ನಿಧನರಾದ ನೌಕರರ ಹೆಸರಲ್ಲಿ ಸಸಿ ನೆಡುವ ಕಾರ್ಯ
Team Udayavani, May 23, 2021, 5:29 PM IST
ದೇವನಹಳ್ಳಿ: ಕರ್ತವ್ಯ ನಿರ್ವಹಿಸುವಾಗಕೊರೊನಾ ಸೋಂಕು ತಗುಲಿ ನಿಧನರಾದಸರ್ಕಾರಿ ನೌಕರರುಗಳ ಸ್ಮರಣಾರ್ಥಕವಾಗಿತಾ. ಕಚೇರಿ ಮುಂಭಾಗದಲ್ಲಿ ಸುಮಾರು350 ಸಸಿಗಳನ್ನು ನೆಡುವ ಕಾರ್ಯಕ್ಕೆ ಎಸಿಪಿಶ್ರೀನಿವಾಸ್ ಮತ್ತು ತಹಶೀಲ್ದಾರ್ ಅನಿಲ್‌ಕುಮಾರ್‌ಅರೋಲಿಕರ್‌ಚಾಲನೆ ನೀಡಿದರು.
ತಹಶೀಲ್ದಾರ್ ಮಾತನಾಡಿ, ಸಸಿಗಳನ್ನುನೆಡುವುದು ಒಂದು ಧಾರ್ಮಿಕ ಕಾರ್ಯವಾಗಬೇಕು. ಅವುಗಳನ್ನು ಪೋಷಿಸಿ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.
ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಪ್ರಾಣಗಳನ್ನುಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಆದೇಶಗಳನ್ನು ಪಾಲನೆ ಮಾಡಿಕೊಂಡು ತಮ್ಮಪ್ರಾಣವನ್ನೇ ಮುಡುಪಾಗಿಟ್ಟ ವಿವಿಧಇಲಾಖೆಯ ಸರಕಾರಿ ನೌಕರರ ಸ್ಮರಣಾರ್ಥಕವನ್ನು ಸ್ಮರಿಸುವ ಸಲುವಾಗಿ ಪರಿಸರಕ್ಕೆಕೊಡುಗೆಯಾಗಿ ಸಸಿ ನೆಡುವ ಕಾರ್ಯವನ್ನುಮಾಡಲಾಗಿದೆ ಎಂದರು.ಎಸಿಪಿ ಶ್ರೀನಿವಾಸ್‌ದೇವನಹಳ್ಳಿ ವಾರಿಯರ್ಗಳ ತಂಡ,ಕಂದಾಯ ಇಲಾಖೆ ಸಿಬ್ಬಂದಿ ಸಂತೋಷ್,ಪಿಎಸ್‌ಐ ನಾಗರಾಜ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.