ಯಾರಿಸ್ ಮರು ಆವೃತ್ತಿಗೆ ಮಾರುತಿ “ಸಿಯಾಝ್’ ಕಾರಿನ ಕೆಲವು ಫೀಚರ್ ಅಳವಡಿಕೆ
Team Udayavani, Apr 20, 2021, 8:05 AM IST
ಹೊಸದಿಲ್ಲಿ: ಮಾರುತಿ ಸುಝುಕಿ- ಟೊಯೊಟಾ ಸಹಭಾಗಿತ್ವದ ಕಾರುಗಳು ಭಾರತೀಯ ಮಾರುಕಟ್ಟೆಗೆ ಹೊಸತೇನೂ ಅಲ್ಲ.
ಟೊಯೊಟಾ ಗ್ಲ್ಯಾಂಝಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಗಳು ಈ ಹಿಂದೆ ಬಂದಿದ್ದವು. ಪ್ರಸ್ತುತ ಟೊಯೊಟಾ ಸಂಸ್ಥೆ ಭಾರತದಲ್ಲಿ ತನ್ನ “ಯಾರಿಸ್’ ಕಾರಿನ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಅಲ್ಲದೆ, “ಯಾರಿಸ್’ ಗೆ ಮಾರುತಿ ಸುಝುಕಿಯ “ಸಿಯಾಝ್’ ಕಾರಿನ ಕೆಲವು ಫೀಚರ್ ಅಳವಡಿಸಿ, ಮರು ಅವತರಣಿಕೆಯಲ್ಲಿ ಬಿಡಲು ಟೊಯೊಟಾ ನಿರ್ಧರಿಸಿದೆ. 1.5 ಲೀ. ಮೈಲ್ಡ್- ಹೈಬ್ರಿಡ್ ಪೆಟ್ರೋಲ್ ಎಂಜಿನ್, ಗೇರ್ಬಾಕ್ಸ್ನಲ್ಲಿನ ಬದಲಾವಣೆ ಸೇರಿದಂತೆ ಕೆಲವು ಸಣ್ಣಪುಟ್ಟ ಮಾರ್ಪಾಡುಗಳನ್ನು ಈ ಸೆಡಾನ್ ಕಾಣಲಿದೆ.
ಅಲ್ಲದೆ, ಹೊಸ ಹೆಸರಿನೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲಿದೆ. 9.16- 14.60 ಲಕ್ಷ ರೂ. ನಡುವೆ ಇದ್ದ ಯಾರಿಸ್, 2018ರ ಮೇ ತಿಂಗಳಿನಲ್ಲಿ ಭಾರತದ ಮಾರುಕಟ್ಟೆಗಿಳಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.