ಒಂದು ತಿಂಗಳಲ್ಲಿ 10 “ಪಾಸಿಟಿವ್‌’ ಹೆರಿಗೆ ಮಾಡಿಸಿದ ನರ್ಸ್‌ಗಳು

Team Udayavani, May 24, 2021, 5:55 PM IST

Positive ‘Maternity Nurses

ಸಿಂಧನೂರು: ಕೊರೊನಾ ಪಾಸಿಟಿವ್‌ ಇದ್ದಸುಮಾರು 10 ಮಹಿಳೆಯರಿಗೆ ಸರಳ ಹೆರಿಗೆಮಾಡಿಸುವ ಮೂಲಕ ಇಲ್ಲಿನ ದಾದಿಯರು(ನರ್ಸ್‌)ಗಳು ಮಾದರಿ ಹೆಜ್ಜೆ ಇಟ್ಟಿದ್ದಾರೆ.ನಗರದ100 ಬೆಡ್‌ಗಳ ಸಾರ್ವಜನಿಕ ಆಸ್ಪತ್ರೆಯಹೆರಿಗೆ ವಿಭಾಗದ ಸಿಬ್ಬಂದಿ ಧೈರ್ಯ ತೋರಿದಪರಿಣಾಮ ತಾಯಿಹಾಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋವಿಡ್‌ ವಾರ್ಡ್‌ ಇರುವಕಾರಣಕ್ಕೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಸಿಬ್ಬಂದಿನಮಗೆ ಬೇರೆಆಡಳಿತಾತ್ಮಕಕಚೇರಿ ಒದಗಿಸಿಎಂಬ ಬೇಡಿಕೆ ಸಹ ಇಟ್ಟಿದ್ದಾರೆ! ಹೆರಿಗೆ ವಿಭಾಗದ ಸಿಬ್ಬಂದಿ ಮಾತ್ರ ಪಾಸಿಟಿವ್‌ ಪ್ರಕರಣಗಳನ್ನು ಪಿಪಿಇಕಿಟ್‌ ಹಾಗೂ ಸುರಕ್ಷತಾ ಕವಚಗಳ ಮೂಲಕಧೈರ್ಯವಾಗಿ ನೆರವಿಗೆ ನಿಂತಿದ್ದಾರೆ.

ತಿಂಗಳಲ್ಲಿ 10ಹೆರಿಗೆ: ಪಾಸಿಟಿವ್‌ ಪ್ರಕರಣಗೊತ್ತಾದತಕ್ಷಣವೇ ಅವರಿಂದ ಮಾರು ದೂರ ಸರಿಯುವುದುಸಾಮಾನ್ಯ. ಗರ್ಭಿಣಿತಾಯಿಯರನ್ನುಮಾತನಾಡಿಸಿ,ಅವರಿಗೆ ಧೈರ್ಯ ತುಂಬಿ ಇಲ್ಲಿನ ನರ್ಸ್‌ ಅನ್ನಪೂರ್ಣ ಅವರು ತಾಯಿ, ಮಗುವನ್ನು ಉಳಿಸುವಕೆಲಸಕ್ಕೆ ಕೈ ಹಾಕುತ್ತಿದ್ದಂತೆ ಇತರೆ ಸಿಬ್ಬಂದಿಯೂ ಕೈಜೋಡಿಸಿದ್ದಾರೆ.

ಸುಮಿತ್ರಾ, ನಿರ್ಮಲಾ ಎನ್ನುವನರ್ಸ್‌ ಕೂಡ ಪಾಸಿಟಿವ್‌ ಬಂದ ಗರ್ಭಿಣಿಯರಿಗೆಸುರಕ್ಷಿತ ಹೆರಿಗೆ ಮಾಡಿಸಿ ಸೈ ಎನಿಸಿಕೊಂಡಿದ್ದಾರೆ.ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ, ಎಲ್ಲಸುರಕ್ಷತಾ ಕವಚ ಧರಿಸಿ, ಇಂತಹ ಸೇವೆ ಸಲ್ಲಿಸಿದಪರಿಣಾಮ ಕಳೆದ ಒಂದು ತಿಂಗಳಲ್ಲಿ 10 ಜನಕೊರೊನಾ ಪಾಸಿಟಿವ್‌ ಇದ್ದ ಗರ್ಭಿಣಿಯರುಸುರಕ್ಷಿತ ಹೆರಿಗೆಯೊಂದಿಗೆ ಮನೆ ಮರಳಿದ್ದಾರೆ.

ಭಯ ಬಿದ್ದವರೂ ಅನೇಕ: ಹೆರಿಗೆಗೆ ದಾಖಲಾದಮಹಿಳೆಕೊರೊನಾ ಪಾಸಿಟಿವ್‌ ಎಂದು ಗೊತ್ತಾದಾಗಅನೇಕರು ಆಸ್ಪತ್ರೆಯಲ್ಲೇ ಭಯಬಿದ್ದಿದ್ದಾರೆ. ಆದರೆ,ಅವರ ಹೆರಿಗೆಯನ್ನು ಮಾಡಿಸದೆ ಹೋದರೆ ತಾಯಿಹಾಗೂ ಮಗುವಿನ ಜೀವಕ್ಕೆ ಆಪತ್ತು ಎಂಬಸೂಕ್ಷ ¾ತೆಯನ್ನು ಗ್ರಹಿಸಿ ದಾದಿಯರು ನೆರವಿಗೆಧಾವಿಸಿದ್ದಾರೆ. ಇಂದಿರಾನಗರ, ಧನಗರವಾಡಿ,ಶ್ರೀಪುರಂ ಜಂಕ್ಷನ್‌ ಸೇರಿ ನಾನಾ ಕಡೆಯಿಂದಬಂದಿದ್ದ ಕೊರೊನಾ ಪಾಸಿಟಿವ್‌ ಆಗಿದ್ದಗರ್ಭಿಣಿಯರು ಸುರಕ್ಷಿತ ಹೆರಿಗೆ ಬಳಿಕ ತಮ್ಮಮಗುವಿನೊಂದಿಗೆ ಮನೆ ಸೇರಿದ್ದಾರೆ. ಇಲ್ಲಿನಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವಮೂವರು ದಾದಿಯರು (ನರ್ಸ್‌ಗಳು) ತೋರಿದಧೈರ್ಯ ವೈದ್ಯರಿಗೂ ಸ್ಫೂರ್ತಿಯಾಗಿದೆ.

ಯಮನಪ್ಪ ಪವಾರ

ಟಾಪ್ ನ್ಯೂಸ್

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.