ಬಣ್ಣದ ಹೊಂಡ ತುಳುಕಿಸಿ ಯುಗಾದಿ ಹಬ್ಬದಾಚರಣೆ
Team Udayavani, Apr 15, 2021, 7:46 PM IST
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಮಾರುತಿ ದೇವಸ್ಥಾನದ ಜಾತ್ರೆ ಪ್ರಯುಕ್ತ ತುಂಬಿದ ಹೊಂಡ ತುಳುಕಿಸಿದ ಯುವಕರು, ಯುಗಾದಿ ಹಬವನ್ನು ಸಂಭ್ರಮದಿಂದ ಆಚಸಿದರು.
ಯುಗಾದಿ ಪಾಡ್ಯದ ಧಾರ್ಮಿಕ ವಿ ಧಿ ವಿಧಾನಗಳೊಂದಿಗೆ ಪೂಜೆ ನೆರವೇರಿಸಿದ ಬಳಿಕ ದೇವಸ್ಥಾನ ಅರ್ಚಕರು ಬಣ್ಣದ ಹೊಂಡ ತುಳುಕಿಸಲು ಚಾಲನೆ ನೀಡಿದರು. ನಂತರ ಯುವಕರು, ಹಿರಿಯರು ಹಾಗೂ ಕಿರಿಯರು ಎಂಬ ಭೇದವಿಲ್ಲದೇ ನಾ ಮುಂದು ತಾ ಮುಂದು ಎಂದು ಹೊಂಡದಲ್ಲಿ ಜಿಗಿದಾಡಿ ತುಳುಕಿಸಿ ಸಂಭ್ರಮಿಸಿದರು.
ಮುತ್ತೈದೆಯರು ಕುಂಬಾರರ ಮನೆಗೆ ತೆರಳಿ ಕುಂಭ ತಂದು ಪವಿತ್ರ ನೀರು ಸುರಿದು ಹೊಂಡ ತುಂಬಿಸಿದರು. ಪ್ರಾತಃಕಾಲ ಮಾರುತಿ ದೇವರ ಮೂರ್ತಿಗೆ ಪುಷ್ಪಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.