ಗ್ರಾಮಾಂತರ ಪ್ರದೇಶಕ್ಕೂ ಕಾಲಿಟ್ಟ ಕೋವಿಡ್
Team Udayavani, Apr 28, 2021, 6:06 PM IST
ಸಕಲೇಶಪುರ: ತಾಲೂಕಿನ ಕೆಲವು ಭಾಗಗಳಿಗೆಸೀಮಿತವಾಗಿ ಕೋವಿಡ್ ಗ್ರಾಮಾಂತರ ಪ್ರದೇಶಗಳಿಗೆ ವ್ಯಾಪಿಸುತ್ತಿದ್ದು ಜನತೆ ಆತಂಕಕ್ಕೀಡಾಗಿದ್ದಾರೆ.ತಾಲೂಕಿನ ಹುಲ್ಲಹಳ್ಳಿ ಹಾಗೂ ಮಠಸಾಗರಗ್ರಾಮದಲ್ಲಿ ಕೋವಿಡ್ ನಿಂದ ಎರಡು ಸಾವು ಸಂಭವಿಸಿದೆ.
ತಾಲೂಕಿನಲ್ಲಿ ತಾಲೂಕು ಆಸ್ಪತ್ರೆ ಸೇರಿ ಒಟ್ಟು16 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಒಟ್ಟಾರೆಯಾಗಿ 357 ಸಕ್ರಿಯ ಕೊರೊನಾ ಪ್ರಕರಣಗಳಿವೆ.ಕಳೆದ 1 ವರ್ಷದಿಂದ ಸುಮಾರು 18 ಮಂದಿಕೋವಿಡ್ ನಿಂದ ತಾಲೂಕಿನಲ್ಲಿ ಮೃತಪಟ್ಟಿದ್ದಾರೆ.
ಇನ್ನು ಹಲವರ ವರದಿ ಬರಬೇಕಾಗಿದ್ದು ಜತೆಗೆಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೆಚ್ಚಿನ ಜನ ಸ್ವಗ್ರಾಮಗಳಿಗೆ ಮಗಳಿಗೆ ಬರುವ ನಿರೀಕ್ಷೆಯಿದ್ದು ಇದರಿಂದ ಮತ್ತಷ್ಟು ಗ್ರಾಮಗಳಿಗೆ ಕೋವಿಡ್ ಹರಡುವಸಾಧ್ಯತೆಯಿದೆ. ಒಟ್ಟಾರೆಯಾಗಿ ಕೋವಿಡ್ 2ನೇಅಲೆ ತಾಲೂಕನ್ನು ವ್ಯಾಪಕವಾಗಿ ಬಾದಿಸುತ್ತಿರುವುದು ಆತಂಕಕಾರಿ.
ಮೇಲಿನ ವರದಿಗಳು ಕೋವಿಡ್‌ಪರೀಕ್ಷೆಗೆ ಸ್ಯಾಂಪಲ್ ನೀಡಿರುವ ಆಧಾರದಲ್ಲಿ ಮಾಡಲಾಗಿದ್ದು ವಾಸ್ತವವಾಗಿ ತಾಲೂಕಿನ ಕೋವಿಡ್ ಪ್ರಕರಣ ಇನ್ನೂ ಹೆಚ್ಚಿದೆ. ಏಕೆಂದರೆ ಹಲವರು ಕೋವಿಡ್ ಲಕ್ಷಣ ಕಾಣಿಸಿಕೊಂಡರೂ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದರೆ ಇನ್ನು ಕೆಲವರು ಕೋವಿಡ್ ಲಕ್ಷಣ ಇದ್ದರೂ ಚಿಕಿತ್ಸೆ ಮಾಡಿಸಲು ಮುಂದಾಗದೆ ಅಡ್ಡಾದಿಡ್ಡಿತಿರುಗಾಡುತ್ತಿದ್ದಾರೆ.
ಇನ್ನು ಕೆಲವರಿಗೆ ಕೋವಿಡ್‌ಲಕ್ಷಣ ಇಲ್ಲದ ಕಾರಣ ಎಲ್ಲೆಂದರಲ್ಲಿ ಹೋಗುತ್ತಿದ್ದುಇಂತಹವರಿಂದ ಸಹ ತಾಲೂಕಿನಲ್ಲಿ ಕೋವಿಡ್‌ಪ್ರಕರಣ ಹೆಚ್ಚುತ್ತಿದೆ. ಅಧಿಕಾರಿಗಳು ಕೋವಿಡ್‌ನಿಯಂತ್ರಣಕ್ಕೆ ವ್ಯಾಪಕ ಕಸರತ್ತು ಮಾಡುತ್ತಿದ್ದರೂಜನರ ನಿರ್ಲಕ್ಷ್ಯದಿಂದ ಪ್ರಕರಣ ಹೆಚ್ಚಳವಾಗುತ್ತಿದೆ.
ಸುಧೀರ್ ಎಸ್.ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.