ವ್ಯಾಕಿನ್ ಕೊರತೆ ಆಗದಂತೆ ನೋಡಿಕೊಳ್ಳಲು ಸಲಹೆ
Team Udayavani, Apr 24, 2021, 4:18 PM IST
ಮಾನ್ವಿ: ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಜೊತೆ ಶುಕ್ರವಾರ ವಿಡಿಯೋಸಂವಾದ ನಡೆಸಿದ ಶಾಸಕ ರಾಜಾ ವೆಂಕಟಪ್ಪನಾಯಕ, ಕೊರೊನಾ ನಿಯಂತ್ರಣ ಕ್ರಮಗಳಬಗ್ಗೆ ಚರ್ಚಿಸಿದರು.
ಈ ವೇಳೆ ಮಾತನಾಡಿದಶಾಸಕ ರಾಜಾವೆಂಕಟಪ್ಪ ನಾಯಕ,ಕೊರೊನಾ ಎರಡನೇ ಅಲೆಯಿಂದಾಗಿತಾಲೂಕಿನಲ್ಲಿಯೂ ಅ ಧಿಕ ಪ್ರಕರಣಗಳುಕಾಣಿಸಿಕೊಳ್ಳುತ್ತಿವೆ.
ಈ ತಿಂಗಳ ಮೊದಲಹತ್ತು ದಿನದಲ್ಲಿ ಕೇವಲ 29 ಪ್ರಕರಣಗಳಕಾಣಿಸಿಕೊಂಡಿವೆ. ನಂತರ ಹತ್ತು ದಿನದಲ್ಲಿಅತ್ಯಧಿ ಕ ಪ್ರಕರಣಗಳು ಬಂದಿದ್ದು, 178ಜನರಿಗೆ ಸೋಂಕು ದೃಢಪಟ್ಟಿದೆ ಎಂದರು.ಆದ್ದರಿಂದ ತಾಲೂಕಿನ ಹೆಚ್ಚಿನಸೌಲಭ್ಯಗಳನ್ನು ಕಲ್ಪಿಸಬೇಕು. ವ್ಯಾಕ್ಸಿನ್‌ಕೊರತೆ ಆಗದಂತೆ ನೋಡಿಕೊಳ್ಳಬೇಕು.ವೆಂಟಿಲೇಟರ್‌ಗಳ ಸರಬರಾಜುಮಾಡಬೇಕು.
ಕೆಲವು ದಿಢೀರ್‌ನಿರ್ಧಾರ ಕೈಗೊಂಡರೆ ಜನರ ಜೀವನಅಸ್ತವ್ಯಸ್ತವಾಗುತ್ತದೆ. ವ್ಯಾಪಾರಸ್ಥರಿಗೆತೊಂದರೆಯಾಗುತ್ತದೆ. ಮುಂಚಿತವಾಗಿಸೂಚನೆಗಳನ್ನು ನೀಡಬೇಕು ಎಂದರು.ಚಂದ್ರಶೇಖರ್ ಸ್ವಾಮಿ, ಸುಭದ್ರಾದೇವಿ,ಜಗದೀಶ, ಕೃಷ್ಣಮೂರ್ತಿ, ವೆಂಕಟೇಶಗುಡಿಹಾಳ, ನಾಗರಾಜ ಭೋಗಾವತಿ,ರಾಜಾ ರಾಮಚಂದ್ರ ನಾಯಕ, ಬಾಷಾಟೇಲರ್, ಶರಣಪ್ಪ ಮೇದಾ, ಶಿವರಾಜನಾಯಕ, ಖಲೀಲ್ ಖುರೇಷಿ,ಎಂ.ಡಿ. ಇಸ್ಮಾಯಿಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.