ಮನೆ ಊಟ ನೀಡುತ್ತಿರುವ ದಂಪತಿ
Team Udayavani, May 2, 2021, 3:35 PM IST
ಬೆಂಗಳೂರು: ನಗರದ ಬನಶಂಕರಿ ಸುತ್ತಮುತ್ತಲಿನ ಕೊರೊನಾ ಸೋಂಕಿತರಿಗೆ ಮಧ್ಯಾಹ್ನಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡುತ್ತಿರುವದಂಪತಿ. ಪದ್ಮ ನಾಭನಗರದ ನಿತ್ಯ ಮತ್ತುಮಿಥಿಲ್ ದಂಪತಿಯು ನಿತ್ಯವೂ ನಿರ್ದಿಷ್ಟಸಂಖ್ಯೆಯಲ್ಲಿ ಕೊರೊನಾ ಸೋಂಕಿತರಿಗೆಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಮಧ್ಯಾಹ್ನದಊಟಕ್ಕೆ ಅನ್ನ, ಸಾರು, ಒಂದು ಬಗೆಯ ಪಲ್ಯಹಾಗೂ ಉಪ್ಪಿನ ಕಾಯಿ, ರಾತ್ರಿ ಊಟಕ್ಕೆಚಪಾತಿ, ಚಿತ್ರಾನ್ನ ಅಥವಾ ಮೊಸರಾನ್ನ, ಒಂದುಬಗೆಯ ಪಲ್ಯ ನೀಡುತ್ತಿದ್ದಾರೆ. ಹಿಂದಿನ ದಿನವೇಊಟದ ಅಗತ್ಯ ಇದೆ ಎಂದು ಹೇಳಿದವರಿಗೆ ಮನೆಯಲ್ಲೇ ಅಡುಗೆ ಮಾಡಿ, ಆನ್‌ಲೈನ್‌ವ್ಯವಸ್ಥೆ ಮೂಲಕ ಸಂಬಂಧಪಟ್ಟವರಿಗೆ ಕಳುಹಿಸಲಾಗುತ್ತದೆ.
ಆನ್‌ಲೈನ್ ಮೂಲಕಊಟ ಕಳುಹಿಸುವುದರಿಂದ ಇದರ ಶುಲ್ಕವನ್ನುಊಟ ಪಡೆಯುವವರಿಗೆ ಭರಿಸಬೇಕು ,ಪ್ಯಾಕಿಂಗ್ ಶುಲ್ಕವನ್ನು ಪಡೆಯುತ್ತೇವೆ. ನಿತ್ಯವೂ10ರಿಂದ 15 ಮಂದಿಗೆ ಊಟಕಳುಹಿಸುತ್ತಿದ್ದೇವೆ. ಅವರ ಅನುಕೂಲಕ್ಕಾಗಿನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟುಸಹಾಯ ಮಾಡಬೇಕು ಎಂಬ ಸಂಕಲ್ಪದೊಂದಿಗೆ ಈ ಕಾರ್ಯ ಮಾಡುತ್ತಿದ್ದೇವೆ ಎಂದುನಿತ್ಯಾ ಅವರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.