ಕೋವಿಡ್ ತಡೆಗೆ ದೇವರಿಗೆ ಮೊರೆ
Team Udayavani, Apr 25, 2021, 1:01 PM IST
ಅಥಣಿ: ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿಹಬ್ಬತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದನ್ನುತಡೆಗಟ್ಟಲು ತಾಲೂಕಿನ ಶಿರಹಟ್ಟಿ ಗ್ರಾಮಸ್ಥರು ದೇವರಮೊರೆ ಹೋಗಿದ್ದಾರೆ.
ಕೃಷ್ಣಾ ನದಿಯಿಂದ ಮಡಿಯಿಂದನೀರು ತಂದು ದೇವರಿಗೆ ಜಲ ಅಭಿಷೇಕ ನೆರವೇರಿಸಿ,ದೇವರಲ್ಲಿ ಕೊರೊನಾ ಮಹಾಮಾರಿ ತಡೆಗಟ್ಟಲುಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ.
ನಾಲ್ಕು ಕಿಮೀದೂರದ ನದಿಯಿಂದ ಪಾದಯಾತ್ರೆ ಮುಖಾಂತರಗ್ರಾಮದಲ್ಲಿ ಇರುವಂತಹ ದರ್ಗಾ, ದೇವಸ್ಥಾನಗಳಿಗೆಜಲ ಅಭಿಷೇಕ ಮಾಡುವ ಮೂಲಕ ಭಕ್ತಿ ಪರಾಕಾಷ್ಠೆಮೆರೆದಿದ್ದಾರೆ.ಶತಮಾನಗಳ ಹಿಂದೆ ಗ್ರಾಮಗಳಲ್ಲಿ ಮಹಾಮಾರಿರೋಗಗಳು ಕಾಣಿಸಿದಾಗ ಐದು ವಾರಗಳ ಕಾಲ ಒಂದುದಿನವನ್ನು ನಿಗದಿ ಪಡಿಸಿ ದೇವರಿಗೆ ಜಲ ಅಭಿಷೇಕಹಾಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು.
ಇದರಿಂದಾಗಿಊರಿನಲ್ಲಿ ರೋಗಗಳು ಕಡಿಮೆಯಾಗುತ್ತವೆಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ. ನಾವುಕೂಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ಕೆಮುಂದಾಗಿದ್ದೆವೆಂದು ಗ್ರಾಮಸ್ಥೆ ದಾನವ್ವ ನಂದಗಾಂವ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.