ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು
Team Udayavani, Apr 21, 2021, 8:02 PM IST
ಬೆಂಗಳೂರು: ಪ್ರೀತಿಸುವ ನೆಪದಲ್ಲಿಅಪ್ರಾಪೆ¤ಯನ್ನು ಕರೆದೊಯ್ದು ಲೈಂಗಿಕದೌರ್ಜನ್ಯ ಎಸಗಿದ್ದ ಆರೋಪಿಗೆನಗರದ 51ನೇ ಸಿಟಿ ಸಿವಿಲ್ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆಹಾಗೂ 10 ಸಾವಿರ ರೂ. ದಂಡ ವಿಧಿಸಿಆದೇಶಿಸಿದೆ.ನಗರದ ಅಬ್ದುಲ್ ಜುನೈದ್ ಶಿಕ್ಷೆಗೆಒಳಗಾದ ಅಪರಾಧಿ.
ಈತ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಬಾಲಕಿಯೊಂದಿಗೆ ಪ್ರೀತಿಸುವುದಾಗಿಸಂಪರ್ಕ ಇಟ್ಟಕೊಂಡಿದ್ದ. ಪದೇ ಪದೇಕರೆ ಮಾಡಿ ಮಗಳೊಂದಿಗೆಮಾತನಾಡದಂತೆ ಆಕೆ ಯ ಪೋಷಕರುಎಚ್ಚರಿಕೆ ನೀಡಿದ್ದರು. ಆ ದರೂ 2017ರಏಪ್ರಿಲ್ 12ರಂದು ಬಾಲಕಿಯನ್ನುಬಳ್ಳಾರಿಯ ಹೂವಿನಹಡಗಲಿಗೆಕರೆದೊಯ್ದಿದ್ದ ಅಬ್ದುಲ್ ಜುನೈದ್ಏಪ್ರಿಲ್ 19ರವರೆಗೆ ಸಂಬಂಧಿಕರಮನೆಯಲ್ಲಿ ಇರಿಸಿಕೊಂಡಿದ್ದ. ಈ ವೇಳೆಮದುವೆಯಾಗುವುದಾಗಿ ನಂಬಿಸಿಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ದ್ದಾನೆ.
ಈ ಸಂಬಂಧ ಬಾಲಕಿಯಪೋಷಕರು ನಗರದ ವೈಯ್ನಾಲಿಕಾವಲ್ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.ಅದರಂತೆ ಪೊಲೀಸರು, ಆರೋಪಿಅಬ್ದುಲ್ ಜುನೈದ್ ವಿರುದ್ಧ ಭಾರತೀಯದಂಡ ಸಂಹಿತೆಯ ಸೆಕ್ಷನ್ 366(ಎ)376 ಹಾಗೂ ಪೋಕೊÕà ಕಾಯ್ದೆಯಸೆಕ್ಷನ್ 4, 5, ಮತ್ತು 6 ಅಡಿ ಪ್ರಕರಣದಾಖಲಿಸಿ, ಕೋರ್ಟ್ಗೆ ಆರೋಪಪಟ್ಟಿಸಲ್ಲಿಸಿದ್ದರು. ಪ್ರಕರಣದ ವಿಚಾರಣೆನಡೆಸಿದ ನ್ಯಾಯಾ ಧೀ ಶ ರಾದ ಬಿ.ಕೆ. ಕೋಮ ಲಾ ಆರೋ ಪಿಯ ಅಪ ರಾಧ ಸಾಬೀತಾದ ಹಿನ್ನೆ ಲೆ ಯಲ್ಲಿ ಶಿಕ್ಷೆ ವಿಧಿಸಿ ಆದೇಶಹೊರ ಡಿ ಸಿ ದ್ದಾರೆ. ಸರ್ಕಾರಿ ಅಭಿ ಯೋಜ ಕ ರಾ ಗಿ ಕೆ.ಎಸ್ ವೀಣಾ ವಾದಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
Actor Darshan: ಮೈಸೂರಿಗೆ ತೆರಳಲು ದರ್ಶನ್ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.