ಬರ್ಕ್ಲಿ ಮಾಸ್ ಟೀಸರ್
Team Udayavani, May 14, 2021, 9:41 AM IST
ಸಂತೋಷ್ ನಾಯಕರಾಗಿರುವ ” ಬರ್ಕ್ಲಿ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.ಪಕ್ಕಾ ಮಾಸ್ ಅಂಶಗಳೊಂದಿಗೆ ಹೊರ ಬಂದಿರುವ ಈ ಟೀಸರ್ ಅನ್ನು ಮಾಸ್‌ಪ್ರಿಯರು ಮೆಚ್ಚಿದ್ದಾರೆ.
“ಸಂತೋಷ್ ಎಂಟರ್‌ಪ್ರೈಸಸ್’ ಲಾಂಛನದಲ್ಲಿಆನೇಕಲ್‌ಬಾಲರಾಜ್ ಅವರುನಿರ್ಮಿಸುತ್ತಿರುವ ಈಚಿತ್ರದ ಚಿತ್ರೀಕರಣಮುಕ್ತಾಯವಾಗಿದೆ.ಸದ್ಯದಲ್ಲಿಯೇ ಪ್ರಥಮ ಪ್ರತಿ ಸಿದ್ದವಾಗಲಿದೆ. ಈ ಚಿತ್ರಕ್ಕೆಸುಮಂತ್ ಕ್ರಾಂತಿ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನಮಾಡುತ್ತಿದ್ದಾರೆ.
ಬರ್ಕ್ಲಿ ಎಂದ ಕೂಡಲೇ ಎಲ್ಲರೂಸಿಗರೇಟ್ ಒಂದರ ಹೆಸರು ಎಂದುಕೊಳ್ಳುತ್ತಾರೆ. ಆದರೆ ನಮ್ಮ ” ಬರ್ಕ್ಲಿ ಚಿತ್ರಕ್ಕೂ ಸಿಗರೇಟ್ ಗೂಯಾವುದೇ ಸಂಬಂಧವಿಲ್ಲ. ನಮ್ಮ ಚಿತ್ರದಶೀರ್ಷಿಕೆಯ ಅರ್ಥವೇ ಬೇರೆ’ಎನ್ನುತ್ತಾರೆ.ನಿರ್ದೇಶಕ ಸುಮಂತ್ ಕ್ರಾಂತಿ. ಈಗಾ ಗಲೇ “ಗಣಪ’, “ಕರಿಯ 2′ ಚಿತ್ರಗಳಲ್ಲಿ ನಟಿಸಿರುವಸಂತೋಷ್ ಬಾಲರಾಜ್ ಈ ಚಿತ್ರದನಾಯಕರಾಗಿ ಅಭಿನಯಿಸಿದ್ದಾ ರೆ.
ಇದನ್ನೂ ಓದಿ:ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ
ಬಾಲ್ಯದಲ್ಲಿಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈಚಿತ್ರದ ನಾಯಕಿ. ಬಹುಭಾಷಾ ನಟ ಚರಣರಾಜ್, ನಟಿ ಶೃತಿ,ನಟ ರಾದಬಲರಾಜವಾಡಿ,ಬುಲೆಟ್‌ಪ್ರಕಾಶ್‌ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.ಸಂಗೀತನಿರ್ದೇಶಕ ಜ್ಯೂಡಸ್ಯಾಂಡಿ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್,ಎನ್.ಎಂ.ಸೂರಿ ಛಾಯಾಗ್ರಹಣ,ಅಮಿತ್ ಸಂಕಲನ,ಡಿಫರೆಂಟ್‌ಡ್ಯಾನಿಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.