ಯಳಂದೂರು ವಿವಿದೆಡೆ ಅಂಬೇಡ್ಕರ್ ದಿನ
Team Udayavani, Apr 15, 2021, 6:19 PM IST
ಯಳಂದೂರು: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಡಾ.ಬಿ.ಆರ್.ಅಂಬೇಡ್ಕರ್‌ಜಯಂತಿ ನಡೆಯಿತು.ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿತಾಲೂಕು ಆಡಳಿತ ಮತ್ತು ಸಮಾಜಕಲ್ಯಾಣ ಇಲಾಖೆ ವತಿಯಿಂದ ನಡೆದಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಶಿಕ್ಷಕ ವೈ.ಸಿ. ಕುಮಾರಸ್ವಾಮಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್‌ವಿಶ್ವಕಂಡ ಶ್ರೇಷ್ಟ ದಾರ್ಶನಿಕರು. ಇಂತಹಮಹಾನ್ ಚೇತನ ದೇಶದಲ್ಲಿ ಜನಿಸಿದ್ದೇನಮ್ಮ ಸೌಭಾಗ್ಯ.
ಕೇವಲ ಸಂವಿಧಾನರಚನೆ ಮಾಡಿದ್ದಲ್ಲದೆ ದೇಶಕ್ಕೆ ಬೇಕಾಗುವನೀರಾವರಿ ಯೋಜನೆ, ಹಣಕಾಸು ನೀತಿಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆಬೇಕಾದ ಎಲ್ಲಾ ರೀತಿಯ ದೂರ ದರ್ಶಿತ್ವಇವರಿಗಿತ್ತು ಎಂದರು.ಜಿಪಂ ಜೆ.ಯೋಗೇಶ್ ತಾಪಂ ಅಧ್ಯಕ್ಷಸಿದ್ದರಾಜು ಉಪಾಧ್ಯಕ್ಷೆ ಭಾಗ್ಯಾನಂಜಯ್ಯ,ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷವೈ.ಕೆ.ಮೋಳೆ ನಾಗರಾಜು, ಸದಸ್ಯ ರಾದನಿರಂಜನ್, ವೆಂಕಟೇಶ್, ಪಪಂ ಅಧ್ಯಕ್ಷೆಶಾಂತಮ್ಮ, ಉಪಾಧ್ಯಕ್ಷೆ ಲಕ್ಷ್ಮೀ ಮಲ್ಲುಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ,ತಹಶೀಲ್ದಾರ್ ಜಯಪ್ರಕಾಶ್, ಇಒಉಮೇಶ್, ಬಿಇಒ ವಿ. ತಿರುಮಲಾ ಚಾರಿ,ಸಮಾಜ ಕಲ್ಯಾಣ ಇಲಾಖೆ ಜಯ ಕಾಂತ,ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಸಿಪಿಐಶೇಖರ್, ಪಿಎಸ್‌ಐ ಕರಿಬಸಪ್ಪ, ವಿವಿಧಇಲಾಖೆಗಳ ಅಧಿಕಾರಿಗಳು ಇದ್ದರು.
ಜಯಂತಿ ಆಚರಣೆ: ಯಳಂದೂರುಪಪಂ ಸೇರಿದಂತೆ ವಿವಿಧ ಸರ್ಕಾರಿಕಚೇರಿ, ತಾಲೂಕಿನ ಗ್ರಾಪಂ ಕಚೇರಿ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಕೆಲವರು ತಮ್ಮ ಮನೆಯಲ್ಲಿಅಂಬೇ ಡ್ಕರ್ ಅವರ ಭಾವಚಿತ್ರ ಇಟ್ಟುಆರತಿ ಎತ್ತಿ, ಕರ್ಪೂರ, ಗಂಧದಕಡ್ಡಿ ಹಚ್ಚಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.