ಮಾರುತಿ ಸುಜುಕಿಯ ‘ಈ’ ಕಾರುಗಳ ಮೇಲೆ ಸಿಗುತ್ತಿದೆ ಭರ್ಜರಿ ರಿಯಾಯಿತಿ
Team Udayavani, May 7, 2021, 7:15 PM IST
ನವ ದೆಹಲಿ : ದೇಶದ ದೈತ್ಯ ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆ ಮಾರುತಿ ಸುಜುಕಿ ಗ್ರಾಹಕ ಸ್ನೇಹಿ ಬೆಳವಣಿಗೆಯೊಂದನ್ನು ಘೋಷಿಸಿದೆ.
ಹೌದು, ಮಾರುತಿ ಸುಜುಕಿ ತಾನು ಉತ್ಪಾದಿಸಿದ ಈ ಕೆಲವು ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಮಾಡುತ್ತಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸೆಲೆರಿಯೊ ಎಕ್ಸ್(Celerio X) ಕಾರಿನ ಮೇಲೆ ಕೆಲ ಡೀಲರ್ ಗಳು 10,000 ರೂ.ಗಳ ಕ್ಯಾಶ್ ರಿಯಾಯಿತಿ ಹಾಗೂ ಸೆಲೆರಿಯೊ ಮೇಲೆ 15,000 ರೂ.ಗಳ ರಿಯಾಯಿತಿ ನೀಡುತ್ತಿದ್ದಾರೆ. ಆದರೆ, ಈ 15 ಸಾವಿರ ರೂ.ಗಳ ರಿಯಾಯಿತಿ ಕೇವಲ ಎಕ್ಸ್ಚೆಂಜ್ ಬೋನಸ್ ರೂಪದಲ್ಲಿ ಮಾತ್ರ ನೀಡಲಾಗುತ್ತದೆ.
ಓದಿ : ಗೋವಾದಲ್ಲಿ 15ದಿನ ಕರ್ಫ್ಯೂ ಜಾರಿ, ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ
ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಮೇಲೆ ಡೀಲರ್ ಗಳು 12 ಸಾವಿರ ರೂ.ಗಳ ರಿಯಾಯಿತಿ ನೀಡುತ್ತಿದ್ದಾರೆ. ಆದರೆ, ಈ ಕಾರಿನ ಸಿ ಎನ್ ಗಿ ಆವೃತ್ತಿಯ ಮೇಲೆ ಯಾವುದೇ ವಿನಾಯಿತಿ ನೀಡಲಾಗುತ್ತಿಲ್ಲ.
ಇನ್ನು, ವ್ಯಾಗನ್ಆರ್ (WagonR) ಮೇಲೆ ಸುಮಾರು 10 ಸಾವಿರ ರೂಗಳ ರಿಯಾಯಿತಿ ಸಿಗಲಿದೆ. ಆದರೆ ಇದರ ಸಿ ಎನ್ ಜಿ ಆವೃತ್ತಿಯ ಮೇಲೆ ಯಾವುದೇ ರೀತಿಯ ರಿಯಾಯಿತಿ ಸಿಗುತ್ತಿಲ್ಲ.
ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift Lxi) ವರ್ಶನ್ ಹಾಗೂ Lxi (O) ಗಳ ಮೇಲೆ 30 ಸಾವಿರ ರೂ.ಗಳವರೆಗೆ ಸಂಸ್ಥೆ ರಿಯಾಯಿತಿ ನೀಡುತ್ತಿದೆ
ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಮೇಲೆ ಟಾಪ್ ಟ್ರಿಮ್ ಮೇಲೆ ಯಾವುದೇ ರಿಯಾಯಿತಿಯನ್ನು ಸಂಸ್ಥೆ ನೀಡುತ್ತಿಲ್ಲ. ಆದರೆ, ಒಂದು ವೇಳೆ ನೀವು ಬೇಸ್ ವರ್ಶನ್ ಖರೀದಿಸಿದರೆ ನಿಮಗೆ ರೂ.5,000 ವರೆಗೆ ರಿಯಾಯಿತಿ ಪಡೆಯಬಹುದು.
ಓದಿ : ಅಮರಾವತಿಯಲ್ಲಿ 7 ದಿನ ಲಾಕ್ ಡೌನ್ ಜಾರಿ: ಮಹಾರಾಷ್ಟ್ರ ಸರ್ಕಾರ ಘೋಷಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.