಿ ನಿಮ್ಮ ಚಿಂತನೆಗೆ ಸಮರ್ಥನೆ ಇಲ್ಲವೆಂದು ಚಿಂತಿಸದಿರಿ.

ಮೀನ: ಈ ಮಧ್ಯೆ ಉತ್ತಮ ಮಹತ್ವದ ಘಟನೆಗಳು ಕಂಡುಬಂದಾವು. ಹಣದ ಮುಗ್ಗಟ್ಟು ಕಂಡು ಬರಲಿದೆ. ಎಷ್ಟು ಬಂದರೂ ಸಾಲದೆಂಬಂತೆ ಇದೆ. ಪ್ರಣಯ ಪ್ರಸಂಗದಿಂದ ಜಾರಿಕೊಳ್ಳುವುದೇ ಲೇಸು. ಮುನ್ನಡೆಯಿರಿ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

2-horoscope

Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.