ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಅಶೋಕ್
Team Udayavani, Apr 26, 2021, 5:12 PM IST
ರಾಮನಗರ: ಆರ್ಥಿಕವಾಗಿ ಹಿಂದುಳಿದ ಅರ್ಹಫಲಾನುಭವಿಗಳು ಹಾಗೂ ಇತರೆ ಕಸಬುಗಳನ್ನುರೂಢಿಸಿಕೊಂಡಿರುವ ಫಲಾನುಭವಿಗಳಿಗೆಸರ್ಕಾರ ಸ್ವಯಂ ಉದ್ಯೋಗಗಳಲ್ಲಿತೊಡಗಿಕೊಳ್ಳಲು ನೆರವಾಗುವಂತೆ ಸಾಧ ನ ಗಳನ್ನು ನೀಡು ತ್ತಿದೆ.
ಈ ಸೌಲ ಭ್ಯ ವನ್ನು ಸದು ಪಯೋಗ ಪಡಿ ಸಿ ಕೊ ಳ್ಳ ಬೇಕು ಎಂದು ಜಿಪಂಅಧ್ಯಕ್ಷ ಎಚ್.ಎನ್.ಅಶೋಕ್(ತಮ್ಮಾಜಿ) ಕರೆನೀಡಿದರು.2021ನೇ ಸಾಲಿನ ಜಿಲ್ಲಾ ಪಂಚಾಯತ್ ಉದ್ಯಮ ಕೇಂದ್ರ ಯೋಜನೆಯಡಿ ತಾಲೂಕಿನ ಕೂಟಗಲ್ ಜಿಪಂ ವ್ಯಾಪ್ತಿಯ ಚಾಮುಂಡಿಪುರಗ್ರಾಮದಲ್ಲಿ ಇತ್ತೀ ಚೆಗೆ ನಡೆದ ಸರಳ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ 27 ಜನಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳುಹಾಗೂ ಮರಗೆಲಸ, ಗಾರೆ ಕೆಲಸ, ಮಡಿವಾಳಹಾಗೂ ಸೆಲೂನ್ ವೃತ್ತಿಗಳಲ್ಲಿ ತೊಡಗಿಕೊಂಡಿರುವ 15 ಜನ ಕಸುಬುದಾರರಿಗೆ ಟೂಲ್ ಕಿಟ್‌ಗಳನ್ನು ಒಟ್ಟು 42 ಮಂದಿ ಫಲಾ ನು ಭ ವಿ ಗ ಳಿಗೆಸವ ಲತ್ತು ವಿತ ರಿ ಸಿ ಮಾತ ನಾ ಡಿ ದರು.ಕೈಗಾರಿಕೆ ಇಲಾಖೆ ವತಿಯಿಂದ ಪ್ರತಿವರ್ಷವೂ ಅರ್ಹ ಫಲಾನುಭವಿಗಳನ್ನುಗುರುತಿಸಿ ವಿತರಿಸುವ ಕಾರ್ಯ ನಡೆಯುತ್ತಿದೆ.
ಸರ್ಕಾರ ದ ಈ ಸೌಲಭ್ಯವನದ ಪಡೆದಫಲಾನುಭವಿಗಳು ಆರ್ಥಿ ಕ ವಾಗಿ ಸಬ ಲ ರಾ ಗಬೇಕು ಎಂದರು.ತಾಪಂ ಅಧ್ಯಕ್ಷ ಎಚ್.ಪಿ.ಜಗದೀಶ್, ಮಾಜಿಅಧ್ಯಕ್ಷ ಹಾಗೂ ಹಾಲಿ ಸದಸ್ಯ ಡಿ.ಎಂ.ಮಹದೆವಯ್ಯ, ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷೆಸವಿತಾ ಶ್ರೀಧರ್, ಗ್ರಾಪಂ ಸದಸ್ಯರಾದ ಅರೇಹಳ್ಳಿಗಂಗಾಧರ್, ಮೆಳೇಹಳ್ಳಿ ರವಿಕಿರಣ್, ಮುಖಂಡರಾದ ನಂದೀಶ್ ಯರೇಹಳ್ಳಿ, ಡೆನಿಲ್‌ಗೌಡ,ಪರಮೇಶ್, ಸಿದ್ದರಾಜು ಕೈಗಾರಿಕೆ ಮತ್ತುವಾಣಿಜ್ಯ ಇಲಾಖೆ ಉಪನಿರ್ದೇಶಕ ಶಿವಲಿಂಗಯ್ಯ, ವಿಸ್ತರಣಾಧಿಕಾರಿ ಪ್ರಕಾಶ್ ಇದ್ದರು.
ಇದಕ್ಕೂ ಮುನ್ನ ದೊಡ್ಡಗಂಗವಾಡಿ ಗ್ರಾಮದಲ್ಲಿನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಿರುವರಾಜೀವಗಾಂಧಿ ಸೇವಾ ಕೇಂದ್ರ ಹಾಗೂ ಅಕ್ಕೂರುಗ್ರಾಪಂ ವಾಪ್ತಿಯ ಹೊಂಬೇಗೌಡನದೊಡ್ಡಿ ಮತ್ತುಗೊಲ್ಲರದೊಡ್ಡಿ ಗ್ರಾಮದಲ್ಲಿ ಮಹಿಳಾ ಮತ್ತುಮಕ Rಳ ಇಲಾಖೆ ವತಿಯಿಂದ ನಿರ್ಮಿಸಿರುವಅಂಗನವಾಡಿ ಕೇಂದ್ರ ಕಟ್ಟಡಗಳನ್ನು ಜಿಪಂ ಅಧ್ಯಕ್ಷಎಚ್.ಎನ್.ಅಶೋಕ್ ಲೋಕಾರ್ಪಣೆಮಾಡಿದರು. ದೊಡ್ಡಗಂವಾಡಿ ಗ್ರಾಪಂ ಅಧ್ಯಕ್ಷರಾಜ್‌ಕುಮಾರ್, ಅಕ್ಕೂರು ಗ್ರಾಪಂ ಅಧ್ಯಕ್ಷದೊಡ್ಡವೀರಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.