ರೈತರಿಗೆ ಅಗತ್ಯ ಸೇವೆ ಒದಗಿಸಲು ಬದ್ಧ: ರಾಜೇಂದ್ರ
Team Udayavani, Apr 23, 2021, 5:01 PM IST
ತುಮಕೂರು: ತಾಲೂಕು ವ್ಯವಸಾಯೋತ್ಪನ್ನಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿಆರ್. ರಾಜೇಂದ್ರ ಹಾಗೂ ಉಪಾಧ್ಯಕ್ಷರಾಗಿ ರಾಧಾಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇತ್ತೀಚೆಗಷ್ಟೆ ತಾಲೂಕು ವ್ಯವಸಾಯೋತ್ಪನ್ನಮಾರಾಟ ಸಹಕಾರ ಸಂಘಕ್ಕೆ ಚುನಾವಣೆ ನಡೆದುನಿರ್ದೇಶಕರು ಆಯ್ಕೆಯಾಗಿದ್ದರು.
ಗುರುವಾರಸಂಘದ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರ, ಉಪಾಧ್ಯಕ್ಷರ ಅವಿರೋಧ ಆಯ್ಕೆನಡೆಯಿತು. ನೂತನ ಅಧ್ಯಕ್ಷ ಆರ್. ರಾಜೇಂದ್ರಮಾತನಾಡಿ, ಮುಂದಿನ 5 ವರ್ಷದ ಅವಧಿಗೆಅಧ್ಯಕ್ಷನನ್ನಾಗಿ ನಿರ್ದೇಶಕರು ಅವಿರೋಧವಾಗಿಆಯ್ಕೆ ಮಾಡಿದ್ದಾರೆ. ನಿರ್ದೇಶಕರು ನನ್ನ ಮೇಲೆಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸನಿರ್ವಹಿಸುತ್ತೇನೆ. ನನ್ನ ಅವಧಿಯಲ್ಲಿ ಸಂಸ್ಥೆಯನ್ನುಲಾಭದತ್ತ ಕೊಂಡೊಯ್ಯಲು ಹಾಗೂ ರೈತರಿಗೆಅಗತ್ಯ ಸೇವೆ ಒದಗಿಸಲು ಪ್ರಾಮಾಣಿಕವಾಗಿಶ್ರಮಿಸುತ್ತೇನೆ ಎಂದು ಹೇಳಿದರು.
ಸಂಸ್ಥೆಯಲ್ಲಿ ಪ್ರತಿ ತಿಂಗಳು 28 ರಿಂದ 30 ಲಕ್ಷವ್ಯವಹಾರ ನಡೆಯುತ್ತಿತ್ತು. ಈಗ 20 ಲಕ್ಷಕ್ಕೆ ಇಳಿದಿದೆ.ಸೊಸೈಟಿಗಳಲ್ಲಿ ರೈತರಿಗೆ 3ಲಕ್ಷದ ವರೆಗೆ ಸಾಲಕೊಡಲಾಗಿದೆ. ಹಾಗೆಯೇ ತಾಲೂಕುಗಳಲ್ಲಿನಸೊಸೈಟಿಗಳು 10 ಕೋಟಿ ರೂ. ವರೆಗೆ ಸಾಲನೀಡುತ್ತಿವೆ ಎಂದರು.
20 ಕೋಟಿಗೂ ಹೆಚ್ಚು ವಹಿವಾಟು: ಸಹಕಾರಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯಲು ಅಧ್ಯಕ್ಷರು,ಉಪಾಧ್ಯಕ್ಷರು, ನಿರ್ದೇಶಕರುಗಳಷ್ಟೇ ಇಲ್ಲಿಕಾರ್ಯನಿರ್ವಹಿಸುವ ಕಾರ್ಯದರ್ಶಿಗಳು ಮತ್ತುಅಧಿಕಾರಿಗಳ ಪಾತ್ರವೂ ಬಹುಮುಖ್ಯವಾಗಿದೆ.ಹಾಗಾಗಿಯೇ ಸಂಸ್ಥೆ ಇಂದು ಈ ಮಟ್ಟಕ್ಕೆಬೆಳೆಯಲು ಸಾಧ್ಯವಾಗಿದೆ.
ತಾಲೂಕುವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ19-20 ಲಕ್ಷ ರೂ. ಲಾಭ ಹೊಂದಿದ್ದು, 20ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ ಎಂದುಮಾಹಿತಿ ನೀಡಿದರು.ಸಹಕಾರಿ ಕ್ಷೇತ್ರದಲ್ಲಿ ಪûಾತೀತವಾಗಿ ಎಲ್ಲರೂಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ.
ಕ್ರಿಬೊRàಮಂಡಳಿಯಲ್ಲೂ ನಾನು ನಿರ್ದೇಶಕನಾಗಿದ್ದು, ಈಮಂಡಳಿಯಲ್ಲಿ ಇರುವವರೆಲ್ಲಾ ಸಂಸದರು. ನನ್ನವಯಸ್ಸಿನಲ್ಲಿ ಅನುಭವ ಹೊಂದಿರುವ ಹಿರಿಯರುಅಲ್ಲಿದ್ದಾರೆ. ಅವರೊಂದಿಗೆ ಕೆಲಸ ಮಾಡುವಅವಕಾಶ ದೊರೆತಿರುವುದು ನನ್ನ ಭಾಗ್ಯ ಎಂದರು.ಟಿಎಪಿಸಿಎಂಸ್ ನಿರ್ದೇಶಕ ಕೆಂಪಹನುಮಯ್ಯ,ಮಲ್ಲೇಶ್, ದೊಡ್ಡನಂಜಯ್ಯ, ಮಹಮದ್‌ಜಿಯಾವುಲ್ಲಾ, ಟಿ.ವೈ. ಯಶಸ್, ವಿ.ಜಿ. ಸರೋಜಾ,ಕೆ.ಸಿ. ಗಂಗರಾಜು, ಟಿ.ಆರ್. ಸುರೇಶ್, ಡಿಸಿಸಿಬ್ಯಾಂಕ್ ನಾಮಿನಿ ನಿರ್ದೇಶಕ ಬಿ.ಜಿ. ವೆಂಕಟೇಗೌಡ,ಸಹಕಾರಿ ಸಂಘದ ಸಹಾಯಕ ನಿಬಂಧಕಪಾರ್ಥಸಾರಥಿ, ಸಂಘದ ಕಾರ್ಯದರ್ಶಿರವಿಕುಮಾರ್ ಹಾಗೂ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.