33 ಜಿಲ್ಲಾ ಪಂಚಾಯತ್ ಕ್ಷೇತ್ರ ಪುನರ್ ವಿಂಗಡಣೆ
Team Udayavani, Apr 11, 2021, 6:05 PM IST
ಚಿಕ್ಕಮಗಳೂರು: ಜಿಲ್ಲೆಯ 33 ಜಿಪಂ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಸರ್ಕಾರ ವಿಶೇಷ ರಾಜ್ಯ ಪತ್ರದಲ್ಲಿ ರಾಜ್ಯ ಚುನಾವಣಾ ಆಯೋಗ ಅ ಧಿಸೂಚನೆ ಹೊರಡಿಸಿದ್ದು, ಪುನರ್ ವಿಂಗಡಣೆಯಾದ ಕ್ಷೇತ್ರಗಳ ವಿವರ ಈ ಕೆಳಗಿನಂತಿದೆ.
ಚಿಕ್ಕಮಗಳೂರು ತಾಲೂಕು: ಆಲ್ದೂರು ಜಿಪಂ ಕ್ಷೇತ್ರ: ಆಲ್ದೂರು, ದೊಡ್ಡಮಾಗರವಳ್ಳಿ, ಸತ್ತಿಹಳ್ಳಿ, ಬಸ್ಕಲ್, ಕೆಳಗೂರು., ಅಂಬಳೆ ಜಿಪಂ ಕ್ಷೇತ್ರ: ಅಂಬಳೆ, ಹರಿಹರದಹಳ್ಳಿ, ಮುಗಳವಳ್ಳಿ, ಮರ್ಲೆ, ಕಳಸಾಪುರ, ಈಶ್ವರಹಳ್ಳಿ., ಬಿಂಡಿಗಾ(ಜಾಗರ) ಜಿಪಂ ಕ್ಷೇತ್ರ: ತೊಗರಿ ಹಂಕಲ್, ಮಲ್ಲೇನಹಳ್ಳಿ (ಬಿಂಡಿಗಾ), ಮೇಲಿನ ಹುಲುವತ್ತಿ, ಇನಾಂ ದತ್ತಾತ್ರೇಯ ಪೀಠ, ಶಿರವಾಸೆ, ದಾಸರಹಳ್ಳಿ., ದೇವದಾಬ (ಖಾಂಡ್ಯ): ದೇವದಾನ, ಹುಯಿಗೆರೆ, ಬಿದರೆ, ಬಸರವಳ್ಳಿ, ಆವುತಿ, ಬ್ಯಾರವಳ್ಳಿ(ಮಲ್ಲಂದೂರು), ಕಡವಂತಿ., ಕುರುವಂಗಿ ಜಿಪಂ ಕ್ಷೇತ್ರ: ಹಿರೇಕೊಳಲೆ, ಅಲ್ಲಂಪುರ, ಇಂದಾವರ, ಮುಕ್ತಿಹಳ್ಳಿ, ಬೀಕನಹಳ್ಳಿ, ಕರ್ತಿಕೆರೆ, ತೇಗೂರು., ಸಿಂಗೆರೆ (ಲಕ್ಯಾ)ಜಿಪಂ ಕ್ಷೇತ್ರ: ಲಕ್ಯಾ, ಬಿಳೇಕಲ್ಲಹಳ್ಳಿ, ಹಿರೇಗೌಜ, ಲಕ್ಕಮ್ಮನ ಹಳ್ಳಿ, ಸಿಂ ಗೆರೆ, ಬೆಳವಾಡಿ, ಕುರುಬೂರ ಬೂದಿಹಾಳ್, ಮಾಚೇನಹಳ್ಳಿ., ಮೈಲಿಮನೆ (ವಸ್ತಾರೆ) ಜಿಪಂ ಕ್ಷೇತ್ರ: ವಸ್ತಾರೆ, ಕೂದುವಳ್ಳಿ, ಕೆ.ಆರ್. ಪೇಟೆ, ಮಳಲೂರು, ಆಣೂರು, ಮೈಲಿಮನೆ, ತಳಿಹಳ್ಳ, ಬೈಗೂರು.
