2 ತಿಂಗಳಲ್ಲೇ ಮುರಿಯಿತು 10 ತಿಂಗಳ ದಾಖಲೆ
Team Udayavani, May 24, 2021, 7:38 PM IST
ಹಾಸನ: ಕೊರೊನಾ ಮೊದಲ ಅಲೆಯಲ್ಲಿ ವರದಿಯಾಗಿದ್ದಪಾಸಿಟಿವ್ ಪ್ರಕರಣ ಹಾಗೂ ಸಾವಿನ ಸಂಖ್ಯೆಯನ್ನು 2ನೇಅಲೆಯು ಎರಡು ತಿಂಗಳಲ್ಲೇ ಮೀರಿಸಿದೆ.ರಾಜ್ಯದಲ್ಲಿ ಮೊದಲ ಅಲೆ ಮಾರ್ಚ್‌ನಿಂದಲೇ ಆರಂಭವಾದರೂ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣ ಆರಂಭವಾಗಿದ್ದು ಮಾತ್ರ ಮೇ 12 ರಂದು. ಮೂರು ತಿಂಗಳು ಹಸಿರು ವಲಯ ಎಂದೇ ಗುರ್ತಿಸಿಕೊಂಡಿದ್ದ ಜಿಲ್ಲೆಗೆ ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಬಂದಿದ್ದವರ ಪೈಕಿ 5ಮಂದಿಯಲ್ಲಿ ಸೋಂಕು 2020ರ ಮೇ 12 ರಂದುವರದಿಯಾದವು.
ಹಂತ ಹಂತವಾಗಿ ಕೇಸ್‌ಗಳುಏರುತ್ತಾ ಹೋಗಿ ಸೆಪ್ಟಂಬರ್ ವೇಳೆಗೆ ದಿನಕ್ಕೆ500 ವರೆಗೂ ವರದಿಯಾಗುತ್ತಾ ಸಾಗಿಒಂದು ದಿನ ಗರಿಷ್ಠ 562 ಪ್ರಕರಣಹಾಗೂ ಸಾವಿನ ಸಂಖ್ಯೆ ಗರಿಷ್ಠ 11ದಾಖಲಾಗಿತ್ತು.2 ತಿಂಗಳಲ್ಲೇ ಮೀರಿತು: 2020ಮೇ ನಿಂದ 2021ಮಾರ್ಚ್ 22ರವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 29,169,ಸಾವಿನ ಸಂಖ್ಯೆ466 ಮಾತ್ರ. ಆದರೆಕಳೆದ ಮಾ.22ರಿಂದ ಮೇ22 ರವರೆಗೆ ಅಂದರೆ ಕೇವಲ 2 ತಿಂಗಳಲ್ಲಿ ಪಾಸಿಟಿವ್‌ಪ್ರಕರಣಗಳ ಸಂಖ್ಯೆ 44,823, ಸಾವಿನ ಸಂಖ್ಯೆ451 ಅಂದರೆ 10 ತಿಂಗಳಲ್ಲಿ ವರದಿಯಾದ ಪ್ರಕರಣಗಳನ್ನು2ನೇ ಅಲೆ2 ತಿಂಗಳಲ್ಲೇ ಮೀರಿಸಿದೆ.
2ನೇ ಅಲೆಯಲ್ಲಿ ಪ್ರಮುಖವಾಗಿ ಮೇ ತಿಂಗಳಲ್ಲಿವರದಿಯಾದ ಪ್ರಕರಣಗಳು ಆತಂಕ ಸೃಷ್ಟಿಸಿದವು. ದಿನಕ್ಕೆ2600ಪಾಸಟಿವ್ ಪ್ರಕರಣ, 30 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು,ಜನರಲ್ಲಿ ದಿಗ್ಬಮೆ ಉಂಟು ಮಾಡಿತು. ಲಾಕ್‌ಡೌನ್‌ಜಾರಿಯಾದ ನಂತರ ಕಳೆದೆರಡು ದಿನಗಳಿಂದ ಪಾಸಿಟಿವ್‌ಮತ್ತು ಸಾವಿನ ಪ್ರಕರಣ ಇಳಿಮುಖವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.