ಆನ್‌ಲೈನ್ ಶಾಪಿಂಗ್ ಕ್ಷೇತ್ರಕ್ಕೆ ಅದಾನಿ ಎಂಟ್ರಿ : ವಾಲ್‌ಮಾರ್ಟ್ ಜೊತೆಗೆ ಒಪ್ಪಂದ
Team Udayavani, Apr 12, 2021, 8:15 PM IST
ನವದೆಹಲಿ: ಭಾರತದ ಆನ್‌ಲೈನ್ ಶಾಪಿಂಗ್ ವಲಯದ ಮೇಲೆ ಹಿಡಿತ ಸಾಧಿಸಲು ನಡೆಯುತ್ತಿರುವ ತ್ರಿಕೋನ ಸ್ಪರ್ಧೆಗೆ ಈಗ ಉದ್ಯಮಿ ಗೌತಮ್ ಅದಾನಿ ಪ್ರವೇಶಿಸಿದ್ದಾರೆ. ಅಮೆಜಾನ್.ಕಾಮ್, ರಿಲಯನ್ಸ್ ಇಂಡಸ್ಟ್ರೀಸ್‌ಗೆ ಪ್ರತಿಸ್ಪರ್ಧಿಯಾಗಿ ಅದಾನಿ ಕೂಡ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ಕೋಟ್ಯಧಿಪತಿ ಉದ್ಯಮಿ ಅದಾನಿ ಅವರೊಂದಿಗೆ ವಾಲ್‌ಮಾರ್ಟ್‌ನ ಇ-ಕಾಮರ್ಸ್ ಘಟಕವು ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಅತಿದೊಡ್ಡ ರಿಟೇಲ್ ದಾಸ್ತಾನು ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಒಪ್ಪಂದದ ಪ್ರಕಾರ, ಅದಾನಿ ಲಾಜಿಸ್ಟಿಕ್ಸ್ ಲಿ. ಸಂಸ್ಥೆಯು ಮುಂಬೈನ ಲಾಜಿಸ್ಟಿಕ್ಸ್ ಹಬ್‌ನಲ್ಲಿ 5,34,000 ಚ.ಅಡಿಯ ದಾಸ್ತಾನು ಕೇಂದ್ರವನ್ನು ಸ್ಥಾಪಿಸಿ, ಅದನ್ನು ವಾಲ್‌ಮಾರ್ಟ್‌ನ ಫ್ಲಿಪ್‌ಕಾರ್ಟ್ ಆನ್‌ಲೈನ್ ಸರ್ವೀಸಸ್‌ಗೆ ಭೋಗ್ಯಕ್ಕೆ ನೀಡಲಿದೆ. 2022ರ 3ನೇ ತ್ತೈಮಾಸಿಕದಲ್ಲಿ ಇದು ಸಿದ್ಧವಾಗಲಿದ್ದು, ದಾಸ್ತಾನು ಕೇಂದ್ರವು 11 ಫುಟ್ಬಾಲ್ ಫೀಲ್ಡ್‌ಗಳ ಗಾತ್ರವಿರಲಿದೆ. ಜತೆಗೆ ಒಂದು ಕೋಟಿಯಷ್ಟು ಸಾಮಗ್ರಿಗಳನ್ನು ದಾಸ್ತಾನಿಡುವ ಸಾಮರ್ಥ್ಯ ಹೊಂದಿರಲಿದೆ.
ಇದನ್ನೂ ಓದಿ :ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ : ರಾಜ್ಯಪಾಲರ ಜೊತೆ ಪ್ರಧಾನಿ-ಉಪರಾಷ್ಟ್ರಪತಿ ಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.