ಲಾಕ್ ಡೌನ್ ಎಫೆಕ್ಟ್ : ಸಂಕಷ್ಟದಲ್ಲಿದ್ದ ತಾಯಿ-ಮಗುವಿಗೆ ನೆರವಾದ ಉಜಿರೆ ಪಂಚಾಯಿತಿ
Team Udayavani, Apr 28, 2021, 8:54 PM IST
ಉಜಿರೆ: ಲಾಕ್ ಡೌನ್ನಿಂದಾಗಿ ಬಸ್ ವ್ಯವಸ್ಥೆ ಇಲ್ಲದೆ ಉಜಿರೆ ಬಸ್ ಸ್ಟ್ಯಾಂಡ್ ನಲ್ಲಿ ಉಳಿದುಕೊಂಡಿದ್ದ ತಾಯಿ ಮತ್ತು ಮಗುವಿಗೆ ಉಜಿರೆ ಪಂಚಾಯಿತಿ ವತಿಯಿಂದ ಸಹಾಯದ ಹಸ್ತ ಚಾಚಿದೆ.
ತಾಲೂಕಿನ ಅಲ್ಲಲ್ಲಿ ಬೀದಿ ವ್ಯಾಪಾರ ನಡೆಸಿ ಅಲ್ಲೇ ರಾತ್ರಿ ಕಳೆಯುತ್ತಿದ್ದ ಬೆಂಗಳೂರು ಮೂಲದ ದಿವ್ಯಾ (22)ಹಾಗೂ ಒಂದೂವರೆ ವರ್ಷದ ಮಗು ಅಂಜಲಿ ಮಂಗಳವಾರ ಲಾಕ್ ಡೌನ್ ಕಾರಣ ವ್ಯಾಪಾರಕ್ಕೆ ಎಲ್ಲೂ ಜಾಗ ಸಿಗದೆ ಉಜಿರೆ ಬಸ್ ಸ್ಟ್ಯಾಂಡ್ ನಲ್ಲಿ ಉಳಿದುಕೊಂಡಿದ್ದರು. ಚಿಂತಾಮಣಿ ಮೂಲದ ಪತಿ ಊರಿಗೆ ಹೋಗಿದ್ದು ಕರ್ಫ್ಯೂ ಕಾರಣ ವಾಪಸ್ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಪುಟ್ಟ ಮಗುವಿನ ಜೊತೆ ಬಸ್ ಸ್ಟಾಪ್ನಲ್ಲಿಯೇ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಇನ್ನು ಅಸಹಾಯಕಳಾಗಿದ್ದ ದಿವ್ಯಾಳಿಗೆ ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಸಾಮಾಜಿಕ ಕಾರ್ಯಕರ್ತ ರವಿ ಚಕಗಕಿತ್ತಾಯ ನೆರವಾದರು. ಗುರುವಾರ ಅವರನ್ನು ರೈಲ್ವೆ ಮೂಲಕ ಬೆಂಗಳೂರು ಕಳಿಸುವ ವ್ಯವಸ್ಥೆ ಕುರಿತು ಚಿಂತಿಸಲಾಗಿದೆ. ಸದ್ಯ ಉಜಿರೆ ಪಂಚಾಯತ್ ಸಮೀಪವಿರುವ ಖಾಲಿ ಕೊಠಡಿಯಲ್ಲಿ ಉಳಿಸುಕೊಳ್ಳುಲು ಹಾಗೂ ಆಹಾರದ ವ್ಯವಸ್ಥೆ ಕಲ್ಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.