ಆಕ್ಸಿಮೀಟರ್
Team Udayavani, May 2, 2021, 5:10 AM IST
ಈಗಂತೂ ಕೊರೊನಾದ್ದೇ ಹಾವಳಿ. ಆಮ್ಲಜನಕದ ಕೊರತೆಯೂ ಬಹಳಷ್ಟು ಕಾಡುತ್ತಿದೆ. ಹೀಗಾಗಿ ಮನೆಯಲ್ಲಿ ಆಕ್ಸಿಮೀಟರ್ ಇರಿಸಿಕೊಳ್ಳಬೇಕಾದದ್ದು ಅನಿವಾರ್ಯ. ಅದನ್ನು ನಾಜೂಕಿನಿಂದ ಬಳಕೆ ಮಾಡಿ, ಆಮ್ಲಜನಕ ಮಟ್ಟವನ್ನು ಅಳೆಯಬೇಕು.
1.ಕೈ ತಣ್ಣಗಿದ್ದರೆ ಅದನ್ನು ಬೆಚ್ಚಗೆ ಮಾಡಿಕೊಳ್ಳಿ. ನೈಲ್ ಪಾಲಿಷ್ ಹಚ್ಚುವುದು ಬೇಡ.
2.ಆಮ್ಲಜನಕ ಮಟ್ಟ ಅಳೆಯುವ ಮೊದಲು ವಿಶ್ರಾಂತಿ ಪಡೆಯಿರಿ.
3.ಎದೆಯಲ್ಲಿ ನಿಮ್ಮ ಅಂಗೈಯನ್ನು ಕೆಲಕಾಲ ಇರಿಸಿಕೊಳ್ಳಬೇಕು.
4.ಆಕ್ಸಿಮೀಟರ್ ಆನ್ ಮಾಡಬೇಕು ಮತ್ತು ಅದನ್ನು ಮಧ್ಯ ಅಥವಾ ತೋರುಬೆರಳಿಗೆ ಇರಿಸಬೇಕು.
5.ನಿಧಾನವಾಗಿ ಅದು ರೀಡಿಂಗ್ ಶುರು ಮಾಡುತ್ತದೆ. ರೀಡಿಂಗ್ ಏರುಪೇರಾಗುತ್ತಿದ್ದರೆ ಕೆಲವು ಕಾಲ ಅದನ್ನು ಹಾಗೆಯೇ ಇರಿಸಿಕೊಳ್ಳಿ.
6.ಸೆಕೆಂಡುಗಳಿಗಿಂತ ಹೆಚ್ಚಿನ ಅವಧಿಗೆ ಒಂದು ಪ್ರಮಾಣ ಇದ್ದರೆ ಅದನ್ನು ದಾಖಲು ಮಾಡಿ.
7.ಪ್ರತಿ ರೀಡಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸಿ.
8.ಪ್ರತೀ ದಿನ ಮೂರು ಬಾರಿ ಆಕ್ಸಿಜನ್ ಪ್ರಮಾಣ ಅಳೆಯಿರಿ.
9.ನಿಮಗೆ ಉಸಿರಾಡಲು ತೊಂದರೆಯಾಗು ತ್ತಿದ್ದರೆ, ಮಾತನಾಡಲು ಅನನುಕೂಲವಿದ್ದರೆ, ಆಮ್ಲಜನಕ ಪ್ರಮಾಣ ಶೇ.95ಕ್ಕಿಂತ ಕಡಿಮೆ ಇದ್ದರೆ 1075 ಸಂಖ್ಯೆ ಫೋನ್ ಮಾಡಿ ಸಹಾಯ ಪಡೆಯಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.