ಶಿವರಾಯಗೌಡ ಕಾರ್ಯ ಶ್ಲಾಘನೀಯ: ಸಂಜೀವ
Team Udayavani, May 2, 2021, 7:24 PM IST
ಕಲಬುರಗಿ: ಉತ್ತಮ ಕಾರ್ಯಗಳನ್ನುಮಾಡಿದ ಶಿವರಾಯಗೌಡ ಪಾಟೀಲಸದ್ದಿಲ್ಲದೇ ಜನರ ಮನದಲ್ಲುಳಿದುಸಮಾಜ ಸೇವಕರಾದರು ಎಂದುಕೆಎಚ್‌ಬಿ ಗ್ರಿನ್ ಪಾರ್ಕ್ ಕ್ಷೇಮಾಭಿವೃದ್ಧಿಸಂಘದ ಅಧ್ಯಕ್ಷ ಸಂಜೀವ ಕುಮಾರಶೆಟ್ಟಿ ಹೇಳಿದರು.
ನಗರದ ಸಂತೋಷ ಕಾಲೋನಿಯಕೆಎಚ್‌ಬಿ ಬಡಾವಣೆಯಲ್ಲಿ ಗ್ರಿನ್‌ಪಾರ್ಕ್ ಕ್ಷೇಮಾಭಿವೃದ್ಧಿ ಸಂಘದಿಂದ ಇತ್ತೀಚೆಗೆ ನಿಧನರಾದಸಮಾಜ ಸೇವಕ, ಸಂಘದ ಹಿರಿಯಮಾರ್ಗದರ್ಶಕ ಶಿವರಾಯಗೌಡಪಾಟೀಲ ಮುದಡಗಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.
ಸರ್ವ ಜನಾಂಗವನ್ನು ಒಂದು ಗೂಡಿಸಿ ಮಾನವೀಯಮೌಲ್ಯಗಳನ್ನು ಬಿತ್ತಿ ಸಮಸಮಾಜನಿರ್ಮಿಸಲು ಶಿವರಾಯಗೌಡಪ್ರಯತ್ನಿಸಿದರು ಎಂದರು.ವಕೀಲ ಹಣಮಂತರಾಯಅಟ್ಟೂರ ಮಾತನಾಡಿ, ಶಿವರಾಯಗೌಡಕಾರ್ಯ ಶ್ಲಾಘಿಸಿದರು. ನಾಗೇಂದ್ರಪ್ಪದಂಡೋತಿಕರ್, ಸಂಗಮೇಶ ಸರಡಗಿ,ಬಾಲಕೃಷ್ಣ ಕುಲಕರ್ಣಿ, ಚಂದ್ರಕಾಂತತಳವಾರ ನುಡಿನಮನ ಸಲ್ಲಿಸಿದರು.
ರಾಜೇಶ್ ನಾಗಭುಜಂಗೆ,ಬಸವರಾಜ ತಳವಾರ ಯಾಳಗಿ,ಡಿ.ವಿ. ಕುಲಕರ್ಣಿ, ಶ್ರೀನಿವಾಸ ಬುಜ್ಜಿ,ಶರಣಬಸಪ್ಪ ದೆಶೆಟ್ಟಿ, ರೇವಣಸಿದ್ದಪ್ಪರುದ್ರವಾಡಿ, ಕೆ.ಎಂ. ಲೋಕಯ್ಯ,ಗೌಸ್ ಅಸ್ಮತ್ ಅಲಿ ಖಾನ್,ಸಿದ್ರಾಮಪ್ಪ ಬಿರಾದಾರ, ದೇಶಮುಖಬಿರಾದಾರ, ಬಾಬುರಾವ್ ಚವ್ಹಾಣ,ಅರುಣಕುಮಾರ ಬೈರಗೊಂಡ,ರಾಮು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.