ಯಲ್ಲಾಪುರದಲ್ಲಿ 15 ಸಾವಿರ ಲೀ. ಆಕ್ಸಿಜನ್ ಉತ್ಪಾದನ ಘಟಕದ ಕೆಲಸ ನಾಳೆ ಆರಂಭ:ಸಚಿವ ಹೆಬ್ಬಾರ್
Team Udayavani, May 6, 2021, 8:52 PM IST
ಕಾರವಾರ : ಯಲ್ಲಾಪುರದಲ್ಲಿ 15 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ ಘಟಕದ ಕೆಲಸ ನಾಳೆ ಅಥವಾ ನಾಡಿದ್ದು ಪ್ರಾರಂಭವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದರು .
ಕಾರವಾರ ಜಿಲ್ಲಾಸ್ಪತ್ರೆ, ಶಿರಸಿ, ಭಟ್ಕಳದಲ್ಲಿ ಒಂದೂವರೆ ತಿಂಗಳಲ್ಲಿ ಬೃಹತ್ ಆಕ್ಸಿಜನ್ ಘಟಕ ಪ್ರಾರಂಭವಾಗಲಿದೆ ಎಂದು ಸಚಿವ ಹೆಬ್ಬಾರ್ ನುಡಿದರು.
ಈವರೆಗೆ ಅಗತ್ಯ ವಸ್ತುಗಳ ಖರೀದಿಗೆ 6-12 ಸಮಯ ನಿಗದಿಪಡಿಸಿದ್ದು, ಜನಸಾಂದ್ರತೆ ಹೆಚ್ಚಿದೆ. ಹಾಗಾಗಿ ಮೊದಲಿನಂತೆ 6-10ಗಂಟೆಯವರೆಗೆ ಮಾತ್ರ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು. ಜನರು ಸಹಕಾರ ಮಾಡಿಲ್ಲಂದ್ರೆ ಅನಿವಾರ್ಯವಾಗಿ ಲಾಕ್‌ಡೌನ್ ಮಾಡಬೇಕಾಗುತ್ತೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ : ದಾವಣಗೆರೆ: ಸೂಕ್ತ ಸಮಯಕ್ಕೆ ಸಿಗದ ಬೆಡ್ : ಆಸ್ಪತ್ರೆ ಆವರಣದಲ್ಲೇ ಮೃತಪಟ್ಟ ವ್ಯಕ್ತಿ
ವಾಕ್ಸಿಜನ್ ಸದ್ಯಕ್ಕೆ 18 ವರ್ಷ ಹಾಗೂ ಮೇಲಿನವರಿಗೆ ಕೊಡಲಾಗುತ್ತಿಲ್ಲ. ಈಗಾಗಲೇ ಡೋಸ್ ಪಡೆದುಕೊಂಡವರಿಗೆ ಸೆಕೆಂಡ್ ಡೋಸ್ ನೀಡಲು ನಮ್ಮಲ್ಲಿದ್ದು, ಕೊಡಲಾಗುತ್ತಿದೆ. 10-15 ದಿನದಲ್ಲಿ ವಾಕ್ಸಿನೇಷನ್ ಬರುತ್ತೆ, ಜನರು ಸಹಕಾರವಿರಲಿ ಗರ್ಭಿಣಿಯರಿಗೆ ಡೆಲಿವಾರಿ ಆಗೋ ಎರಡು ವಾರಗಳ ಮೊದಲು ಆರ್‌ಟಿಪಿಸಿಆರ್ ಟೆಸ್ಟ್ ಅನಿವಾರ್ಯ .ಜಿಲ್ಲೆಯಲ್ಲಿ124 ಡಾಕ್ಟರ್ಸ್ ಡ್ಯೂಟಿ ಪ್ರಾರಂಭಿಸಲಿದ್ದು, ನಕಲಿ ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳಲಾಗುತ್ತಿದೆ ಎಂದರು .
ಲಾಕ್‌ಡೌನ್ ಮಾಡಿದ್ರೆ ಕಾರ್ಮಿಕರ ಸ್ಥಿತಿ, ರೈತರ, ರಾಜ್ಯದ ಹಣಕಾಸಿನ ಸ್ಥಿತಿ ಹೇಗಿರುತ್ತೆ ಅಂತಾ ಗೊತ್ತಿದೆ ಹಾಗಾಗಿ ಸದ್ಯಕ್ಕೆ ಲಾಕ್‌ಡೌನ್ ಮಾಡೋ ಯಾವುದೇ ನಿರ್ಧಾರ ಕೈಗೊಳ್ಳಲ್ಲ.ಹಣಕಾಸಿನ ಮೂಲಕ ಸರಕಾರಕ್ಕೆ ಸಹಾಯ ಮಾಡಲು ಇಚ್ಛೆಯಿದ್ದರೆ ಜಿಲ್ಲಾಧಿಕಾರಿಗೆ ನೀಡಬಹುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.