ನಟಿ ಕಂಗನಾ ಹೆಸರಲ್ಲಿ ಹರಿದಾಡುತ್ತಿದೆ ‘ಫೇಕ್ ಟ್ವಿಟ್’
Team Udayavani, Apr 22, 2021, 4:27 PM IST
ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಅವರ ಹೆಸರಿನ ಟ್ವಿಟರ್ ಖಾತೆಯಲ್ಲಿ ಪ್ರಕಟಗೊಂಡಂತಿರುವ ನಕಲಿ ಟ್ವಿಟ್ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಆಮ್ಲಜನಕದ ಕೊರತೆಯಿಂದ ಬಳಲುತ್ತಿರುವವರು ಗೋವುಗಳು ಬಾಯಿಗೆ ಬಾಯಿ ಹಚ್ಚಿ. ಗೋವುಗಳು ಆಮ್ಲಜನಕವನ್ನು ಹೊರಬಿಡುತ್ತವೆ. ಜೈ ಶ್ರೀರಾಮ’ ಎಂದು ಈ ಟ್ವಿಟ್‍ನಲ್ಲಿ ಬರೆಯಲಾಗಿದೆ. ಹಾಗೂ ವ್ಯಕ್ತಿಯೊಬ್ಬರು ಗೋವಿನ ಬಾಯಿಗೆ ತನ್ನ ಬಾಯಿ ತಾಗಿಸಿರುವ ಫೋಟೊವೊಂದನ್ನು ಈ ಟ್ವಿಟ್ ಜೊತೆಗೆ ಅಂಟಿಸಲಾಗಿದೆ.
ಬಿಟೌನ್ ಬೋಲ್ಡ್ ಹುಡುಗಿ ಕಂಗನಾ ಅವರು ಟ್ವಿಟ್ ಮಾಡಿದ್ದಾರೆ ಎನ್ನಲಾದ ಈ ಫೇಕ್ ಸಂದೇಶ ವಾಟ್ಸಾಪ್ ಹಾಗೂ ಟ್ವಿಟರಿನಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಟ್ವಿಟ್ ಹಂಚಿಕೊಂಡಿರುವ ನೆಟ್ಟಿಜನ್ ಒಬ್ಬರು, ಕಂಗನಾ ಹಾಗೂ ಹಿಂದೂ ಧರ್ಮದ ಅವಹೇಳನಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Reminds me of one of Modi ji’s campaigns ‘ They aren’t after me they are after you but I am in the way’ if you choose to believe such lies because you are too lazy to confirm, you give them the power to destroy you , whatever you do choose wisely, I have nothing to loose or gain https://t.co/dhd41tdcyV
— Kangana Ranaut (@KanganaTeam) April 22, 2021
ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಫೇಕ್ ಸಂದೇಶದ ಕುರಿತು ಗುಡುಗಿರುವ ಕಂಗನಾ, ನನ್ನಂತಹ ಒಂಟಿ ಮಹಿಳೆಯನ್ನು ಸೋಲಿಸಲು ಪಪ್ಪು ಪಕ್ಷ ಹಾಗೂ ಸಿನಿಮಾ ರಂಗದ ಕೆಲವರು ಇಂತಹ ಸಾಕಷ್ಟು ಪಿತೂರಿ ಮಾಡುತ್ತಿದ್ದಾರೆ. ಇದಕ್ಕಾಗಿ ಲೆಕ್ಕವಿಲ್ಲದಷ್ಟು ಹಣ ಸುರಿಯುತ್ತಿದ್ದಾರೆ. ಆದರೆ, ಇದರಿಂದ ನನಗೇನು ಆಗಿಲ್ಲ, ಮುಂದೆಯೂ ಆಗುವುದಿಲ್ಲ ಎಂದಿದ್ದಾರೆ.
Today effect of Rajput Babbar Sherni is such that huge campaigns unbelievable amount of money, strategies and time being invested to break one single woman yet all Pappu party from political to movie mafia failing miserably at it, ek ladki ne sab Pappu ki watt laga ke rakhi hai. https://t.co/dhd41tuNXv
— Kangana Ranaut (@KanganaTeam) April 22, 2021
ಇನ್ನು ಕಂಗನಾ ಅವರು ಹಿಂದೂ ಪರವಾಗಿ ಇದ್ದಾರೆ ಎನ್ನುವ ಕೂಗು ಕೇಳಿ ಬರುತ್ತಿದೆ. ಇತ್ತೀಚಿಗೆ ಅವರು ರಂಜಾನ್ ಹಬ್ಬದಂದು ಜನ ಸೇರುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದು ಸಾಕಷ್ಟು ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.