ಕೋವಿಡ್ ನಿಂದ ತೆಲುಗು ನಟ, ಯೂಟ್ಯೂಬ್ ಖ್ಯಾತಿಯ “ಟಿಎನ್ ಆರ್” ನಿಧನ
ನಾನು ನನ್ನ ಗೆಳೆಯನನ್ನು ಕಳೆದುಕೊಂಡಿದ್ದು, ತೀವ್ರ ಸಂತಾಪ ವ್ಯಕ್ತಪಡಿಸುವುದಾಗಿ ನಿರ್ದೇಶಕ ಮಾರುತಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Team Udayavani, May 10, 2021, 2:32 PM IST
ಹೈದರಾಬಾದ್: ಕೋವಿಡ್ 19 ಮಾರಣಾಂತಿಕ ಸೋಂಕಿನಿಂದ ತೆಲುಗು ನಟ, ಸಿನಿಮಾ ಪತ್ರಕರ್ತ ತುಮ್ಮಲಾ ನರಸಿಂಹ ರೆಡ್ಡಿ ಸೋಮವಾರ (ಮೇ 10) ಬೆಳಗ್ಗೆ ಹೈದರಾಬಾದ್ ನಲ್ಲಿ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ದೇಶದ ಮೂರು ಟೆಲಿಕಾಮ್ ನೆಟ್ ವರ್ಕ್ ಗಳು ನೀಡುತ್ತಿವೆ ಭರ್ಜರಿ ಆಫರ್..! ವಿಶೇಷತೆಗಳೇನು..?
ತೆಲುಗು ಚಿತ್ರರಂಗದಲ್ಲಿ ಟಿಎನ್ ಆರ್ ಎಂದೇ ಜನಪ್ರಿಯರಾಗಿದ್ದು, ಉಮಾ ಮಹೇಶ್ವರ್ ಉಗ್ರ ರೂಪಸ್ಯಾ, ಎಚ್ ಐಟಿ, ಫಾಲ್ಕನುಮಾ ದಾಸ್, ಜಾರ್ಜ್ ರೆಡ್ಡಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ ಯೂಟ್ಯೂಬ್ ನ ಫ್ರಾಂಕ್ಲಿ ವಿತ್ ಟಿಎನ್ ಆರ್ ಶೋ ಕೂಡಾ ಅತ್ಯಂತ ಜನಪ್ರಿಯವಾಗಿತ್ತು.
“ಟಿಎನ್ ಆರ್ ಗಾರು ನಿಧನರಾದರೆಂಬ ಸುದ್ದಿ ಆಘಾತಕಾರಿಯಾಗಿದ್ದು, ತಮ್ಮ ಅದ್ಭುತವಾದ ಸಂಶೋಧನೆ, ಮಾಹಿತಿ ಕಲೆ ಹಾಕುವ ಮೂಲಕ ಜನಪ್ರಿಯ ಅತಿಥಿಗಳ ಸಂದರ್ಶನ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿಕೊಟ್ಟಿದ್ದರು, ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ದೊರೆಯಲಿ ಎಂದು ನಟ ನಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
This little rascal turns one today !
Donga naa koduku ❤️
Junnu gaadu pic.twitter.com/JzRYocNK8p— Nani (@NameisNani) March 29, 2018
“ಟಿಎನ್ ಆರ್ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಿಲ್ಲ. ಇದನ್ನು ಸಹಿಸಿಕೊಳ್ಳೋದು ಕೂಡಾ ಕಷ್ಟವಾಗಿದೆ. ನಾನು ನನ್ನ ಗೆಳೆಯನನ್ನು ಕಳೆದುಕೊಂಡಿದ್ದು, ತೀವ್ರ ಸಂತಾಪ ವ್ಯಕ್ತಪಡಿಸುವುದಾಗಿ ನಿರ್ದೇಶಕ ಮಾರುತಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.