ಮೂಡಿಗೆರೆ ತಾಲೂಕು: ಕಳಸ (ಮಾವಿನಕೆರೆ) ಜಿಪಂ ಕ್ಷೇತ್ರ: ಕಳಸ(ಮಾವಿನಕೆರೆ), ಸಂಸೆ, ಹೊರನಾಡು, ತೋಟದೂರು, ಇಡಕಣಿ, ಮರಸಣಿಗೆ., ಬಣಕಲ್ ಜಿಪಂ ಕ್ಷೇತ್ರ: ಬಣಕಲ್, ಜಾವಳಿ, ಸುಂಕಸಾಲೆ, ನಿಡುವಾಳೆ, ಬಾಳೂರು, ಕೂವೆ, ತರುವೆ, ಬಿ.ಹೊಸಹಳ್ಳಿ, ಕುಂದೂರು., ಬಿಳಗುಳ (ಕಸಬಾ) (ಬಿದರಹಳ್ಳಿ) ಜಿಪಂ ಕ್ಷೇತ್ರ: ಬಿದರಹಳ್ಳಿ, ತ್ರಿಪುರ, ದಾರದ ಹಳ್ಳಿ, ಊರುಬಗೆ, ಬೆಟ್ಟಗೆರೆ, ಫಲ್ಗುಣಿ, ಹಳೇ ಮೂಡಿಗೆರೆ, ಕಸಗಲ್., ಗೋಣಿಬೀಡು ಜಿಪಂ ಕ್ಷೇತ್ರ: ಗೋಣಿಬೀಡು, ನಂದೀಪುರ, ಮಾಕೋನಹಳ್ಳಿ, ಚಿನ್ನಿಗ, ಹಂತೂರು, ಕಿರುಗುಂದ. ಕೊಪ್ಪ ತಾಲೂಕು: ಹರಂದೂರು ಜಿಪಂ ಕ್ಷೇತ್ರ: ಹರಂದೂರು, ಕೆಸವೆ, ಬಿಂತ್ರವಳ್ಳಿ, ಮರಿತೋಟ್ಲು, ನುಗ್ಗಿ, ನರಸೀಪುರ, ತುಳುವಿನಕೊಪ್ಪ., ಹರಿಹರಪುರ ಜಿಪಂ ಕ್ಷೇತ್ರ: ಹರಿಹರಪುರ, ಚಾವಲ್ಮನೆ, ಹಿರೇಕೊಡಿಗೆ, ಭಂಡಿಗಡಿ, ಶಾನುವಳ್ಳಿ, ನಿಲುವಾಗಿಲು, ಅಸಗೋಡು, ಕೊಪ್ಪ ಗ್ರಾಮಾಂತರ., ಜಯಪುರ ಜಿಪಂ ಕ್ಷೇತ್ರ: ಜಯಪುರ, ಹಿರೇಗದ್ದೆ, ಅಗಳಗಂಡಿ, ಗುಡ್ಡೇತೋಟ, ಹೇರೂರು, ಅತ್ತಿಕೊಡಿಗೆ, ಭವನಕೋಟೆ.
