ಹಿಂದೂ ಮಹಾಸಾಗರದಲ್ಲಿ ಚೀನದ ರಾಕೆಟ್ ಅವಶೇಷ ಪತನ
Team Udayavani, May 10, 2021, 7:10 AM IST
ಬೀಜಿಂಗ್ : ನಿಯಂತ್ರಣ ತಪ್ಪಿ ಭೂಮಿಯ ವಾತಾವರಣ ಪ್ರವೇಶಿಸಿ ಭಾರೀ ಆತಂಕಕ್ಕೆ ಕಾರಣವಾಗಿದ್ದ ಚೀನದ ಲಾಂಗ್ ಮಾರ್ಚ್ ರಾಕೆಟ್‌ನ ಭಗ್ನಾವ ಶೇಷವು ರವಿವಾರ ಮಾಲ್ಡೀವ್ಸ್ ಸಮೀಪ ಹಿಂದೂ ಮಹಾಸಾಗರ ಕ್ಕೆ ಬಿದ್ದಿದೆ.
ಬೀಜಿಂಗ್ ಕಾಲಮಾನದ ಪ್ರಕಾರ ಬೆಳಗ್ಗೆ 10.24ರ ವೇಳೆಗೆ ಲಾಂಗ್ ಮಾರ್ಚ್ 5ಬಿ ರಾಕೆಟ್‌ನ ಭಗ್ನಾವಶೇಷವು ಭೂ ವಾತಾ ವರಣ ವನ್ನು ಪ್ರವೇ ಶಿಸಿತ್ತು. ಇದು ಜನವಸತಿ ಪ್ರದೇಶದ ಮೇಲೆ ಬಿದ್ದಿ ದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.
6ನೇ ಬೃಹತ್ ಅವಶೇಷ
ಭೂ ವಾತಾವರಣ ಪ್ರವೇ ಶಿ ಸುವ ಮುನ್ನವೇ ಈ ಅವ ಶೇಷದ ಬಹುತೇಕ ಭಾಗ ಗಳು ಸುಟ್ಟು ಹೋಗಿದ್ದವು. ಅದು 108 ಅಡಿ ಎತ್ತರ ಮತ್ತು 20 ಸಾವಿರ ಕೆ.ಜಿ. ತೂಕವಿದ್ದು, ಭೂ ವಾತಾವರಣವನ್ನು ಮರುಪ್ರವೇಶಿಸಿದ 6ನೇ ಅತೀ ದೊಡ್ಡ ಅವಶೇಷ ಎಂದು ಕ್ಯಾಲಿಫೋರ್ನಿಯಾದ ಏರೋಸ್ಪೇಸ್ ಕಾರ್ಪೊರೇಷನ್ ಹೇಳಿದೆ.
ಚೀನದ ಬಗ್ಗೆ ಆಕ್ರೋಶ
ರಾಕೆಟ್‌ಗಳ ಮರುಪ್ರವೇಶವನ್ನು ಸಮರ್ಪಕ ವಾಗಿ ನಡೆಸದೆ ನಿರ್ಲಕ್ಷ್ಯ ವಹಿಸುತ್ತಿರುವ ಚೀನದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಷೇಪ ವ್ಯಕ್ತ ವಾಗಿದೆ. ಕಳೆದ ವರ್ಷವೂ ಚೀನದ ರಾಕೆಟ್ ಇದೇ ರೀತಿ ಆತಂಕ ಸೃಷ್ಟಿಸಿತ್ತು. 2016, 2019ರಲ್ಲೂ ಇಂಥದೇ ಘಟನೆಗಳು ನಡೆದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ
Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.