ಸಂಘರ್ಷವೇ ಬದುಕು
UV Podcast, May 1, 2021, 3:30 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಒಂದು ದಿನ ಒಬ್ಬ ರೈತ ಹತಾಸೆ, ಕೋಪದಿಂದ ರೈತನನ್ನು ಕೂಗಿ, ಕೂಗಿ ಕರೆದನಂತೆ, ರೈತನ ಕರೆ ಕೇಳಿ ಭಗವಂತ ಪ್ರತ್ಯಕ್ಷನಾದ. ರೈತ ದೇವರನ್ನು ನೋಡಿ ಕಿರುಚಾಡಿದ್ದ. ಅಂತೂ ಒಂದು ವರ್ಷಗಳ ಕಾಲ ಪ್ರಕೃತಿ ರೈತನ ನಿಯಂತ್ರಣದಲ್ಲಿದ್ದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.