ಶೃಂಗೇರಿ ತಾಲೂಕು: ಮೆಣಸೆ ಜಿಪಂ ಕ್ಷೇತ್ರ: ಮೆಣಸೆ, ಬೇಗಾರು, ಧರೇಕೊಪ್ಪ, ಅಡ್ಡಗದ್ದೆ, ಶೃಂಗೇರಿ (ಕಸಬಾ) ಜಿಪಂ ಕ್ಷೇತ್ರ: ಮರ್ಕಲ್, ವಿದ್ಯಾರಣ್ಯಪು, ನೆಮ್ಮಾರು, ಕೆರೆ, ಕೂತುಗೋಡು. ನರಸಿಂಹರಾಜಪುರ ತಾಲೂಕು: ಬಿ.ಕಣಬೂರು ಜಿಪಂ ಕ್ಷೇತ್ರ: ಬಿ.ಕಣಬೂರು, ಕರ್ಕೇಶ್ವರ, ಕಾನೂರು, ಸೀತೂರು, ಆಡುವಳ್ಳಿ, ಬನ್ನೂರು, ಮಾಗುಂಡಿ., ಮುತ್ತಿನಕೊಪ್ಪ ಜಿಪಂ ಕ್ಷೇತ್ರ: ಮುತ್ತಿನಕೊಪ್ಪ, ನಾಗಲಾಪುರ, ಹೊನ್ನಕೊಡಿಗೆ, ಮೆಣಸೂರು, ಕಡಹಿನಬೈಲು, ಗುಬ್ಬಿಗಾ, ಬಾಳೆ.
ಕಡೂರು ತಾಲೂಕು: ಪಂಚನಹಳ್ಳಿ ಜಿಪಂ ಕ್ಷೇತ್ರ: ಪಂಚನಹಳ್ಳಿ, ತಿಮ್ಲಾಪುರ, ನಿಡುವಳ್ಳಿ, ಗಂಗನಹಳ್ಳಿ, ಆಣೆಗೆರೆ, ಕೆ. ಬಿದರೆ, ಕುಂಕನಾಡು, ಸಿಂಗಟಗೆರೆ ಜಿಪಂ ಕ್ಷೇತ್ರ: ಸಿಂಗಟಗೆರೆ, ಸೋಮನಹಳ್ಳಿ, ಎಸ್. ಮಾದಾಪುರ, ಮೈ.ಮಲ್ಲಾಪುರ, ಯಳ್ಳಂಬಳಸೆ ವಿ.ಯರದಕೆರೆ., ಅಣ್ಣಿಗೆರೆ ಜಿಪಂ ಕ್ಷೇತ್ರ: ಅಣ್ಣಿಗೆರೆ, ಹೋಚಿಹಳ್ಳಿ, ವಕ್ಕಲಗೆರೆ, ಯಗಟಿ, ಉಳಿಗೆರೆ, ಉಡುಗೆರೆ, ಬಿಳುವಾಲ, ಪುರ, ಗರ್ಜೆ., ಹಿರೇನಲ್ಲೂರು ಜಿಪಂ ಕ್ಷೇತ್ರ; ಹಿರೇನಲ್ಲೂರು, ಗಿರಿಯಾಪುರ, ಹುಲ್ಲೇನಹಳ್ಳಿ, ಬಿಸಲೆರೆ, ಬಾಸೂರು, ಕಾಮನಕೆರೆ., ಎಮ್ಮೆದೊಡ್ಡಿ ಜಿಪಂ ಕ್ಷೇತ್ರ: ಎಮ್ಮೆದೊಡ್ಡಿ, ಚಿಕ್ಕಂಗಳ, ಬಳ್ಳಿಗನೂರು, ಜೋಡಿತಿಮ್ಮಾಪುರ, ಸರಸ್ವತಿಪುರ, ಬಿಸಲೆಹಳ್ಳಿ, ಹರಳಘಟ್ಟ., ಪಟ್ಟಣಗೆರೆ ಜಿಪಂ ಕ್ಷೇತ್ರ: ಪಟ್ಟಣಗೆರೆ, ಮಲ್ಲೇಶ್ವರ, ತಂಗಲಿ, ಕಡೂರಹಳ್ಳಿ, ಬಳ್ಳೇಕೆರೆ, ಜಿಗಣೇ ಹಳ್ಳಿ, ಕೆರೆಸಂತೆ, ಮತಿಘಟ್ಟ, ಚೀಲನಹಳ್ಳಿ., ಸಖರಾಯಪಟ್ಟಣ ಜಿಪಂ ಕ್ಷೇತ್ರ: ಸಖರಾಯಪಟ್ಟಣ, ಪಿಳ್ಳೇನಹಳ್ಳಿ, ಹುಲಿಕೆರೆ, ನಾಗೇನಹಳ್ಳಿ, ಬಾಣೂರು., ನಿಡಘಟ್ಟ ಜಿಪಂ ಕ್ಷೇತ್ರ: ನಿಡಘಟ್ಟ, ಜೋಡಿಹೋಚಿಹಳ್ಳಿ, ಎಸ್. ಬಿದರೆ, ನಾಗರಾಳು, ದೇವನೂರು, ಚಿಕ್ಕದೇವನೂರು.
