ನಗರದ ಮಾಂಸದಂಗಡಿ ಮುಂದೆ ಜನ ಜಂಗುಳಿ
Team Udayavani, May 3, 2021, 1:55 PM IST
ಬೆಂಗಳೂರು: ಕರ್ಫ್ಯೂ ಹಿನ್ನೆಲೆಯಲ್ಲಿ ಜನರುಮನೆಯಲ್ಲೆ ಉಳಿದು ಭಾನುವಾರ ಮೀನು,ಮಾಂಸದಂಗಡಿಗಳಲ್ಲಿ ಬೆಳಗ್ಗೆ ಸಾಲುಗಟ್ಟಿ ನಿಂತಿದ್ದರು.ಶಿವಾಜಿನಗರ ರಸೆಲ್ ಮಾರುಕಟ್ಟೆ, ಕೆ.ಆರ್‌ಮಾರುಕಟ್ಟೆ, ಶ್ರೀರಾಂಪುರ, ಮಡಿವಾಳ ಸೇರಿದಂತೆಹಲವು ಕಡೆಗಳಲ್ಲಿ ಹೆಚ್ಚಿನ ಜನ ಜಂಗುಳಿ ಇತ್ತು.
ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಸರ್ಕಾರ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಮಾಂಸ ಮತ್ತು ಮೀನುಮಾರಾಟಕ್ಕೆ ಅವಕಾಶ ನೀಡಿದೆ. ಆ ಹಿನ್ನೆಲೆಯಲ್ಲಿ ಅವಧಿ ಮುನ್ನವೇ ಮಾಂಸ ಮತ್ತು ಮೀನು ಖರೀದಿಸಬೇಕುಎಂಬ ಆತುರ ಅವರಲ್ಲಿತ್ತು.
ಹೆಚ್ಚಿನ ವ್ಯಾಪಾರಮಾಡುವ ಸಲುವಾಗಿ ಮತ್ತು ಗ್ರಾಹಕರನ್ನು ಬೇಗನೆಕಳುಹಿಸಿಕೊಡುವ ಸಲುವಾಗಿ ಕೆಲವು ಅಂಗಡಿಗಳಲ್ಲಿಅಧಿಕ ಸಂಖ್ಯೆಯಲ್ಲಿ ಕಾರ್ಮಿಕರಿದ್ದರು. ಹೀಗಾಗಿಕೆಲವೆ ಕೆಲವು ಅಂಗಡಿಗಳಲ್ಲಿ ಸಾಲು ನಿಲ್ಲದೆಗ್ರಾಹಕರು ಮಾಂಸ ಖರೀದಿಸಿದರು.
ಈ ವೇಳೆ ಪ್ರತಿಕ್ರಿಯಿಸಿ ಕೋಳಿ ಮಾಂಸದವ್ಯಾಪಾರಿ ಮಂಜುನಾಥ್, ಕೋವಿಡ್ ಕರ್ಫ್ಯೂನಡೆಯೂ ಚಿಕ್ಕನ್ ಮಾರಾಟ ಉತ್ತಮವಾಗಿ ನಡೆದಿದೆಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.