ಪೋಷಣ್ ಅಭಿಯಾನ: ಜನಜಾಗೃತಿ ಬೀದಿ ನಾಟಕ
Team Udayavani, Apr 16, 2021, 6:42 PM IST
ಭಾರತೀನಗರ: ತಾಯಂದಿರು ಮಕ್ಕಳಿಗೆ ಪೌಷ್ಟಿಕಆಹಾರ ನೀಡುವ ಮೂಲಕ ಪೋಷಣೆಮಾಡಬೇಕೆಂದು ಸಹಾಯಕ ಶಿಶು ಅಭಿವೃದ್ಧಿಯೋಜನಾಧಿಕಾರಿ ಕವಿತಾ ತಿಳಿಸಿದರು.ಇಲ್ಲಿನ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮದ್ದೂರು,ಗ್ರಾಪಂ ಮದ್ದೂರು ಸಹಯೋಗದಲ್ಲಿ ನಡೆದಪೋಷಣ್ ಅಭಿಯಾನ ಜನಜಾಗೃತಿ ಬೀದಿನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಲ್ಲಿಒಂದನೇ ಶುಕ್ರವಾರ ಮತ್ತು 3 ನೇ ಶುಕ್ರವಾರಸೀಮಂತ, ಅನ್ನಪ್ರಾಸನ, ಪೋಷಣ್ ದಿವಸಕಾರ್ಯಕ್ರಮಗಳನ್ನು ಆಚರಿಸಲಾಗಿದೆ. ಇದರಉದ್ದೇಶ ಮಗುವಿನ ಒಂದು ಸಾವಿರ ದಿನಗಳಪೋಷಣೆ ಮಾಡುವುದು ಆಗಿರುತ್ತದೆ. ಇದರಜೊತೆಗೆ ಗರ್ಭಾವಸ್ಥೆಯಿಂದ ಮಗುವಿನ 2ವರ್ಷದ ವರೆಗೆ ಮಗುವಿನ ಲಾಲನೆ, ಪೋಷಣೆಮಾಡುವುದು ಹಾಗೂ ಸ್ಟೆಂಟಿಂಗ್ ಮತ್ತುವೇಸ್ಟಿಂಗ್ ಕಡಿಮೆಗೊಳಿಸುವುದು ಇದರ ಮೂಲಉದ್ದೇಶವಾಗಿದೆ.
ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಈ ಬಗ್ಗೆ ಸಾರ್ವಜನಿಕರಲ್ಲಿಜನಜಾಗೃತಿ ಮೂಡಿಸಲು ಇಲಾಖೆ ವತಿಯಿಂದಬೀದಿನಾಟಕ ಆಯೋಜಿಸಲಾಗಿತ್ತು. ಗ್ರಾಪಂಅಧ್ಯಕ್ಷ ಎಂ.ಪಿ.ರವಿಚಂದ್ರ ಕಾರ್ಯಕ್ರಮಕ್ಕೆಚಾಲನೆ ನೀಡಿದರು. ಜಿ.ಪಿ.ಪ್ರದೀಪ್, ಪಿಡಿಒಸುಧಾ, ಮೇಲ್ವಿಚಾರಕಿ ಆರ್.ಭಾಗ್ಯ, ಎಸ್.ಶೋಭಾ, ಲತಾ, ಉಮಾ, ಪೋಷಣ್‌ಅಭಿಯಾನ ಸಂಯೋಜಕರು ಬಿ.ಎಂ.ಶ್ರೀಧರ್,ಬಿ.ಮಂಜುನಾಥ್ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.