ತರೀಕೆರೆ ತಾಲೂಕು: ಕುಡೂರು ( ಅಮೃತಾಪುರ) ಜಿಪಂ ಕ್ಷೇತ್ರ: ಅಮೃತಾಪುರ, ನೇರಲಕೆರೆ, ಹಾದಿಕೆರೆ, ಹುಣಸಘಟ್ಟ, ಕೋರನಹಳ್ಳಿ, ಕುಡೂರು., ಮಳಲಿಚನ್ನೇನಹಳ್ಳಿ ( ಬೇಲೇನಹಳ್ಳಿ) ಜಿಪಂ ಕ್ಷೇತ್ರ: ಬೇಲೇನಹಳ್ಳಿ, ಸಿದ್ದರಹಳ್ಳಿ, ದೋರನಾಳು, ಸುಣ್ಣದಹಳ್ಳಿ, ಬಾವಿಕೆರೆ, ಮಳಲಿ ಚೆನ್ನೇನಹಳ್ಳಿ ಬೆಟ್ಟಹಳ್ಳಿ., ಲಕ್ಕವಳ್ಳಿ ಜಿಪಂ ಕ್ಷೇತ್ರ: ಲಕ್ಕವಳ್ಳಿ, ಕೆಂಚಿಕೊಪ್ಪ, ಹಲಸೂರು, ಬರಗೇನಹಳ್ಳಿ, ಮುಡುಗೋಡು,ಕರಕುಚ್ಚಿ, ಗೋಪಾಲ., ಲಿಂಗದಹಳ್ಳಿ ಜಿಪಂ ಕ್ಷೇತ್ರ: ಲಿಂಗದಹಳ್ಳಿ, ಗುಳ್ಳದಮನೆ, ನಂದಿಬಟ್ಟಲು, ಕಾಮನದುರ್ಗ, ಉಡೇವಾ, ತಿಗಡ.
ಅಜ್ಜಂಪುರ ತಾಲೂಕು: ಬಗ್ಗವಳ್ಳಿ ಜಿಪಂ ಕ್ಷೇತ್ರ: ಬಗ್ಗವಳ್ಳಿ, ಶ್ಯಾನುಭೋಗನಹಳ್ಳಿ, ಸೊಕ್ಕೆ, ಅತ್ತಿಮೊಗ್ಗೆ, ಕೋರಟಿಕೆರೆ, ಅನುವನಹಳ್ಳಿ, ಗೌರಾಪುರ, ನಾರಣಾಪುರ., ಶಿವನಿ ಜಿಪಂ ಕ್ಷೇತ್ರ: ಶಿವನಿ, ತ್ಯಾಗದಕಟ್ಟೆ, ಜಾವೂರು, ಚಿಕ್ಕಾನವಂಗಲ, ಬುಕ್ಕಾಂಬೂದಿ, ಚೀರನಹಳ್ಳಿ, ಕಲ್ಲೇನಹಳ್ಳಿ., ಚೌಳಹಿರಿಯೂರು ಜಿಪಂ ಕ್ಷೇತ್ರ: ಚೌಳಹಿರಿಯೂರು, ಅಂತರಗಟ್ಟೆ, ಕಲ್ಕೆರೆ, ಆಸಂದಿ, ಚಿಕ್ಕಬಳ್ಳೇಕೆರೆ, ಬೇಗೂರು, ಮುಗಳಿ, ಗಡಿಹಳ್ಳಿ, ಸೊಲ್ಲಾಪುರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.